Monthly Archives: October, 2024

ಲಿಂಗಾಯತ ನೌಕರ ಸಂಘದ ಏಳಿಗೆಗೆ ಎಲ್ಲರೂ ಶ್ರಮಿಸೋಣ – ಶಿವರಾಜ

ಸಿಂದಗಿ: ಲಿಂಗಾಯತ ನೌಕರರ ಸಂಘದ ಸ್ಥಾಪನೆಯ ಧ್ಯೇಯ ಉದ್ದೇಶಗಳನ್ನು ಹಾಗೂ ಬಸವ ತತ್ವವನ್ನು ಒಪ್ಪಿಕೊಂಡು ಬಂದವರೆಲ್ಲ ಲಿಂಗಾಯತರು. ಈ ಸಂಘವು ಯಾವುದೇ ರಾಜಕೀಯ, ಬೇರೆ ಸಂಘಗಳ ಪರ ಹಾಗೂ ವಿರೋಧಿ ಸಂಘವಲ್ಲ ಎಂದು...

ಶಾಲಾ ಕೊಠಡಿಗಳು ಪಠ್ಯದೊಂದಿಗೆ ಸಾಂಸ್ಕೃತಿಕ ತಾಣವಾಗಬೇಕು – ಬಾಲಶೇಖರ ಬಂದಿ

ಗೋಕಾಕ: ‘ದೇಶದ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಪ್ರಮುಖವಾಗಿದೆ’ ಎಂದು ಮೂಡಲಗಿಯ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.ಇಲ್ಲಿಯ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪಠ್ಯ ಮತ್ತು ಸಹಪಠ್ಯ...

ಮಹಿಳೆಯ ಸಬಲೀಕರಣಕ್ಕೆ ಇನ್ನರ್ ವೀಲ್ ರೋಟರಿ ಕ್ಲಬ್ ಅಸ್ಥಿತ್ವಕ್ಕೆ

ಮಹಿಳಾ ಜಾಗೃತಿ ವೇದಿಕೆಯ ಉದ್ಘಾಟನೆಸಿಂದಗಿ: ಮಹಿಳೆಯರ ಅಬಲೆಯರಲ್ಲ ಸಬಲೆಯರು ಎನ್ನುವ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಲು ಮಹಿಳಾ ಜಾಗೃತಿ ವೇದಿಕೆ ಅಸ್ಥಿತ್ವಕ್ಕೆ ಬಂದಿರುವುದು ಸ್ವಾಗತಾರ್ಹ ಎಂದು ಇನ್ನರವೀಲ್ ರೊಟರಿ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನಾ...

ರೌಡಿ ಪೆರೇಡ್ ನಲ್ಲಿ ರೌಡಿ ಶೀಟರ್ ಗಳಿಗೆ ಬೆವರಿಳಿದ ಎಸ್ಪಿ

ಬೀದರ - ರೌಡಿ ಪರೇಡ್ ಗೆ ಬಂದ ರೌಡಿಗಳಿಗೆ ಅವರ ಹಿಸ್ಟರಿ ಕೇಳಿ ಮುಂದೆ ಬಾಲ ಬಿಚ್ಚಿದ್ದರೆ ಹುಷಾರು ಅಂತಾ ರೌಡಿಗಳಿಗೆ   ಬೀದರ್ ಎಸ್ಪಿ ಪ್ರದೀಪ್ ಗುಂಟಿ ಖಡಕ್ ಎಚ್ಚರಿಕೆ ನೀಡಿದರುನಗರದ ಪೊಲೀಸ್...

ಡಿಜಿಟಲ್ ಅಂಚೆ ಕಚೇರಿಯಲ್ಲಿ ತುಕ್ಕು ಹಿಡಿದ ಅಂಚೆ ಡಬ್ಬ !

ಅಂಚೆ ಡಬ್ಬ (ಪೋಸ್ಟ್ ಬಾಕ್ಸ್) ಸುಮಾರು ೨೦೦೦ ಇಸವಿಯ ಹಿಂದೆ ತಕ್ಕ ಮಟ್ಟಿಗೆ ಮಾನ್ಯತೆ ಪಡೆದ ಸಂಚಾರ ವಿಷಯದ ಡಬ್ಬವಾಗಿತ್ತು , ಅಂಚೆ ಡಬ್ಬವನ್ನು ನೆನೆಯುವ ಕಾಲದಲ್ಲಿ ನಮ್ಮೂರಿನ ಅಂಚೆ ಡಬ್ಬ ತುಕ್ಕು...

ಜನಸೇವೆಯನ್ನು ಇನ್ನಷ್ಟು ಹೆಚ್ಚಿಸಲು ಬ್ಯಾಂಕಿನ ೩ ನೇ ಶಾಖೆ

ಮೂಡಲಗಿ: ಕಳೆದ 40 ವರ್ಷಗಳಿಂದ ಸಹಕಾರ. ಸಾಮಾಜಿಕ, ರಾಜಕೀಯ ಚಟುವಟಿಕೆಗಳ ಮೂಲಕ ಈ ಭಾಗದ ಜನರ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಅದರ ಮುಂದುವರೆದ ಭಾಗವಾಗಿ ನನ್ನ ಸೇವೆಯನ್ನು ಇನ್ನಷ್ಟು ನಿಕಟಗೊಳಿಸಬೇಕೆಂಬ ಹಂಬಲದೊಂದಿಗೆ ಸಮೀಪದ...

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಆಚರಣೆ

ಮೈಸೂರು ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ಕಾಂತಿ...

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ

ಸ್ವ- ಇಚ್ಛೆಯಿಂದಲೇ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ- ಬೆಮ್ಯುಲ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆಇದೇ ತಿಂಗಳಾಂತ್ಯಕ್ಕೆ ಬ್ಯಾಂಕಿಗೆ ಹೊಸ ಸಾರಥಿ- ಶಾಸಕ ಬಾಲಚಂದ್ರ ಜಾರಕಿಹೊಳಿಬೆಳಗಾವಿ; ಬೆಳಗಾವಿ...

ಇನ್ನೂ ೫೦ ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ – ಜನಾರ್ಧನ ರೆಡ್ಡಿ

ಕೂಡ್ಲಿಗಿ : ಇದುವರೆಗೆ ನನಗೆ ತೊಂದರೆ ಕೊಟ್ಟ ಕಾಂಗ್ರೆಸ್ ೧೫ ವರ್ಷದ ಹಿಂದೆಯೆ ಅಧಿಕಾರ ಕಳೆದುಕೊಂಡಿದೆ. ಇನ್ನೂ ಮುಂದೆ ೫೦ ವರ್ಷಗಳಾದರೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ...

ಚಿರತೆ ಸೆರೆ : ಸಿಂದಗಿ ಜನತೆ ನಿರಾಳ

ಸಿಂದಗಿ: ಸೋಮಜ್ಯಾಳ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದ ಚಿರತೆಯನ್ನು ಸಿಂದಗಿ ತಾಲೂಕು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೆರೆ ಹಿಡಿಯುವ  ಮೂಲಕ ಜನರನ್ನು ನಿರಾಳವಾಗುವಂತೆ ಮಾಡಿದ್ದಾರೆ.ವಿಜಯಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಹಾಗೂ ಸಹಾಯಕ...

Most Read

error: Content is protected !!
Join WhatsApp Group