ಬೈಲಹೊಂಗಲ: ಶಿವ ಚೈತನ್ಯದ ಬೆಳಕಿನಲ್ಲಿ ಬೆಳಗುವವರೆಲ್ಲರೂ ಶಿವ ಸ್ವರೂಪಿಗಳೇ ಮನಸ್ಸಿಗೆ ಅಂಟಿದ ದಲಿತತೆಯ ಕೊಳೆಯನ್ನು ತೊಳೆದು ಸರ್ವರಿಗೂ ಸಮಬಾಳು ಸಮಪಾಲು ತತ್ವವನ್ನು ಅನುಷ್ಠಾನಕ್ಕೆ ತಂದ 12ನೇ ಶತಮಾನದ ಶರಣರು ಜಗಕ್ಕೆ ಮಾದರಿ ಎಂದು ಬಿ ಎಸ್ ತೇಗೂರ ಗುರುಗಳು ನುಡಿದರು.
ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಪತ್ರಿಬಸವ ನಗರ ಅಭಿವೃದ್ಧಿ ಸಂಘದ 22ನೇ ಮಾಸಿಕ...
ಬಹಾದ್ದೂರ್- ಬಾಪೂಜಿ
ಭಾರತ ಮಾತೆಯ ಪಾಪು
ನೀನೇ ನಮ್ಮಯ ಬಾಪೂಜಿ
ಭಾರತಾಂಬೆಯ ಶಕ್ತಿಯ ಸೊಂಪು
ನೀನೇ ನಮ್ಮಯ ಶಾಸ್ತ್ರೀಜೀ
ನಿಮ್ಮಯ ಈ ಜನುಮ ದಿನ
ಭಾರತೀಯರ ಸಂತಸದ ಕ್ಷಣ
ಸಂಭ್ರಮದಿ ಸೇರಿ ನಾವುಗಳೆಲ್ಲ
ಸ್ಮರಿಸೋಣ ಈ ದಿವ್ಯ ಚೇತನಗಳ
ಜಾತಿ ಧರ್ಮ ಮತಗಳ ಕೊಂದು
ಭಾರತೀಯರು ನಾವೆಲ್ಲ ಒಂದು
ಭಾವೈಕ್ಯತೆಯಲಿ ಕೂಡಿ ಬಾಳುವೆವು
ಭೇಧ ಭಾವಗಳ ತೊರೆದು
ಶಾಂತಿ ಅಹಿಂಸೆ ನಿಮ್ಮಯ ಪಾಠ
ನಮ್ಮ ಬಾಳಿಗೆ ರಸದೂಟ
ದಾರಿ ದೀಪವು ನಮಗೆಲ್ಲ
ಆ ದಿಟ್ಟತನದ ನಿಮ್ಮ ಹೋರಾಟ
ರೈತ,...
ಸವದತ್ತಿ: "ಮಹಾತ್ಮ ಗಾಂಧಿಯವರು ಒತ್ತಿಹೇಳಿದಂತೆ ಸ್ವಚ್ಛತೆ ಕೇವಲ ದೈಹಿಕ ಕ್ರಿಯೆಯಲ್ಲ, ಆದರೆ ನಮ್ಮ ಆಂತರಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಶಾಸ್ತ್ರಿ ಅವರು ತಮ ಜೀವನದುದ್ದಕ್ಕೂ ಸರಳತೆ, ಪ್ರಾಮಾಣಿಕತೆ ಮತ್ತು ದೇಶಭಕ್ತಿಯ ಅತ್ಯುನ್ನತ ಆದರ್ಶಗಳನ್ನು ಪ್ರಸ್ತುತಪಡಿಸಿದ್ದಾರೆ" ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ತಿಳಿಸಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಯವರ ಜಯಂತಿ...
ಜಗತ್ತಿನಲ್ಲಿ ಹಿರಿಯರಿಗೆ ಆಗುತ್ತಿರುವ ಅನ್ಯಾಯ ಮತ್ತು ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ *ಪ್ರತಿ ವರ್ಷ ಅಕ್ಟೋಬರ್ 01* ದಿನವನ್ನು ಅಂತಾರಾಷ್ಟ್ರೀಯ ಹಿರಿಯರ ದಿನವನ್ನಾಗಿ ಆಚರಿಸಲಾಗುತ್ತದ
ಅಂತಾರಾಷ್ಟ್ರೀಯ ವೃದ್ಧರ ದಿನವನ್ನು 'ಅಂತಾರಾಷ್ಟ್ರೀಯ ಹಿರಿಯರ ದಿನ' ಅಥವಾ 'ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನ' ಅಥವಾ 'ವಿಶ್ವ ವಯಸ್ಕರ ದಿನ' ಅಥವಾ 'ಅಂತರರಾಷ್ಟ್ರೀಯ ಹಿರಿಯರ ದಿನ' ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ....
ಇಂದು ಗಾಂಧಿ ಜಯಂತಿ. ಗಾಂಧೀಜಿಯವರ ಆತ್ಮ ಕಥೆ ಅಥವಾ ನನ್ನ ಸತ್ಯಾನ್ವೇಷಣೆ ಪುಸ್ತಕ ಓದುತ್ತಿದ್ದೆ. ನಾವು ಗುಜರಾತ್ ಪ್ರವಾಸ ಹೋಗಿ ಬಂದು ಆಗಲೇ ಎರಡು ವರ್ಷ ಕಳೆದಿದೆ. ನಮ್ಮ ಅಕ್ಕ ಭಾವನವರು ಗುಜರಾತ್ ಪ್ರವಾಸ ಪ್ರಸ್ತಾಪಿಸಿದಾಗ ಆ ಪ್ರವಾಸಿ ಪಟ್ಟಿಯಲ್ಲಿ ನನ್ನನ್ನು ಆಕರ್ಷಿಸಿದ್ದು ಒಂದು ದ್ವಾರಕ ಮತ್ತೊಂದು ಪೋರ್‌ಬಂದರ್.
ಮಹಾಭಾರತ ಕಥೆ ಓದಿದ್ದು ಟಿವಿ ದಾರಾವಾಹಿ...
ಗಾಂಧಿಯನೇಕೆ ಕೊಂದರು ?
ಸತ್ಯ ಶಾಂತಿ ನ್ಯಾಯ ಮೂರ್ತಿ
ಗಾಂಧಿಯನೇಕೆ ಕೊಂದರು ?
ಎಷ್ಟೋ ವರುಷಗಳ ಹಿಂದೆ
ನನ್ನ ಮುಗ್ಧ ಮಗನ ಪ್ರಶ್ನೆಯು
ದಶಕ ಕಳೆಯಿತು ಉತ್ತರ ಹುಡುಕಲು
ಕೊನೆಗೂ ಸಿಕ್ಕಿತು ಕಾರಣ
ಬಿಚ್ಚಿ ಹೇಳಿದೆ ನನ್ನ ಮಗನಿಗೆ
ನಿಜದ ನಿಲುವಿನ ಹೂರಣ
ಬಾಪು ಸರಳ ಸಮತೆ ಪ್ರಿಯ
ಕೈಗೆ ಕೊಟ್ಟನು ಸ್ವಾತಂತ್ರ್ಯ
ದಾಸ್ಯ ತೊಲಗಿಸಿ ದೇಸಿ ಚರಕ
ನೂಲು ನೂತನು ಭಾರತ
ಸುಳ್ಳು ಎಂದೂ ಹೇಳಲಿಲ್ಲ
ಕೋಮು ಗಲಭೆ ಮಾಡಲಿಲ್ಲ
ಜಾತಿ ಧರ್ಮದ ದ್ವೇಷ...
ತಹಶೀಲ್ದಾರ್ ಆದ ಶಿಕ್ಷಕ ಮಲ್ಲಿಕಾರ್ಜುನ ಹೆಗ್ಗನ್ನವ
ಇದೇ ೨೦೨೪ ರ ಸಪ್ಟಂಬರ್ ೫ ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸವದತ್ತಿಯ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಜರುಗಿತ್ತು.ಅಂದು ಸವದತ್ತಿ ತಾಲೂಕಿನ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿದರು. ಇಡೀ ಸಭಾಂಗಣದಲ್ಲಿ ಸೇರಿದ ಶಿಕ್ಷಕರ ಕರತಾಡನಕ್ಕೆ ಅವರ ಮಾತುಗಳು ಸಾಕ್ಷಿಯಾಗಿದ್ದವು. ಕಾರಣ ಅವರು ತಾವು ಶಿಕ್ಷಕರಾಗಿ ತಮ್ಮ ಶಾಲೆಯಲ್ಲಿ ಮಕ್ಕಳ...
ಮುಂಬೈ- ಬಾಲಿವುಡ್ ನ ಖ್ಯಾತ ನ ಗೋವಿಂದ ಗೆ ಆಕಸ್ಮಿಕವಾಗಿ ಕಾಲಿಗೆ ಗುಂಡೇಟು ತಗುಲಿದ್ದು ಅವರು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಾನು ಈಗ ಆರಾಮವಾಗಿದ್ದೇನೆ ನನ್ನ ಮೊಳಕಾಲಿನಲ್ಲಿ ತಗುಲಿದ ಗುಂಡನ್ನು ಹೊರತೆಗೆಯಲಾಗಿದ್ದು ನಾನು ಈಗ ಚೇತರಿಸಿಕೊಳ್ಳುತ್ತಿದ್ದೇನೆ ಎಂಬುದಾಗಿ ಗೋವಿಂದ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಗೋವಿಂದ ಅವರು ಬೆಳಿಗ್ಗೆ ಶೂಟಿಂಗ್ ಹೋಗುವ ಮುಂಚೆ ತಮ್ಮ ಖಾಸಗಿ ಬಂದೂಕನ್ನು ಸ್ವಚ್ಛಗೊಳಿಸುತ್ತಿರುವಾಗ...
ರೈತನಿಗೆ ಅನ್ಯಾಯವಾಗಬಾರದಂತೆ ನಡೆದುಕೊಳ್ಳಬೇಕಾಗಿದೆ
ನಮ್ಮ ದೇಶದಲ್ಲಿ ಅನ್ನದಾತನೆಂದು ಕರೆಯಲ್ಪಡುವ ರೈತನಿಗೆ ಇನ್ನೊಂದು ಹೆಸರೆಂದರೆ ದೇಶದ ಬೆನ್ನೆಲುಬು ಅಂತ ಇದೆ. ಆದರೆ ಇಂದಿನ ಭ್ರಷ್ಟ ರಾಜಕೀಯ ವ್ಯವಸ್ಥೆ, ಭ್ರಷ್ಟ ಆಡಳಿತ ವ್ಯವಸ್ಥೆ ರೈತನ ಬೆನ್ನೆಲುಬನ್ನೇ ಮುರಿದು ಹಾಕಿದೆಯೆಂದರೆ ತಪ್ಪಾಗಲಾರದು. ಇದಕ್ಕೆ ಕಾರಣವೆಂದರೆ ಸರ್ಕಾರ ರೈತನ ಹೆಸರಿನಲ್ಲಿ ಜಾರಿಗೆ ತರುವ ಅನೇಕ ಯೋಜನೆಗಳ ಅರಿವು ರೈತನಿಗೆ ಇರದೇ ಇರುವುದು...
ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...