Monthly Archives: September, 2024

ಅಕ್ರಮ ನಳಗಳ ಜೋಡಣೆ ಸಕ್ರಮಗೊಳಿಸಬೇಕು – ಶಾಂತವೀರ

ಸಿಂದಗಿ; ಪುರಸಭೆಗೆ ಆದಾಯದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ವಾಸವಾಗಿರುವ ೧೨ ಸಾವಿರ ಮನೆಗಳ ಪೈಕಿ ಬರೀ ಎರಡುವರೆ ಸಾವಿರ ಮಾತ್ರ ನಳಗಳ ಜೋಡಣೆಯಿದ್ದು ಇನ್ನುಳಿದ ನಳಗಳು ಅಕ್ರಮವಾಗಿವೆ ಅದನ್ನು ತಡೆಗಟ್ಟಬೇಕಾದರೆ ಕಡಿಮೆ ಡಿಪಾಜಿಟ್ ಭರಣಾ ಮಾಡಿಕೊಂಡು ಸಕ್ರಮಗೊಳಿಸಿದ್ದಾದರೆ ಪುರಸಭೆಗೆ ಆದಾಯ ಹೆಚ್ಚಿಸಿದಂತಾಗುತ್ತದೆ ಎಂದು ನೂತನ ಅಧ್ಯಕ್ಷ ಶಾಂತವೀರ ಬಿರಾದಾರ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆಯ...

ಬಿಜೆಪಿ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ; ಭೂಸನೂರ

ಸಿಂದಗಿ; ಕೇವಲ ಮುಖಂಡರಿಂದಲೇ ಪಕ್ಷ ಬೆಳೆಯಲು ಸಾಧ್ಯವಿಲ್ಲ ಯುವಕರು ಭೂತ್ ಮಟ್ಟದಲ್ಲಿ ಸಂಚರಿಸಿ ಪಕ್ಷದ ಸಾಧನೆಗಳು ಸಾರ್ವಜನಿಕರಿಗೆ ತಿಳಿಸಿದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸದಸ್ಯತಾ ಅಭಿಯಾನ ಮಾಡಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು. ಆಲಮೇಲ ಮೋರಟಗಿ ಗ್ರಾಮದಲ್ಲಿ ಬಿಜೆಪಿ ಸಂಘಟನಾ ಪರ್ವ ಮಹಾ...

ಅ.೩ರಂದು ಲಿಂ. ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ ಮತ್ತು ಗದ್ದುಗೆ ಉದ್ಘಾಟನೆ

ಮೂಡಲಗಿ: ಹಲವು ವೈಶಿಷ್ಟ್ಯ ಗಳಿಂದ ಕೂಡಿದ ತಾಲೂಕಿನ ಅರಭಾವಿಯ ಜಗದ್ಗುರು ಶ್ರೀ ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠದ ಹನ್ನೊಂದನೆಯ ಪೀಠಾಧಿಪತಿಗಳಾಗಿದ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ, ಗದ್ದುಗೆಯ ಉದ್ಘಾಟನೆ ಮತ್ತು ಸಂಸ್ಮರಣ ಸಂಪುಟ ಬಿಡುಗಡೆ ಸಮಾರಂಭ ಗುರುವಾರ ಅ.೩ರಂದು ಮುಂಜಾನೆ ೧೦.೩೦ ಗಂಟೆಗೆ ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ...

ನಾ.ಸೋಮೇಶ್ವರ ಕನ್ನಡ ವೈದ್ಯ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಮಹತ್ವದ್ದು – ಖ್ಯಾತ ಮನೋವೈದ್ಯ ಸಿ. ಆರ್ ಚಂದ್ರಶೇಖರ್ ಅಭಿಮತ 

     ಹಲವು ಋಣಗಳಲ್ಲಿ ಆಚಾರ್ಯ ಋಣ ಎನ್ನುವುದು ತನ್ನದೇ ಆದ ಮಹತ್ವವನ್ನು ಪಡೆದಿದೆ ಎಂಬುದನ್ನು ನಾವುಗಳು ಸೂಕ್ಷ್ಮವಾಗಿ ಅರಿತುಕೊಳ್ಳಬೇಕಾಗಿದೆ ಎಂದು ಕನ್ನಡ ವೈದ್ಯ ಬರಹಗಾರ ಡಾ.ನಾ.ಸೋಮೇಶ್ವರ ಹೇಳಿದರು.     ಜಯನಗರದ ಯುವಪಥ ವಿವೇಕ ಸಭಾಂಗಣದಲ್ಲಿ ಪಾಂಚಜನ್ಯ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ‘ಪಾಂಚಜನ್ಯ ಪುರಸ್ಕಾರ ೨೦೨೪’ವನ್ನು ಸ್ವೀಕರಿಸಿ ಮಾತನಾಡಿದರು.    ದೈವ, ಮಾತೃ, ಆಚಾರ್ಯ...

ಯೋಜನೆಗಳ ಪ್ರತಿ ಮನೆಮನೆಗೆ ಮುಟ್ಟಿಸಬೇಕು: ಶರಣಪ್ಪ ಬೆಟಗೇರಿ

ಗ್ಯಾರಂಟಿ ಯೋಜನೆಗಳ ಗಜೇಂದ್ರಗಡ ತಾಲೂಕ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಗಜೇಂದ್ರಗಡ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ 5 ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಬೇಕು. ಗ್ಯಾರಂಟಿ ಯೋಜನೆಗಳಲ್ಲಿ ಜಿಲ್ಲೆಯಲ್ಲಿಯೇ ಗಜೇಂದ್ರಗಡ ಮುಂಚೋಣಿಯಲ್ಲಿ ಇರಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶರಣಪ್ಪ ಬೆಟಗೇರಿ ಹೇಳಿದರು. ಪಟ್ಟಣದ ತಾಲೂಕ ಪಂಚಾಯತ ಚಿಂತನ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕ...

ಜಾನಪದವು ಜ್ಞಾನ ವಿಜ್ಞಾನವಾಗಿದೆ – ಕೆ ಎಮ್ ಶಿವಲಿಂಗೇಗೌಡ

ಅರಸೀಕೆರೆ ಗಣಪತಿ ಆಸ್ಥಾನ ಮಂಟಪದಲ್ಲಿ ಶನಿವಾರ ಅರಸೀಕೆರೆ ತತ್ವಪದಕಾರರ ಗಾಯನ ಸ್ಪರ್ಧೆ ಸಮಾವೇಶವನ್ನು ಜಾನಪದ ಪರಿಷತ್ತು ವತಿಯಿಂದ ನಡೆಸಲಾಯಿತು. ಆಕಾಶವಾಣಿ ಉದ್ಘೋಷಕರಾದ ಗೊಲ್ಲರಹಳ್ಳಿ ರಮೇಶ್ ಅವರ ಪ್ರಾರ್ಥನೆಯೊಂದಿಗೆ ಕಾಯ೯ಕ್ರಮ ಪ್ರಾರಂಭವಾಯಿತು ಶಾಸಕರಾದ  ಕೆ.ಎಮ್. ಶಿವಲಿಂಗೇಗೌಡರು ರಾಗಿ ಬೀಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ತಮ್ಮ ಬಾಲ್ಯದ ದಿನಗಳಲ್ಲಿ, ಬೆಳಗಿನ ಜಾವ ಪ್ರತಿ ಮನೆಗಳಲ್ಲೂ ರಾಗಿ ಬೀಸುತ್ತಾ...

ದ್ವಾರ ಬಾಗಿಲುಗಳು ಜನಜೀವನದ ನೈಜ ಪ್ರತಿಬಿಂಬಗಳು – ಈರಣ್ಣ ಕಡಾಡಿ

ಮೂಡಲಗಿ: ಗ್ರಾಮದ ದ್ವಾರ ಬಾಗಿಲುಗಳು ಗ್ರಾಮೀಣ ಜನಜೀವನದ ನೈಜ ಪ್ರತಿಬಿಂಬಗಳಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ತಾಲೂಕಿನ ವೆಂಕಟಾಪೂರ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡ ದ್ವಾರ ಬಾಗಿಲ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಪುರಾತನ...

ಮಕ್ಕಳಿಗೆ ಅಂತಾರಾಷ್ಟ್ರೀಯ ವಚನ ಕಂಠಪಾಠ ಸ್ಪರ್ಧೆ

(ಕೊನೆಯ ದಿನಾಂಕ: 31.12.2024) ಈ ಸ್ಪರ್ಧೆಯನ್ನು ಮಕ್ಕಳಲ್ಲಿ ವಚನ ಸಾಹಿತ್ಯದ ಅಭಿರುಚಿಯನ್ನು ಬೆಳೆಸಲು ಹಮ್ಮಿಕೊಂಡಿದ್ದೇವೆ. ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಪರಿಚಯ ಬಾಲ್ಯದಲ್ಲಿಯೇ ಆದರೆ ಅದನ್ನು ಮುಂದಿನ ಪೀಳಿಗೆಗೆ ಸಾಗಿಸುವ ನಿಟ್ಟಿನಲ್ಲಿ ಸಹಾಯಕವಾಗುತ್ತದೆ ಎನ್ನುವ ಸದಭಿರುಚಿಯ ಚಿಂತನೆ. ಭಾರತದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳೂ ಕೂಡ ಇದರಲ್ಲಿ ಭಾಗವಹಿಸಲು ಅವಕಾಶವಿದೆ. ಹಾಗಾಗಿ...

ರಾಷ್ಟ್ರ ಮತ್ತು ಸಮಾಜದ ಪ್ರಗತಿಗೆ ಮಹಿಳಾ ಸಬಲೀಕರಣವು ಅವಶ್ಯಕವಾಗಿದೆ- ಡಾ.ನಯನಾ ಭಸ್ಮೆ

ಸವದತ್ತಿ- ಮಹಿಳೆಯರು ಹಿಂದುಳಿದರೆ ಯಾವುದೇ ರಾಷ್ಟ್ರ ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯವಿಲ್ಲ. ಲಿಂಗ ತಾರತಮ್ಯ ಅಸ್ತಿತ್ವದಲ್ಲಿದ್ದರೆ ಮಹಿಳೆಯರು ಶಿಕ್ಷಣ ಪಡೆಯದಿದ್ದರೆ ರಾಷ್ಟ್ರದ ಪ್ರಗತಿ ಮತ್ತು ಏಳಿಗೆ ಸಾಧ್ಯವಿಲ್ಲ ಎಂದು ಡಾ.ನಯನಾ ಭಸ್ಮೆ ತಿಳಿಸಿದರು. ಅವರು ಪಟ್ಟಣದ ಗಂಗಾ ಶಂಕರ ಕಲ್ಯಾಣ ಮಂಟಪದಲ್ಲಿ ಜೈಂಟ್ಸ್ ರೇಣುಕಾ ಸಹೇಲಿ ವತಿಯಿಂದ ಹಮ್ಮಿಕೊಳ್ಳಲಾದ ಮಹಿಳಾ ಸಬಲೀಕರಣ ವಿಚಾರ...

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ- 43 ಲಕ್ಷ ಮೌಲ್ಯದ ವಸ್ತು ವಶಕ್ಕೆ

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ- 43 ಲಕ್ಷ ಮೌಲ್ಯದ ವಸ್ತು ವಶಕ್ಕ ಬೀದರ - ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಬಂಗಾರ, ಬೆಳ್ಳಿ, ದ್ವಿಚಕ್ರ ವಾಹನಗಳು, ಜಾನುವಾರುಗಳು ಸೇರಿ ಒಟ್ಟು 43,87,100 ರೂಪಾಯಿ ಮೌಲ್ಯದ ಸ್ವತ್ತು ರಿಕವರಿ ಮಾಡಿಕೊಂಡಿದ್ದಾರೆ. ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ, ಕಮಲನಗರ, ಔರಾದ ಸೇರಿ ಜಿಲ್ಲೆಯ ವಿವಿಧ...
- Advertisement -spot_img

Latest News

ಪೌರ ಕಾರ್ಮಿಕರಿಗೆ ಭದ್ರತೆ ಸರ್ಕಾರದ ಕರ್ತವ್ಯ – ಶಾಸಕ ಮನಗೂಳಿ

ಸಿಂದಗಿ: ಪುರಸಭೆ ಆಸ್ತಿ ಪೌರ ಕಾರ್ಮಿಕರು ಎಂದರೆ ಜನರ ಸೇವಕರು ಅವರಿಗೆ ಭದ್ರತೆ ಕೊಡಬೇಕು.ಅವರ ಬದುಕಿಗೆ ಭದ್ರತೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಎಂದು ಶಾಸಕ...
- Advertisement -spot_img
close
error: Content is protected !!
Join WhatsApp Group