Monthly Archives: December, 2024

ಕವನ : ಸದೃಢ ಕರ್ನಾಟಕವ ಕಟ್ಟೋಣ

ಸದೃಢ ಕರ್ನಾಟಕವ ಕಟ್ಟೋಣ ಭವ್ಯ ಕನ್ನಡ ನಾಡನು ಕಟ್ಟೋಣ ಹುಯಿಲಗೋಳರ ಕನಸು ನನಸಾಗಿಸೋಣ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯ ಭಕ್ತಿಯಲಿ ಹಾಡೋಣ ಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದ ಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣ ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹಾಡಿ ಸುವರ್ಣ ಕರ್ನಾಟಕ ಹಬ್ಬ ಮಾಡೋಣ ಅಮೃತ ಭಾರತಿಗೆ ಕನ್ನಡದಾರತಿ         ...

ಕಮಲದಿನ್ನಿ ಪಿಕೆಪಿಎಸ್ ಗೆ ಅವಿರೋಧ ಆಯ್ಕೆ

ಮೂಡಲಗಿ:-ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಮತ್ತೆ ಹಳೆಯ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಎಸ್.ಎ.ದೊಡ್ಡಮನಿಯವರು ತಿಳಿಸಿದರು. ಹಳೆಯ ಪೇನಲ ಮತ್ತೆ ಐದು ವರ್ಷಕ್ಕೆ ಆಯ್ಕೆಯಾಗಿದೆ. ಅಧ್ಯಕ್ಷರಾಗಿ ಈರಪ್ಪ ಭೀಮಪ್ಪ ಜಿಣಗನ್ನವರ ಮತ್ತು ಶಿವಾನಂದ ವಿಠ್ಠಲ ಖಿಲಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಲಕ್ಷ್ಮಣ ತಮ್ಮಣ್ಣ ಹುಚರಡ್ಡಿ, ಬಸಪ್ಪ ಲಕ್ಷ್ಮಣ ಸಂಕನ್ನವರ, ತಿಮ್ಮಪ್ಪ...

ಕಸಾಪ ಅಧ್ಯಕ್ಷರ ಅತಿ ಪ್ರಚಾರಪ್ರಿಯತೆಯ ಲಕ್ಷಣ!

ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಕನ್ನಡಿಗರದು. ಅದು ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ವ್ಯಕ್ತಿಯದಲ್ಲ. ಈಗಿನ ಕಸಾಪ ರಾಜ್ಯ ಅಧ್ಯಕ್ಷರು ಪರಿಷತ್ತಿನ ಪುಸ್ತಕಗಳ ಹಿಂದಿನ ರಕ್ಷಾ ಪುಟದಲ್ಲಿ ತಮ್ಮ ಫೋಟೋ ಹಾಕಿಕೊಳ್ಳುವುದು ತಪ್ಪು ಮತ್ತು ಅಸಹ್ಯಕರವಾದುದು. ಅಲ್ಲಿ ಪುಸ್ತಕ ಬರೆದವರ ಚಿತ್ರ ಮತ್ತು ಪರಿಚಯ ಅಥವಾ ಬೆನ್ನುಡಿ ಬರಬೇಕು. ಮಹೇಶ ಜೋಶಿಯವರೇನೂ ತಮ್ಮ ಸ್ವಂತ ಜೇಬಿನಿಂದ...

ಬೀದರ್ ನಲ್ಲಿ ರಣಚಂಡಿ ಚಳಿ ; ರೆಡ್ ಅಲರ್ಟ್ ಘೋಷಣೆ

ಬೀದರ - ಗಡಿ ಜಿಲ್ಲೆ ಬೀದರನಲ್ಲಿ ಏಕಾಏಕಿ ಚಳಿಗಾಳಿ ಬೀಸಿದ್ದು ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ ಹಿನ್ನೆಲೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಹವಾಮಾನ ಇಲಾಖೆ ಹಾಗೂ ಬೀದರ್ ಜಿಲ್ಲಾಡಳಿತದಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 10 ರಿಂದ 12 ಡಿಗ್ರಿ ಇದ್ದ ತಾಪಮಾನ ಏಕಾಏಕಿ 7 ಡಿಗ್ರಿಗೆ ಇಳಿಕೆಯಾಗಿದ್ದು ಮುಂದಿನ ಮೂರು...

ಲಿಂಗಾಯತ ಧರ್ಮಕ್ಕೆ ಅಡ್ಡಗಾಲಾದ ವೀರಶೈವ ಪದ ಬಳಕೆ ಹಾಗೂ ಸಿದ್ಧಾಂತ ಶಿಖಾಮಣಿಯ ಪ್ರಸ್ತಾಪ

ಹನ್ನೆರಡನೆಯ ಶತಮಾನದ ಕಲ್ಯಾಣ ಶರಣರು ಬಸವಣ್ಣನವರ ದಿಟ್ಟ ನೇತೃತ್ವದಲ್ಲಿ ಸಾಮಾಜಿಕ ಸಮಾನತೆಯ ಆಂದೋಲನವನ್ನು ಆರಂಭಿಸಿದರು. ಇಡೀ ವೈದಿಕ ಸನಾತನ ವ್ಯವಸ್ಥೆಗೆ ಪರ್ಯಾಯವಾದ ಬಡವರ ಮಹಿಳೆಯರ ಅಸ್ಪ್ರಶ್ಯರ ದಲಿತರ ಶೋಷಿತರು ಕೂಡಿ ಕಟ್ಟಿದ ಮೊದಲನೆಯ ಕನ್ನಡದ ಧರ್ಮವೇ ಲಿಂಗಾಯತ ಧರ್ಮವಾಗಿದೆ. ವರ್ಗ ವರ್ಣ ಲಿಂಗ ಆಶ್ರಮ ಭೇದ ಅಳಿದು ಸಾರ್ವಕಾಲಿಕ ಸಮಾನತೆಯ ಸಾರಿದ ಎಲ್ಲ ಶ್ರೇಣೀಕೃತವಾದ ವ್ಯವಸ್ಥೆಯನ್ನು ಕಿತ್ತು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ರೇಣುಕರ ಶಂಕರರ ಮಧ್ವರಾಮಾನುಜರ ತತ್ತ್ವಗಳನಾಚರಿಸಿ ತಿಳಿದುನೋಡು ಅಡಿಗೆ ಭಟ್ಟರ ಬಗ್ಗೆ ಚರ್ಚೆಮಾಡುವುದೇಕೆ ? ಮಾಡಿದಡಿಗೆಯನುಣ್ಣು - ಎಮ್ಮೆತಮ್ಮ ಶಬ್ಧಾರ್ಥ ತತ್ತ್ವ = ಸಿದ್ಧಾಂತ ತಾತ್ಪರ್ಯ ಜೀವ ಜಗತ್ತು‌ ಮತ್ತು ಈಶ್ವರನ ಕುರಿತಾಗಿ ತಿಳಿಸುವುದು ವೇದಾಂತ. ಪ್ರಪಂಚದಲ್ಲಿ ರೇಣುಕಾಚಾರ್ಯರ ಶಕ್ತಿವಿಶಿಷ್ಟಾದ್ವೈತ , ಶಂಕರಾಚಾರ್ಯರ ಅದ್ವೈತ , ಮಧ್ವಾಚಾರ್ಯರ ದ್ವೈತ ಮತ್ತು ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಹೀಗೆ ಒಟ್ಟು‌ ವೇದಾಂತ ದರ್ಶನಗಳು ನಾಲ್ಕಿವೆ. ಪರಮಾತ್ಮ ಮತ್ತು ಜೀವಾತ್ಮ ಎರಡು...

ಫೆ. ೧೫/೧೬ ರಂದು ಬೆಳಗಾವಿಯಲ್ಲಿ ರಾಜ್ಯಮಟ್ಟದ ಚುಟುಕು ವಾಚನ ಸ್ಪರ್ಧೆ

    ಬೆಳಗಾವಿ - ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿಹಬ್ಬ ಮತ್ತು ನಾಲ್ಕನೆಯ ಜಿಲ್ಲಾ ಸಮ್ಮೇಳನ 2025 ರ ಫೆಬ್ರುವರಿ ೧೫ ಮತ್ತು ೧೬ ರಂದು ಬೆಳಗಾವಿಯಲ್ಲಿ ನಡೆಯಲಿದ್ದು , ಬೆಳ್ಳಿಹಬ್ಬದ ಅಂಗವಾಗಿ ರಾಜ್ಯ ಮಟ್ಟದ ಚುಟುಕು ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ ಮತ್ತು ಪ್ರಾತಿನಿಧಿಕ ಚುಟುಕು ಕಾವ್ಯ ಸಂಕಲನವನ್ನೂ ಹೊರತರಲಾಗುತ್ತಿದೆ ಎಂದು...

ಸಕ್ಕರೆಯ ಅಕ್ಕರೆಯ ಭವ್ಯ ಊರು ಮಂಡ್ಯ – ಮನಸ್ಸು ಮಲ್ಲಿಗೆ ನವಿರು

ಸಕ್ಕರೆ ಸೀಮೆ ಎಂದು ಹೆಸರಾದ ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇಲ್ಲಿಯ ಕವಿ ಮಿತ್ರ ಕಟ್ಟೆ ಎಂ.ಎಸ್.ಕೃಷ್ಣಸ್ವಾಮಿಯವರ ೩ನೇ ಕವನ ಸಂಕಲನ ಮನಸು ಮಲ್ಲಿಗೆ ನವಿರು ಈಗ ಕೈಗೆ ಸಿಕ್ಕಿದೆ. ಕಟ್ಟೆಯವರು ವಿಶ್ವ ವಿಖ್ಯಾತ ಬೃಂದಾವನ ಅಣೆಕಟ್ಟೆ ಇರುವ ಕೃಷ್ಣರಾಜಸಾಗರದಲ್ಲಿ ಹುಟ್ಟಿ ಈಗ ಮಂಡ್ಯದಲ್ಲಿ ಗೂಡು ಕಟ್ಟಿ ಇತ್ತೀಚೆಗೆ ಗೃಹಪ್ರವೇಶಕ್ಕೆ ಕರೆದಿದ್ದರು. ಹೋಗಲಾಗಲಿಲ್ಲ....

ಕುಡಿಯುವ ನೀರಿಗಾಗಿ ಮಗು ಸಹಿತ ಅಲೆದಾಡುತ್ತಿರುವ ತುಂಬು ಗರ್ಭಿಣಿ

ಬೀದರ ಜಿಲ್ಲೆಯ ಸಾವಗಾಂವ್ ಗ್ರಾಮದಲ್ಲಿ ನೀರಿಗಾಗಿ ಪರದಾಟ ಬೀದರ - ಜಿಲ್ಲೆಯ ಭೋಂತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವಗಾಂವ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಬಡಜನರು ಪರಿತಪಿಸುವಂತಾಗಿದ್ದು ನೀರು ತರಲು ತುಂಬು ಗರ್ಭಿಣಿಯೊಬ್ಬಳು ಹೆಗಲ ಮೇಲೆ ಮಗು ಹೊತ್ತು ತಿರುಗುವ ದುರಂತಮಯ ವಾತಾವರಣ ಕಂಡುಬಂದಿದೆ. ಶಾಸಕ ಪ್ರಭು ಚೌಹಾಣ ಅವರ ಸ್ವಗ್ರಾಮದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿರುವ ಸಾವಗಾಂವ್...

ಕವನಗಳು

ಭ್ರೂಣವು .ಹೊಸ ಬಸುರಿನ ಒಡಲೊಳಗೆ ಚಿಗುರೊಡೆದ ಭ್ರೂಣವು ಒಡಲಾಚೆ ವಿಶ್ವದಿ ಮೊಟ್ಟೆಯೊಡೆದು ಹುಟ್ಟ ಬಯಸುವ ಪಕ್ಷಿಯು ಕಡಲೊಳಗೆ ಕಣ್ಣ್ತೆರೆದು ಕನಸು ಕಾಣುವ ಪುಟ್ಟ ಮೀನು ಜೀವಜಾಲದ ಮಧ್ಯೆ ನಗೆಯ ಪರಿಮಳ ಕಂಪು ಸೂಸುವದು ಮುಗ್ಧ ಭಾವ ಮೊಳಕೆಯೊಡೆವ ಜೀವಕೆ ಗೊತ್ತಿಲ್ಲ ಹೆಣ್ಣೋ ಗಂಡೋ? ಸಮಕಳೆ ಶಾಂತಿ ಮಂತ್ರ ________________________ ನೆಲವನಾಳುವ ನೆಲವನಾಳುವ ನೀಚ ಮನುಜರೆ ಏಕೆ ಕಾಡು ಕೊಲ್ಲುತಿರಿ ಮರದ ಪೊದರಲಿ ಪುಟ್ಟ ಪಕ್ಷಿ ನಗುವ ಕಲೆಗೆ ಏಕೆ ಕಲ್ಲು ಹೊಡೆಯುವಿರಿ ನದಿಯೊಳಗೆ ಕನಸು ಬಯಕೆ ಜೀವ ಜಾಲದ ಜಲಚರಗಳಿಗೆ ವಿಷವನೇಕೆ ಉಣಿಸುವಿರಿ ಹಸಿರು ಮೇಯುವ ಹಸು ಕರುಗಳು ಜಿಂಕೆ ಆನೆ ಒಂಟೆ ಅಡವಿಯ ಹುಲ್ಲು ಹಾಸಿಗೆ ಏಕೆ ಬೆಂಕಿ ಹಚ್ಚುವಿರಿ ನೆಲವ ಅಗಿದು ಗಣಿಯ ಬಗೆದು ಅದಿರು ಮಾರುವ ಲೂಟಿ ಕೋರರೆ ಮುಗಿಲು ಮುಟ್ಟುವ ಫೋನ್ ಟವರ್ ಹದ್ದು ಗುಬ್ಬಿ ಸಾಯುತಿವೆ ಅಣು ಪರೀಕ್ಷೆ ಬಾಂಬ್ ಗುಂಡು ಯುದ್ಧ...
- Advertisement -spot_img

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -spot_img
close
error: Content is protected !!
Join WhatsApp Group