Monthly Archives: November, 2024

ಬೀದರನಿಂದಲೇ ವಕ್ಫ್ ವಿರುದ್ಧ ಹೋರಾಟ ಆರಂಭ – ಯತ್ನಾಳ

ಬೀದರ - ಈಶಾನ್ಯ ಭಾಗದ ಬೀದರನಿಂದ ವಕ್ಫ್ ವಿರುದ್ಧದ ಹೋರಾಟ ಆರಂಭವಾಗಿದೆ. ಇದು ಯಾರನ್ನೋ ಖುಷಿಪಡಿಸಲು ಅಲ್ಲ ರೈತರ ಹಿತ ಕಾಪಾಡಲು ಹೋರಾಟ ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಹೇಳಿದರು.ಇಲ್ಲಿನ ಗಣೇಶ ಮೈದಾನದಿಂದ ವಕ್ಫ್ ಬೋರ್ಡ್ ವಿರುದ್ಧ ಜನಜಾಗೃತಿ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿ ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ನೆಹರೂ ಮೇಲೆ...

ಮುಂದೆ ಚಿನ್ನ ಸಿಗಬಹುದು ಆದರೆ ಅನ್ನ ಸಿಗುವುದು ಕಠಿಣ – ಕೃಷಿ ವಿಜ್ಞಾನಿ ಅಯ್ಯಪ್ಪನ್

ಸಿಂದಗಿ- ದೇಶದ ಪ್ರತಿ ಕೃಷಿ ವಿಶ್ವವಿದ್ಯಾಲಯಗಳು ಅನ್ನ ದೇಗುಲವಾಗಿ ಕಾರ್ಯನಿರ್ವಹಿಸುತ್ತಿವೆ. ಈ ದೇಶದಲ್ಲಿ ಕೃಷಿ ಕ್ರಾಂತಿಯಾದಾಗ ಮಾತ್ರ ಭಾರತ ದೇಶ ಅತ್ಯಂತ ಬಲಿಷ್ಠ ರಾಷ್ಟ್ರವಾಗುತ್ತದೆ ಎಂದು ಖ್ಯಾತ ಕೃಷಿ ವಿಜ್ಞಾನಿ ಪದ್ಮಶ್ರೀ ಡಾ. ಎಸ್ ಅಯ್ಯಪ್ಪನ್ ಹೇಳಿದರು.ಅವರು ಪಟ್ಟಣದ ಸಾರಂಗಮಠ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮೀಜಿ ಪ್ರತಿಷ್ಠಾನದಿಂದ ದೇಶದ ಶ್ರೇಷ್ಠ ವಿಜ್ಞಾನಿಗಳಿಗೆ ಖ್ಯಾತ ಖಗೋಳ ತಜ್ಞ...

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

ಸಿಂದಗಿ- ಇತ್ತೀಚೆಗೆ ಸಿಂದಗಿ ಪಟ್ಟಣದ ಎಚ್. ಜಿ. ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ 2024-25 ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಸಿಂದಗಿ ಎಚ್. ಜಿ.ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿದ್ದಮ್ಮ ಅಗ್ನಿ...

ಶಬರಿಮಲೆ ಭಕ್ತರಿಗಾಗಿ ಬೆಳಗಾವಿ- ಕೊಲ್ಲಂ ರೈಲು – ಕಡಾಡಿ ಮಾಹಿತಿ

ಬೆಳಗಾವಿ: ಜಿಲ್ಲೆಯ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆಗೆ ತೆರಳಲು ಅನುಕೂಲವಾಗುವಂತೆ ಡಿಸೆಂಬರ್ 09 ರಿಂದ ಬೆಳಗಾವಿ- ಕೊಲ್ಲಂ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ವೇಳಾಪಟ್ಟಿ ಬಿಡುಗಡೆ ಮಾಡಿದೆ ಎಂದು ರಾಜ್ಯಸಭಾ ಸಂಸದ ಹಾಗೂ ನೈರುತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಸೋಮವಾರ ನ-25...

ಸಾಮಾನ್ಯ ಕಾರ್ಯಕರ್ತರ ಪರಿಶ್ರಮ ಅಸಾಮಾನ್ಯ ಗೆಲುವಿಗೆ ಕಾರಣ-ಸಂಸದ ಈರಣ್ಣ ಕಡಾಡಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನಿರೀಕ್ಷೆ ಮೀರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಸಾಮಾನ್ಯ ಕಾರ್ಯಕರ್ತರ ಪರಿಶ್ರಮ ಅತ್ಯಂತ ಹೆಚ್ಚು ಹೀಗಾಗಿ ಅದು ಅಸಮಾನ್ಯ ಗೆಲುವಿಗೆ ಕಾರಣವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಚುನಾವಣಾ ಪ್ರಾರಂಭದ ದಿನಗಳಲ್ಲಿ ಮಹಾರಾಷ್ಟ್ರದ ಬಿಜೆಪಿ ರಾಜಕೀಯ ಪರಿಸ್ಥಿತಿ ಅಷ್ಟೇನು ಉತ್ತಮವಾಗಿರಲಿಲ್ಲ. ಆದರೆ ದಿನ ಕಳೆದಂತೆ ಕಾರ್ಯಕರ್ತರಿಗೆ...

ಹೇಮಾ ಮಳಗಿ ಅವರ ‘ಹೃದಯಾ’ ಕಾದಂಬರಿ ಲೋಕಾರ್ಪಣೆ

ಪುಣೆಯ ಸಾಹಿತಿ ಶ್ರೀಮತಿ ಹೇಮಾ ಧೀ. ಮಳಗಿ ಅವರ ಹೃದಯಾ ಕಾದಂಬರಿಯನ್ನು ಪುಣೆಯಲ್ಲಿ ನಮ್ಮವರು ಕನ್ನಡ ಬಳಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಲೋಕಾರ್ಪಣೆ ಮಾಡಿದರು.ಹೃದಯಾ ಕಾದಂಬರಿಯು ಶ್ರೀಮತಿ ಹೇಮಾ ಮಳಗಿ ಅವರ ದ್ವಿತೀಯ ಕಾದಂಬರಿಯಾಗಿದ್ದು , ಇದರಲ್ಲಿ ಸಾಮಾಜಿಕ ಪ್ರಜ್ಞೆ ರೂಪಿಸುವ ಪ್ರಜ್ಞೆಯಿದೆ. ರಾಷ್ಟ್ರ ಪಕ್ಷಿ ನವಿಲನ್ನು ತನ್ನ...

‘ಶಿವಶರಣ ರಾವಣ’ ನಾಟಕ ಕೃತಿ ವಿಮಶೆ೯, ಕವಿಗೋಷ್ಠಿ, ಭಾವ ಗೀತೆ, ರಂಗಗೀತೆ ಕಾರ್ಯಕ್ರಮ

ಹಾಸನದ ಸಾಹಿತ್ಯ ಸಂಘಟನೆ ಮನೆ ಮನೆ ಕವಿಗೋಷ್ಠಿ ಇವರ ವತಿಯಿಂದ 324ನೇ ತಿಂಗಳ ಸಾಹಿತ್ಯ ಕಾರ್ಯಕ್ರಮವು ನಟ, ನಾಟಕಕಾರರು ಎಸ್.ಎಸ್.ಪುಟ್ಟೇಗೌಡರ ಪ್ರಾಯೋಜಕತ್ವದಲ್ಲಿ ಹಾಸನದ ಹೇಮಾವತಿ ನಗರ, 1ನೇ ಮುಖ್ಯ ರಸ್ತೆ ಇಲ್ಲಿನ ಗಹನ ಯೋಗ ಕೇಂದ್ರದಲ್ಲಿ ದಿ. 1-12-2024ರ ಭಾನುವಾರ ಮಧ್ಯಾಹ್ನ 3.30 ಗಂಟೆಗೆ ನಡೆಯುವುದು.ಜಿಲ್ಲೆಯ ಹಿರಿಯ ನಾಟಕಕಾರರು ಎಸ್.ಎಸ್.ಪುಟ್ಟೀಗೌಡ ವಿರಚಿತ 'ಶಿವಶರಣ ರಾವಣ'...

ಕವನ : ಉಳಿಸ ಬನ್ನಿ ಕನ್ನಡ

ಉಳಿಸ ಬನ್ನಿ ಕನ್ನಡಉಳಿಸ ಬನ್ನಿ ಉಳಿಸ ಬನ್ನಿ ಉಳಿಸ ಬನ್ನಿ ಕನ್ನಡ ಇರಲಿ ಬೇರೆ ಭಾಷೆ ಪ್ರೇಮ ಅಗ್ರ ಪಟ್ಟ ಕನ್ನಡಬಸವ ಹರಿಹರ ರಾಘವಾ0ಕ ಕವಿ ನುಡಿಯು ಕನ್ನಡ ಹಕ್ಕಬುಕ್ಕ ರಾಷ್ಟಕೂಟ ಚಾಲುಕ್ಯ ಹೊಯ್ಸಳ ಗಂಗ ಕದಂಬರ ಕನ್ನಡಕಾವೇರಿಯಿಂದ ಗೋದಾವರಿವರೆಗಿನ ಸೀಮೆ ದಾಟಿದ ಕನ್ನಡ ಕೃಷ್ಣ ತುಂಗೆ ಮಲಪ್ರಭೆ ಭೀಮೆ ಘಟಪ್ರಭೆ. ಸಿಹಿ ನೀರಿನ ಕನ್ನಡಕಾಕೊಸ್ಥನ ಹಲ್ಮಿಡಿ ಬಾದಾಮಿಯ ಕಲೆಯ ಬಲೆ ಶಾಸನದ ಕನ್ನಡ ವಿಶ್ವ ಪ್ರೇಮ ಮನೆಯ ಮಾತು ಜಗದ ಬೆಳಕು ಕನ್ನಡಉಳಿಸ ಬನ್ನಿ ಉಳಿಸ ಬನ್ನಿ ಉಳಿಸ ಬನ್ನಿ ಕನ್ನಡ ______________________ *ಡಾ ಶಶಿಕಾಂತ ಪಟ್ಟಣ...

ಪ್ರೇಮ, ದಯೆ,ಕರುಣೆ, ಸಂಸ್ಕಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಬೆಳಗಾವಿ - ವಚನಗಳಲ್ಲಿ ಸಾಕಷ್ಟು ಮೌಲ್ಯಗಳಿವೆ ವಚನಗಳಲ್ಲಿರುವ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೌಲ್ಯಗಳನ್ನು ಸ್ಥೂಲವಾಗಿ ಎರಡು ವರ್ಗವಾಗಿ ವಿಂಗಡಿಸಬಹುದು. ವೈಯಕ್ತಿಕ ಮೌಲ್ಯಗಳು, ಮಾನವ ವ್ಯಕ್ತಿತ್ವದ ಬೆಳವಣಿಗೆಗೆ ಸಂಬಂಧಿಸಿದ ಮೆಟ್ಟಿಲುಗಳಾಗಿವೆ ಮೌಲ್ಯಗಳಲ್ಲಿ ಸಮಗ್ರತೆ ಪ್ರಾಮಾಣಿಕತೆ ಮತ್ತು ನಿಷ್ಠೆ ಸೇರಿವೆ ಮತ್ತೊಂದು ವರ್ಗವು ಗುಂಪು ಒಗ್ಗಟ್ಟು ನ್ಯಾಯ ಬೆಳೆಯುವ ಮತ್ತು ಐಕ್ಯ ಮತದ ಸಾಮಾಜಿಕ ಮೌಲ್ಯಗಳಾಗಿವೆ...

ಕಲೆಗೆ ಜೀವ ತುಂಬುವ ಶಕ್ತಿ ಬಣ್ಣಕ್ಕಿದೆ – ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಚಿತ್ರಕಲಾ ಪ್ರದರ್ಶನಗಳು ಕಲೆಯ ಸುಂದರತೆಯನ್ನು ಮಾತ್ರವಲ್ಲ, ಅದರ ಅಂತರಾಳದಲ್ಲಿರುವ ತತ್ವ, ಭಾವನೆ, ಮತ್ತು ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಪ್ರಬಲ ಮಾಧ್ಯಮವಾಗಿದೆ. ಎಂದು ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ದಿನಾಂಕ ೨೪ ರವಿವಾರದಂದು ನಗರದ ಸತೀಶ್ ಶುಗರ್ಸ್ ಕಾಲೇಜಿನಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು, ನಾಯಕ್ ಸ್ಟೂಡೆಂಟ ಫೆಡರೇಶನ್ ಗೋಕಾಕ ಹಾಗೂ...
- Advertisement -spot_img

Latest News

ಕವನ : ಬೆಳಕಿನ ಹಬ್ಬ ದೀಪಾವಳಿ

ಬೆಳಕಿನ ಹಬ್ಬ ದೀಪಾವಳಿ ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿ ಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿ ಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿ ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿಸ್ವಾರ್ಥ ಹೃದಯದಿ ನಿಸ್ವಾರ್ಥದ...
- Advertisement -spot_img
error: Content is protected !!
Join WhatsApp Group