Yearly Archives: 2024

21ನೇ ವರ್ಷದ ವೆಂಕಟರಾಂ ಕಶ್ಯಪ್‍ರವರ ‘ಮನ್ವಂತರ’ ಕಿರುಹೊತ್ತಿಗೆ ಬಿಡುಗಡೆ

ಮೈಸೂರು - ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ದಿ.ವೆಂಕಟರಾಂ ಕಶ್ಯಪ್‍ರವರ 21ನೇ ವರ್ಷದ ಕಿರುಹೊತ್ತಿಗೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.ವೇದಿಕೆಯಲ್ಲಿ ವಾಗ್ದೇವಿ ಸೊಸೈಟಿಯ ಶ್ರೀಹರಿ, ‘ಮನ್ವಂತರ’ ಸಮೂಹ ಬಳಗದ ಅಧ್ಯಕ್ಷ ಎ.ಎನ್.ರಮೇಶ್, ಸಂಪಾದಕರಾದ ಶ್ರೀಮತಿ...

ಜ.21ರಂದು ಬ್ರಹ್ಮಾಕುಮಾರೀಸ್‍ನಿಂದ ‘ಪಾಸಿಟಿವ್ ಪೇರೆಂಟಿಂಗ್’ ಕಾರ್ಯಾಗಾರ

ಮೈಸೂರು - ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ನಂ.422, 4ನೇ ಮುಖ್ಯರಸ್ತೆ. ಸರ್ದಾರ್ ವಲ್ಲಭಾಯಿ ಪಟೇಲ್ ನಗರದಲ್ಲಿ ಜ.21ರಂದು ಭಾನುವಾರ ಬೆಳಿಗ್ಗೆ 11ರಿಂದ 12.30ರವರೆಗೆ ಉಚಿತ ‘ಪಾಸಿಟಿವ್ ಪೇರೆಂಟಿಂಗ್’ ಕಾರ್ಯಾಗಾರವನ್ನು...

ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಪಾತ್ರ ಪ್ರಮುಖವಾಗಿತ್ತು – ಪ್ರೊ. ಪ್ರಕಾಶ ಎಸ್. ಕಾಂಬ್ಳೆ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ-ಧಾರವಾಡ, ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗ, ಕ.ವಿ.ವಿ. ಧಾರವಾಡ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಮಾಲೆ :...

ಸಂಭ್ರಮದಿಂದ ಜರುಗಿದ ಗಂಗಾಧರೇಶ್ವರ ಜಾತ್ರೆ

ಸಿಂದಗಿ: ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರರ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಸಂಕ್ರಮಣದ ದಿನವೇ ಸೋಮವಾರ ಭಕ್ತರ ದರ್ಶನದಿಂದ ಜಾತ್ರೆ ವಿಜೃಂಭಣೆಯಿಂದ ನಡೆಯಿತು.ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿಯನ್ನು ಜಯಘೋಷಗಳನ್ನು ಕೂಗುತ್ತಾ...

ನಿಜಗುಣಯ್ಯ ಅವರಿಗೆ ಜ್ಯೋತಿ ಬಾ ಪುಲೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಹಾಗೂ ಜಿಲ್ಲಾ ಶೈಕ್ಷಣಿಕ ಸಮಾವೇಶದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಜ್ಯೋತಿ ಬಾ ಪುಲೆ  ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನಿಜಗುಣಯ್ಯ...

ಬೋವಿಗಳು ಮೂಲ ಕಸುಬು ಮರೆಯಬಾರದು – ಡಾ. ಅರವಿಂದ್

ಸಿಂದಗಿ: ಜಗತ್ತಿನ ಮೂಲ ಇಂಜನಿಯರ್ಸ ಸೊನ್ನಲಗಿ ಸಿದ್ದರಾಮೇಶ್ವರರ ವಂಶಸ್ಥರು ಭೋವಿ ವಡ್ಡರ ಜನಾಂಗವಾಗಿದೆ ಇವರ ಮೂಲ ಕಸಬು ಮಣ್ಣು ಹೊರುವುದು, ಕಲ್ಲು ಒಡೆಯುವುದು ಅದಕ್ಕೆ ಪ್ರಪಂಚದ ಉಗಮವಾಗುವಲ್ಲಿ ಭೋವಿಗಳ ಪಾತ್ರ ಹಿರಿದಾದದ್ದು ಅದಕ್ಕೆ...

ರಾಷ್ಟ್ರೀಯ ಸೇನಾ ದಿವಸ: ಜನವರಿ 15

ದೇಶದ ಗಡಿ ಕಾಯುವ ಸೈನಿಕರ ಕೊಡುಗೆ ಎಂದಿಗೂ ಅಪಾರ. ನಾವು ಇಂದು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ ಎಂಬುದಕ್ಕೆ ಕಾರಣವೇ ಈ ಸೈನಿಕರು. ಇವರು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾರಣವೇ ನಾವು ಇಂದು...

ಕವನ: ಸುಗ್ಗಿ ಸಂಕ್ರಾಂತಿ

ಸುಗ್ಗಿ ಸಂಕ್ರಾಂತಿ ವರುಷದ ದುಡಿಮೆಯ ಫಲವಾಗಿ ಬಂದೈತೆ ಸುಗ್ಗಿಯ ಸಂಕ್ರಾಂತಿ ಬೆರೆಸುತ ಎಳ್ಳಿಗೆ ಬೆಲ್ಲವನು ತಂದೈತೆ ನಾಡಿಗೆ ಸುಖಶಾಂತಿ//ಪ ಬೆಳ್ಳಿಯ ರಥವೇರಿ ರವಿಬಂದು ಮಿಂಚೈತೆ ನಾಡೆಲ್ಲ ಬೆಳಕಲ್ಲಿ ಹಳ್ಳಿಯ ನೆಲದಿಂದ ದಿಲ್ಲಿಗೂ ಹಂಚೈತೆ ರಟ್ಟೆಯ ಬಲವಿಲ್ಲಿ//೧ ಗಿಲಿಗಿಲಿ ಗೆಜ್ಜೆಯ ನಾದದಲಿ ಬದುಕಿನ ಬಂಡಿಯು ಹೊರಟಾವ ಕುಲುಕುಲು ನಗುವಿನ ಮೊಗದಲ್ಲಿ  ಹಂತಿಯ...

ಮಕರ ಸಂಕ್ರಮಣಕ್ಕೆ ಶುಭ ಹಾರೈಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ್-  ಅರಭಾವಿ ಶಾಸಕ ಮತ್ತು ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭ ಕೋರಿದ್ದಾರೆ.ನೇಸರನು ತನ್ನ ಪಥವ ಬದಲಿಸುತ್ತಿರಲಿ, ಮಾಗಿಯ ಚಳಿ ಮಾಯವಾಗುತ್ತಿರಲಿ, ತನುಮನದಲ್ಲಿ ಹೊಸ ಚೈತನ್ಯ...

ಸಂಕ್ರಾಂತಿ ಹಬ್ಬಕ್ಕೆ ಚುಂಚನಕಟ್ಟೆ ಶ್ರೀ ಕೋದಂಡರಾಮ ದೇಗುಲ ದರ್ಶನ

“ರೀ, ನಾಳೇ ನಾಲ್ಕನೇ ಶನಿವಾರ ಚುಂಚನಕಟ್ಟೆಗೆ ಹೋಗಿಬರೋಣ" ಎಂದು ಮಡದಿ ಶಕುಂತಲೆ ಹೇಳಿದಾಗ ಸರಿ ಎಂದೆ. ನಾನು ಕೂಡ ಅಲ್ಲಿಗೆ ಹೋಗಿ ಬಂದು ಬಹಳ ವರ್ಷಗಳೇ ಆಗಿತ್ತು. ನನ್ನ ಮಡದಿಯ ಊರು ಚುಂಚನಕಟ್ಟೆ...

Most Read

error: Content is protected !!
Join WhatsApp Group