Monthly Archives: November, 2024
ಕವನ
ಕವನ : ಸವಿ ಮನ
ಸವಿ ಮನನಾನೇಕೆ ಹಚ್ಚಿಕೊಳ್ಳಲಿ ?
ಮೊಗಕೆ ಬಣ್ಣ !
ಅಳಿಸುವೆ ಹಚ್ಚಿದ ಬಣ್ಣವನು
ಬದುಕ ಬವಣೆಯನು
ದೂಡಿಏರಲಾರೆ ನೀ ಏರಿದ ಆನೆಗೆ
ನಾನೇಕೆ ಆಸೆ ಪಡಲಿ ?
ನಿಂತು ನೋಡುವೆ
ನೀ ಹತ್ತಿ ಸಾಗುವ ಅಂಬಾರಿಯನು
ದೂರದಿ ನಿಂತು ತಟ್ಟುವೆ ಚಪ್ಪಾಳೆನಾನೆಂದೂ ಕಚ್ಚಾಡಿದವಳಲ್ಲ
ನಾಯಿಕುನ್ನಿಯಂತೆ !
ಹರಿದು ಹಂಚಿ ತಿನ್ನುವುದನು
ಕಲಿಸಿರುವ ನನ್ನ ಹೆತ್ತಪ್ಪಸ್ವಾಭಿಮಾನದ ಬದುಕು
ಬೊಗಳುವ ನಾಯಿಗೂ
ಬಿಚ್ಚಿ ಹಾಕಿದ ನನ್ನಪ್ಪ !
ನನ್ನವ್ವ ಕಟ್ಟಿದ ರೊಟ್ಟಿ ಬುತ್ತಿನಾನೆಂದೂ ಕರುಬಿದವಳಲ್ಲ
ಬದುಕಿನ ಪಥವ ತೋರುವಳು
ತಿರುಗಿ...
ಸುದ್ದಿಗಳು
ಜಮೀರ್ ಖಾನ್ ಒಬ್ಬ ಹುಚ್ಚ – ರಟಗಲ್ ಶ್ರೀಗಳು
ಬೀದರ - ಜಮೀರ ಖಾನ್ ಏನ್ ಮಾತನಾಡುತ್ತಾನೋ ಅವನಿಗೇ ತಿಳಿಯೋದಿಲ್ಲ ಆತ ಒಬ್ಬ ಹುಚ್ಚನಂತೆ ಇದ್ದಾನೆ ಅಂಥವನಿಗೆ ಸಿದ್ಧರಾಮಯ್ಯ ಬೆಂಬಲ ಕೊಡುತ್ತಿದ್ದಾರೆ ಎಂದು ರಟಗಲ್ ಶ್ರೀಗಳು ವ್ಯಂಗ್ಯ ಮಾಡಿದರು.ಬೀದರನಲ್ಲಿ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನಾರ್ಥ ನಮ್ಮ ಭೂಮಿ ನಮ್ಮ ಹಕ್ಕು ಸಭೆಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ ರದ್ದು ಮಾಡಲು ನಾವು ಹೋರಾಟ ಮಾಡುತ್ತೇವೆ....
ಸುದ್ದಿಗಳು
ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ
ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು.ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಬೆಂಗಳೂರು ಹಾಗೂ ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ (ದಕ್ಷಿಣ) ಇವರ ಸಹಯೋಗದಲ್ಲಿ ಪ್ರೌಢಶಾಲಾ ಶಿಕ್ಷಕರಿಗಾಗಿ ನಡೆದ ಪ್ರಬಂಧ...
ಲೇಖನ
ನುಡಿ ನಮನ ; ಡಾ.ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು
ನುಡಿ ನಮನ ಡಾ.ಅಭಿನವ ಕುಮಾರ ಚನ್ನಬಸವ ಸ್ವಾಮಿಗಳ೭-೧೧-೨೦೨೪ ವ್ಯಾಟ್ಸಪ್ ನೋಡುತ್ತಿದ್ದೆ ಜಮಖಂಡಿ ಓಲೆಮಠದ ಪೂಜ್ಯರು ಇನ್ನಿಲ್ಲ ಎಂಬ ಸುದ್ದಿ ನೋಡಿದ ಕ್ಷಣ ಮಾತೇ ಹೊರಡದಂತಾಯಿತು. ಹಿರಿಯ ಸನ್ಮಿತ್ರ ಅಶೋಕ ನರೋಡೆ ಅವರ ಫೇಸ್ಬುಕ್ ನಲ್ಲಿ ಪೂಜ್ಯರ ಕುರಿತ ನುಡಿನಮನ ವೀಕ್ಷಿಸಿದೆ. ನನ್ನ ಬದುಕಿನಲ್ಲಿ ಅವರೊಂದಿಗಿನ ಒಡನಾಟವೆಲ್ಲ ಕಣ್ಮುಂದೆ ಸೆಳೆದವು. ಗೊರವನಕೊಳ್ಳ ವಟ್ನಾಳ ಸಂಕ್ರಾಂತಿ ಸಂದರ್ಭದಲ್ಲಿ...
ಲೇಖನ
ಕೃತಿ ಪರಿಚಯ : ತೌಲನಿಕ ಧರ್ಮ ದರ್ಶನ
ಭಾವೈಕ್ಯ ಭಾರತ ನಿರ್ಮಾಣಕ್ಕೆ ದಾರಿ ತೋರುವ ಮಹಾನ್ ಗ್ರಂಥಪುಸ್ತಕದ ಹೆಸರು : ತೌಲನಿಕ ಧರ್ಮ ದರ್ಶನ
ಮೂಲ ಲೇಖಕರು : ಪ್ರೊ. ಯಾಕೂಬ್ ಮಸೀಹ್
ಕನ್ನಡಾನುವಾದ : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ತೋಂಟದಾರ್ಯ ಸಂಸ್ಥಾನಮಠ, ಗದಗ
ಪ್ರಕಾಶಕರು : ವಚನ ಅಧ್ಯಯನ ಕೇಂದ್ರ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ, ೨೦೨೩ಜಗತ್ತಿನ ಬಹುತೇಕ ಜನರನ್ನು ಆಕರ್ಷಿಸಿದ ಒಂದು ವಿಷಯವೆಂದರೆ- ‘ಧರ್ಮ’....
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಮಂದಿರ ಮಸೀದಿಗಳು ಗುಡಿಗುರುದ್ವಾರಗಳು
ಮಠಬಸದಿಚರ್ಚುಚೈತ್ಯಾಲಯಗಳು
ಪ್ರತ್ಯೇಕಗೊಳಿಸುವವು ವೈಷಮ್ಯ ಬೆಳೆಸುವವು
ಬಿಟ್ಟು ಬಾ ಹೊರಗೆ ನೀ - ಎಮ್ಮೆತಮ್ಮಶಬ್ಧಾರ್ಥ
ವೈಷಮ್ಯ = ದ್ವೇಷತಾತ್ಪರ್ಯ
ಜಗತ್ತಿನ ತುಂಬ ಅವರವರ ಧರ್ಮದಾಚರಣೆಗಾಗಿ ಸಾಕಷ್ಟು
ಮಂದಿರಗಳು, ಮಸೀದಿಗಳು, ಗುಡಿಗಳು, ಗುರುದ್ವಾರಗಳು,
ಮಠಗಳು, ಬಸದಿಗಳು, ಚರ್ಚುಗಳು, ಚೈತ್ಯಾಲಯಗಳು
ಇದ್ದಾವೆ. ಮಠ ಮಂದಿರ ಗುಡಿಗಳಲ್ಲಿ ಹಿಂದುಗಳು ಪೂಜೆ
ಸಲ್ಲಿಸುತ್ತಾರೆ. ಮಸೀದಿಗಳಲ್ಲಿ ಮುಸಲ್ಮಾನರು ನಮಾಜು
ಮಾಡುತ್ತಾರೆ. ಗುರುದ್ವಾರಗಳಲ್ಲಿ ಸಿಖ್ಖರು ಗುರುಗ್ರಂಥ ಪಠಣ
ಮಾಡುತ್ತಾರೆ. ಬಸದಿಗಳಲ್ಲಿ ಜೈನರು ಜಿನನ ಪೂಜಿಸುತ್ತಾರೆ.
ಚರ್ಚುಗಳಲ್ಲಿ ಕ್ರೈಸ್ತರು...
ಸುದ್ದಿಗಳು
೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ
ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ ಕೂಟವು -೨೦೨೪-೨೫ ಇದೇ ೧೪ ಮತ್ತು ೧೫ ಅಕ್ಟೋಬರ್- ೨೦೨೪ ರಂದು ನಡೆಯಿತು.ಈ ಅಥ್ಲೆಟಿಕ್ಸ ಕ್ರೀಡಾ ಕೂಟದಲ್ಲಿ ಕಿತ್ತೂರು ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯ ವಿದ್ಯಾರ್ಥಿಗಳು...
ಸುದ್ದಿಗಳು
ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ
ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು.ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ತಾಯಿ ನೀಲಗಂಗಾ ದೇವಿಯ ಪಲ್ಲಕ್ಕಿ ದೇವರ ಸ್ಥಾನದಿಂದ ಹೊರ ಬರುತ್ತಿದ್ದಂತೆ ಸಾವಿರಾರು ಭಕ್ತರು ದಿಂಡರಕಿ ಗೈದರು. ಪಲ್ಲಕ್ಕಿ ಮೆರವಣಿಗೆಯು ಹಳೆ ಬಜಾರ್...
ಲೇಖನ
ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ
ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪ ರಂದು ಮೂಡಲಗಿಯಲ್ಲಿ ನಡೆಯುತ್ತಿದ್ದು ಸಮ್ಮೇಳನಾಧ್ಯಕ್ಷ ಸಾಹಿತಿ ಚಂದ್ರಶೇಖರ ಅಕ್ಕಿಯವರನ್ನು ಅವರ ಗೋಕಾಕದ ನಿವಾಸದಲ್ಲಿ ಭೇಟಿಯಾಗಿ ಆತ್ಮೀಯವಾಗಿ ಸಂದರ್ಶಿಸಲಾಯಿತು.
ತಮ್ಮ ಸಂದರ್ಶನದಲ್ಲಿ ಅಕ್ಕಿಯವರು ತಮ್ಮ ಸಾಹಿತ್ಯ ಸಾಧನೆ ಸೇರಿದಂತೆ ಸಾಹಿತ್ಯ...
ಸುದ್ದಿಗಳು
ಪ್ರತಿಮಾ ಹಾಸನ ರವರ ಎರಡು ಕೃತಿಗಳ ಲೋಕಾರ್ಪಣೆ
ಹಾಸನದ ಹಾಸನಾಂಬ ದೇಗುಲದ ಹೊರಾಂಗಣದಲ್ಲಿ 'ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಪ್ರಥಮ ವರ್ಷದ ವಾರ್ಷಿಕೋತ್ಸವ ಕೃತಿಗಳ ಲೋಕಾರ್ಪಣೆ ಮುಖೇನ ಸರಳವಾಗಿ ನಡೆಯಿತು..ಸಂಸ್ಥಾಪಕ ಅಧ್ಯಕ್ಷರು ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ ರವರ ಅಂತರಾಳದ ಪ್ರತಿರವ ಮತ್ತು 'ಪ್ರತಿಮಾವಲೋಕನ' ಕೃತಿಗಳ ಲೋಕಾರ್ಪಣೆಯು ಸಿನಿ ಪತ್ರಕರ್ತರು ಲೇಖಕರು ಗಣೇಶ ಕಾಸರಗೋಡು ಮತ್ತು ಸಾಹಿತಿ ಗೊರೂರು ಅನಂತರಾಜು ರವರಿಂದ ನೆರವೇರಿತು.ಅಂತರಾಳದ...
Latest News
ಲೇಖನ : ಹಟ್ಟಿ ಹಬ್ಬ
ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...