Monthly Archives: August, 2024

ಬಾಗಲಕೋಟೆಯಲ್ಲಿ ಸೆ.೨೨ಕ್ಕೆ  ರಾಜೇಂದ್ರ ಪರ್ವತೀಕರ ‘ಬದರಿಧಾಮದ ತಪೋನಿಧಿ’ ಕೃತಿ ಬಿಡುಗಡೆ 

    ಬಾಗಲಕೋಟೆ: ನಾದಯೋಗಿ ದಿ.ದತ್ತಾತ್ರೇಯ ಪರ್ವತೀಕರ ಅವರು ಕುರಿತು ಸಂಶೋಧನಾತ್ಮಕ ಅಧ್ಯಯನ ನಡೆಸಿ ‘ಬದರಿಧಾಮದ ತಪೋನಿಧಿ’ ಎಂಬ ಕೃತಿ ರಚಿಸಲಾಗಿದ್ದು, ಬಾಗಲಕೋಟೆ ನಗರದಲ್ಲೇ ಈ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು...

ಮೂಡಲಗಿ ಪುರಸಭೆಗೆ ಖುರಷಾದ ನದಾಫ ಅಧ್ಯಕ್ಷೆ, ಭೀಮವ್ವ ಪೂಜೇರಿ ಉಪಾಧ್ಯಕ್ಷೆ

         ಮೂಡಲಗಿ: ಆ,28 ರಂದು ಪಟ್ಟಣದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ನಡೆದಿದ್ದು "ಸಾಮಾನ್ಯ ವರ್ಗದ" ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಖುರಶಾದ ಬೇಗಂ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ...

ಶರಣೆ ಸತ್ಯಕ್ಕ ಮತ್ತು ಮೋಳಿಗೆ ಮಹಾದೇವಿ

ಶರಣೆ ಸತ್ಯಕ್ಕ ಅವರು ಶಿರಾಳಕೊಪ್ಪದವರು, ಅಲ್ಲಿ ಶಂಭು ಜಕ್ಕೇಶ್ವರನ ದೇವಸ್ಥಾನವಿದೆ. ಅದು ಶಿವಭಕ್ತಿಗೆ ಹೆಸರುವಾಸಿಯಾದದ್ದು. ಶಿವಶರಣರ ಅಂಗಳ ಕಸಗುಡಿಸುವ ಕಾಯಕದ ಶರಣೆ ಸತ್ಯಕ್ಕ, ಜೊತೆ ಜೊತೆಗೆ ಶಿವಶರಣರ ಮನದ ಆಮಿಷ, ಕಲ್ಮಶಗಳನ್ನೂ ಕಳೆಯುವ ನೇಮವನ್ನು...

ಮೂಡಲಗಿ : ಮೀಸಲಿದ್ದರೂ ಸಾಮಾನ್ಯ ವರ್ಗಕ್ಕೆ ಸಿಗದ ಪುರಸಭೆ ಅಧ್ಯಕ್ಷ ಸ್ಥಾನ !

ಮೂಡಲಗಿ-ಗುರ್ಲಾಪೂರ ಜನರಲ್ ಕೆಟಗರಿಯಲ್ಲಿ ನೀರವ ಮೌನಮೂಡಲಗಿ - ಸ್ಥಳೀಯ ಪುರಸಭೆಯ ಅಧ್ಯಕ್ಷ ಸ್ಥಾನವು ಸಾಮಾನ್ಯ (ಜನರಲ್) ಕೆಟಗರಿಯ ಅಭ್ಯರ್ಥಿಗೇ ಮೀಸಲು ಎಂದು ಸರ್ಕಾರದ ಆದೇಶವಿದ್ದರೂ ಮೂಡಲಗಿ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯೇತರ ಕೆಟಗರಿಯ...

ಸಂಭ್ರಮದಿಂದ ಜರುಗಿದ ಪತ್ರಿ ಗಿಡದ ಬಸವೇಶ್ವರ ಜಾತ್ರೆ

ತಿಮ್ಮಾಪುರ (ಹುನಗುಂದ) : ಗ್ರಾಮದ ಆರಾದ್ಯ ದೇವ ಪತ್ರಿಗಿಡದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಇತ್ತೀಚೆಗೆ ಸಡಗರ ಸಂಭ್ರಮದೊ೦ದಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನೆರವೇರಿತು.ಈ ಜಾತ್ರಾ ಮಹೋತ್ಸವದಲ್ಲಿ ಮತ-ಭೇದವಿಲ್ಲದೆ...

ಕಣಚೂರು ಆಯುರ್ವೇದ ಆಸ್ಪತ್ರೆ ಉಚಿತ ಚಿಕಿತ್ಸಾ ಶಿಬಿರ

ಮಂಗಳೂರು - ನಾಟೆಕಲ್ ನಲ್ಲಿರುವ ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಂದ ಕನ್ಯಾನದ ಭಾರತ ಸೇವಾಶ್ರಮ ಆವರಣದಲ್ಲಿ ಉಚಿತ ಚಿಕಿತ್ಸಾ ಶಿಬಿರವನ್ನು ದಿನಾಂಕ 28  ರಂದು ಯಶಸ್ವಿಯಾಗಿ ನಡೆಸಲಾಯಿತು.ಸೇವಾಶ್ರಮದ ಮುನ್ನೂರೈವತ್ತು ಆಶ್ರಮವಾಸಿಗಳ ರಕ್ತ, ಬಿ.ಪಿ...

ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಸಹಾಯವಾಗುತ್ತದೆ – ಮನೋಹರ ಚೀಲದ

ಯರಗಟ್ಟಿ: "ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನ ಹೊರತರುವಲ್ಲಿ ಪ್ರತಿಭಾ ಕಾರಂಜಿ ಸಹಾಯಕವಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ಇದು ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರಲು ಶಿಕ್ಷಕರಿಗೆ ಅವಕಾಶವನ್ನು ನೀಡುತ್ತದೆ."...

ದಿನಕ್ಕೊಬ್ಬ ಶರಣ ಮಾಲಿಕೆ

ಕಾಲಕರ್ಮವಿರಹಿತ ಕೀಲಾರದ ಭೀಮಣ್ಣಜನಸಾಮಾನ್ಯರ ಸಾಹಿತ್ಯ, ಸರಳವಾಗಿ ತಿಳಿಯುವ ಬರಹ ಓದಿದರೆ ಹಾಡಾಗುವ, ಹಾಡಿದರೆ ಅನುಭಾವವಾಗುವ, ಅನುಭಾವದಿ ಭಕ್ತನಾಗುವ ಪರಿಯ ಸಾಹಿತ್ಯವಿದು. ಭವ ಜೀವನ ಕಳೆದು, ಲಿಂಗಾಂಗ ಸಾಮರಸ್ಯದಿಂದ ಬಯಲಾಗಿ, ಬಯಲಲಿ ಬಯಲನಪ್ಪಿ ಶೂನ್ಯತ್ವಕ್ಕೇರುವ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಬಿಸಿಲು ಬೇಗೆಯನುಂಡು ತಂಪು ಬೆಳದಿಂಗಳನು ಚೆಲ್ಲುವನು ಚಂದಿರನು ಧರೆಯ ಮೇಲೆ ದುಃಖದುಗುಡವ ನುಂಗಿ ಸುಖವ ಕೊಡುವರು ಜಗಕೆ ಸಜ್ಜನರ ಪರಿಯಿಂತು - ಎಮ್ಮೆತಮ್ಮಶಬ್ಧಾರ್ಥ ಬೇಗೆ - ಬೆಂಕಿ, ಉರಿ, ತಾಪ, ಸಂಕಟ . ಧರೆ - ಭೂಮಿ ದುಗುಡ -...

ಅಮುಗೆ ರಾಯಮ್ಮ ಮತ್ತು ಗಂಗಾoಬಿಕೆ

ರಾಯಮ್ಮ ಎನ್ನುವ ಇಬ್ಬರು ಶರಣೆಯರಿದ್ದಾರೆ. ರಾಯಸದ ಮಂಚಣ್ಣನವರ ಪತ್ನಿಯಾಗಿದ್ದ ರಾಯಮ್ಮ ಒಂದು ವಚನ ರಚಿಸಿದರೆ, ಅಮುಗೆ ದೇವಯ್ಯನವರ ಪತ್ನಿ ರಾಯಮ್ಮನವರು 116 ವಚನಗಳನ್ನು ರಚಿಸಿದ್ದಾರೆ ಎಂದು ಶರಣೆ ಸರಸ್ವತಿ ಬಿರಾದಾರ ಹೇಳಿದರು.ವಚನ ಅಧ್ಯಯನ...

Most Read

error: Content is protected !!
Join WhatsApp Group