Monthly Archives: October, 2024

ಬೈಲಹೊಂಗಲದಲ್ಲಿ ಅಕ್ಟೋಬರ್ 6ರಂದು ರಾಜ್ಯಮಟ್ಟದ ಕವಿಗೋಷ್ಠಿ

ಕಿತ್ತೂರು ಚೆನ್ನಮ್ಮಾಜಿಯ 200 ನೆಯ ವಿಜಯೋತ್ಸವಬೈಲಹೊಂಗಲ: ಗ್ಲೋಬಲ್ ವುಮನ್ರೈಸ್ ಫೌಂಡೇಶನ್, ಬೆಂಗಳೂರು ವತಿಯಿದ ರವಿವಾರ ಅಕ್ಟೋಬರ್ 6 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಚೆನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಕಿತ್ತೂರು...

ಹುಯಿಲಗೋಳ ನಾರಾಯಣರಾಯರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಹುಯಿಲಗೋಳ ನಾರಾಯಣರಾಯರು ( 1884 - 1971 ) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ರಚಿಸಿದವರು.1884 ಅಕ್ಟೋಬರ್ 4 ರಂದು ಜನಿಸಿದರು. ಇವರ...

ಡಾ.ಗಿರಿಧರ್ ಅವರಿಗೆ ಅಭಿನಂದನಾ ಸನ್ಮಾನ

ಚಂದನ ವಾಹಿನಿಯ ವಾರ್ತಾ ವಾಚಕರು,ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿ ಇದೀಗ ಲಂಡನ್ನಿನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಗಿರಿಧರ್ ಅವರಿಗೆ ಅರವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ...

ಕವನ : ಬಸವಣ್ಣ ಬಿಟ್ಟು ಹೋಗಲಿಲ್ಲ

ಬಸವಣ್ಣ ಬಿಟ್ಟು ಹೋಗಲಿಲ್ಲಅಗಲಲಿಲ್ಲ ಬಯಲಾಗಲಿಲ್ಲ ಲೀನವಾಗಲಿಲ್ಲ ಬಸವಣ್ಣ , ನಮ್ಮನು ಬಿಟ್ಟು ಹೋಗಲಿಲ್ಲ. ಇದ್ದಾನೆ ಬಸವಣ್ಣ ನನ್ನೊಳಗೆ ನಿಮ್ಮೊಳಗೆ ನಮ್ಮೊಳಗೆ . ಶತಮಾನದಿಂದ ಮೌನ ಹೊತ್ತು ಉಸಿರುತ್ತಿದ್ದಾನೆ ವಚನವ ಜಪಿಸುತ್ತ ಗುರು ವಿರಕ್ತರ ಗುದ್ದಾಟ ಕಾವಿಗಳ ಕಾದಾಟ ಭಕ್ತರ ಹುಚ್ಚಾಟಕ್ಕೆ ಮರುಗಿದ್ದಾನೆ ಜಗದ್ಗುರುಗಳ ಅಡ್ಡ ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದಾನೆ. ಯಜ್ಞ...

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

 ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು ,ಹುಳಿ, ಸಿಹಿ, ಕಹಿ, ಖಾರ, ಒಗರು ಇದ್ದರೆ...

ಕವನ : ನಾಜೂಕು ನಜರು

ನಾಜೂಕು ನಜರುನಿನ್ನ ಆ ಸೌಂದರ್ಯವ ಕಂಡ ಈ ನನ್ನ ನಾಜೂಕು ನಜರಿಗೂ ಜೀಕುವ ಭಾವಲಹರಿಗೂ ಸಲ್ಲದ ಪೈಪೋಟಿಯೊಂದು ಸದ್ದಿಲ್ಲದೆ ಅಲೆಯ ಎಬ್ಬಿಸಿರಲು, ಆ ಸಲ್ಲಾಪವ ಲೇಖನಿಗೆ ವರ್ಗಾಯಿಸುವುದೋ ಬೇಡವೋ ಎಂಬ ಹೊಸಗೊಂದಲದ ಗೂಡೊಂದು ಸದ್ದಮಾಡುತ್ತಲೇ ತನ್ನೆಡೆಗೆ ನನ್ನನ್ನು ಸೆಳೆಯುತಿದೆ...ಸೆಳೆವ ಗೊಂದಲದ ಗೂಡೆಡೆಗೆ ಹೋಗಲೋ ಅದಾಗಲೇ ಸೆಳೆದ ಕಾವ್ಯದ ಅಮಲಿನಲ್ಲಿ ಮುಳುಗಲೋ, ಮತ್ತೊಂದು ಗೊಂದಲ ಮರಿ ಹಾಕಿ ನನ್ನೆಡೆ...

ಎಸ್.ಸುಜ್ಞಾನಶ್ರೀಗೆ ಬಿ.ಎಸ್‌ಸಿಯಲ್ಲಿ ಪ್ರಥಮ ರ‍್ಯಾಂಕ್

ಮೈಸೂರು - ನಗರದ ಅಶೋಕಪುರಂನ ೩ನೇ ಕ್ರಾಸ್‌ನ ನಿವಾಸಿ ಎಸ್.ಸುಜ್ಞಾನಶ್ರೀಯವರು ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್‌ಸಿ.ಬಿಟಿಬಿಎಂನಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಚಿನ್ನದ ಪದಕವನ್ನು ಗಳಿಸಿರುತ್ತಾರೆ.ಇವರು ಡಾ.ಬಿ.ಆರ್.ಅಂಬೇಡ್ಕರ್, ಎಸ್‌ಸಿ, ಎಸ್‌ಟಿ ಅಭಿವೃದ್ಧಿ ಸಂಘದ...

ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರಗೆ “ಅಭಿನವಶ್ರೀ ” ಪ್ರಶಸ್ತಿ 

  ಬೀದರ : ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ, ಅಭಿನವಶ್ರೀ ಪ್ರಕಾಶನ, ಅಭಿನವಶ್ರೀಗಳ 38ನೇ ಜನ್ಮದಿನೋತ್ಸವ, 19ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ಗ್ರಂಥಗಳ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ...

ಅ.೫ರಂದು ವಿಶೇಷ ‘ಸ್ವಾತಿ’ ಪೂಜೆ

ಮೈಸೂರು - ನಗರದ ಕಾಳಿದಾಸ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಅ.೫ರಂದು ಶನಿವಾರ ‘ಸ್ವಾತಿ’ ನಕ್ಷತ್ರದ ಪ್ರಯುಕ್ತ ವಿಶೇಷ ಪೂಜೆ...

ಮುಖ್ಯಮಂತ್ರಿಗೆ ಗೌರವ ಸಮರ್ಪಣೆ

ಬೆಂಗಳೂರು - ನಗರದ ಅಶೋಕಪುರಂನಲ್ಲಿರುವ ಆದಿ ಕರ್ನಾಟಕ ಮಹಾ ಸಂಸ್ಥೆಯ ವತಿಯಿಂದ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಸನ್ಮಾನಿಸಿ,...

Most Read

error: Content is protected !!
Join WhatsApp Group