Monthly Archives: April, 2025

ಆರೋಗ್ಯಪೂರ್ಣ ಸಮಾಜಕ್ಕಾಗಿ ಸಾವಯವ ಕೃಷಿ ಅವಶ್ಯವಿದೆ – ಶ್ರೀಧರಬೋಧ ಸ್ವಾಮೀಜಿ

ಮೂಡಲಗಿ: 'ರೈತರು ಕೃಷಿಯನ್ನು ಕೌಶಲ್ಯದಿಂದ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯಲು ಸಾಧ್ಯ ಎಂದು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಧರಬೋಧ ಸ್ವಾಮೀಜಿ ಹೇಳಿದರು.ಇಲ್ಲಿಯ ಶಿವಬೋಧರಂಗ ಮಠದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಏರ‍್ಪಡಿಸಿದ್ದ ಸಾವಯವ ಕೃಷಿ ಕುರಿತು ವಿಚಾರ ಸಂಕಿರಣ ಕಾರ‍್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ರೈತರು ರಾಸಾಯನಿಕ ಗೊಬ್ಬರವನ್ನು ಬಳಸುವ ಮೂಲಕ...

2014-15 ರಿಂದ 1.77 ಕೋಟಿ ರೈತರಿಗೆ ಮಣ್ಣಿನ ಕಾರ್ಡ್ ವಿತರಣೆ – ಈರಣ್ಣ ಕಡಾಡಿ

ಮೂಡಲಗಿ: ರೈತರಿಗೆ ಮಣ್ಣಿನ ಗುಣಮಟ್ಟವನ್ನು ನಿರ್ಧರಿಸಲು ಮತ್ತು ಅವರ ಕೃಷಿ ಉತ್ಪನ್ನಗಳಿಂದ ಲಾಭದಾಯಕ ಫಲಿತಾಂಶಗಳನ್ನು ಪಡೆಯಲು 2014-15 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 1.77 ಕೋಟಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ರಾಮನಾಥ ಠಾಕೂರ್‌ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ...

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ ಸಮುದಾಯಕ್ಕೆ ಬಗೆದ ಮಹಾ ದ್ರೋಹವಾಗಿದೆ. ದಲಿತರ ಬಜೆಟ್ ಅನುದಾನವನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿಕೊಂಡ ಕ್ರಮವನ್ನು ಕೇಂದ್ರ ಸರ್ಕಾರ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯಸಭಾ ಸಂಸದ ಈರಣ್ಣ...

ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ನಾಟಕೋತ್ಸವ

ಕರ್ನಾಟಕದ ಪ್ರಸಿದ್ಧ ರಂಗ ತಂಡಗಳಲ್ಲೊಂದಾದ ಗೆಜ್ಜೆಹೆಜ್ಜೆ ರಂಗತಂಡವು ಮೂರು ದಿನಗಳು ಯುಗಾದಿ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು.ರಂಗ ಉಪನ್ಯಾಸ ರಂಗಗೀತೆಗಳ ಕಾರ್ಯಕ್ರಮ ಏಕ ಪಾತ್ರ ಅಭಿನಯಗಳು ಜೊತೆಗೆ ಅಪ್ಪ-ಮಗ ಹ್ಯಾಗ್ ಸತ್ತ, ನಿಂತ್ಕೊಳ್ಳಿ ಅಲ್ಲಲ್ಲ ಕುಂತ್ಕೊಳ್ಳಿ, ಎಂಡ್ ಇಲ್ಲದ ಬಂಡ ಅವತಾರ ಮತ್ತು ತಂಡದ ಜನಪ್ರಿಯ ನಾಟಕ ಕುಡಿತಾಯಣ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಗಣೇಶ ಅಯ್ಯ ವಿಶ್ವ...

ಎರಡು ಕವನಗಳು

ಸಂಗಾತಿ ________ನನ್ನ ನಿನ್ನ ಬೆಸೆದವರು ಅಲ್ಲ ಅಪ್ಪ ಅಮ್ಮ ಬಂಧು ಬಳಗ ಮೇಲಿರುವ ಯಜಮಾನ ಭಾಷೆ ಬರೆದನು ಕೂಡಿ ನಡೆಯಲು ಅರಿತು ಬಾಳಲು ಮನವ ಅರಿಯಲು ಜೀವ ಜೀವಕೆ ನೀನೆನಗೆ ಸವಿ ಸಂಗಾತಿ _________ನಾನು ಬೇವು _______________ನಾನು ಬೇವು ನೀನು ಬೆಲ್ಲ ಕಳೆವ ಕ್ಷಣವೇ ಯುಗ ಯುಗಾದಿನೋವು ಮರೆತು ನಗೆಯ ಹರಿಸಿ ಬಿಸಿ ಅಪ್ಪುಗೆ ನವರಾತ್ರಿನೀನು ಎಣ್ಣೆ ನಾನು ಬತ್ತಿ ಪ್ರೀತಿ ಒಲವೇ ದೀಪಾವಳಿನೋವು ಮರೆತು ನಗೆಯ ಹರಿಸಿ ಸ್ನೇಹ ಒಲವು ಸಂಕ್ರಾಂತಿಮೈ ಮುರಿದು ಹೊಲದಿ ದುಡಿವ ನಮ್ಮ ಹೆಜ್ಜೆ ನವರಾತ್ರಿಹುಟ್ಟು ಸಂಭ್ರಮ ಸಾವು ಸೂತಕ ಬದುಕು ನಿತ್ಯ ಮಹಾನವಮಿ _____________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group