Monthly Archives: April, 2025
Uncategorized
ಮನದಾಳ : ಹೀಗೊಂದು ಪತ್ರ
ಹೀಗೊಂದು ಪತ್ರ
ನನ್ನ ಪ್ರೀತಿಯ ಪ್ರಿಯತಮ......
ನನ್ನ ಈ ಒಕ್ಕಣೆಯನ್ನು ನೋಡಿ ಆಶ್ಚರ್ಯವಾಯಿತು ಅಲ್ಲವೇ! ಮನದಲ್ಲಿ ನೂರೆಂಟು ಗೊಂದಲಗಳು, ತಲೆಯಲ್ಲಿ ಇಲ್ಲದ ಕೋಲಾಹಲ, ಎದೆ ಬಡಿತ ತಪ್ಪಿದ ಹಾಗೆ ಅನುಭವ ಆಗುತ್ತಿದೆ ಅಲ್ಲವೇ? ಎಂದೂ ಇಲ್ಲದ ಹೊಸ ರೀತಿಯ ಒಂದು ಒಕ್ಕಣೆ ನಿನ್ನ ಮನಸ್ಸಿನಲ್ಲಿ ಮೊದಮೊದಲು ಗಾಬರಿ, ಭಯ ದಿಗಿಲುಗಳನ್ನು ಮೂಡಿಸಿದರೆ ನಂತರದಲ್ಲಿ ನನ್ನ...
ಸುದ್ದಿಗಳು
ಸರ್ವಜನಾಂಗದ ಸರ್ವೋತ್ತಮ ರಾಷ್ಟ್ರನಾಯಕರು ಅಂಬೇಡ್ಕರ್- ಶಾಸಕ ನಾರಾಯಣಸ್ವಾಮಿ
ಭಾರತ ಸಂವಿಧಾನ ಶಿಲ್ಪಿಯಾದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಸ್ತ ಭಾರತದ ಸರ್ವ ಜನಾಂಗಗಳಿಗೂ ಸಮಾನ ಅವಕಾಶಗಳು ಹಾಗೂ ಸ್ಥಾನಮಾನಗಳು ದೊರೆಯುವಂತೆ ಮಾಡಿದ ಸರ್ವೋತ್ತಮ ರಾಷ್ಟ್ರನಾಯಕರು ಎಂದು ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ ಅವರು ಅಭಿಪ್ರಾಯಪಟ್ಟರು.ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಗ್ರಾಮದಲ್ಲಿ 'ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಬಳಗ'ದ ವತಿಯಿಂದ ಆಯೋಜಿಸಲಾಗಿದ್ದ 'ವಿಶ್ವಜ್ಞಾನಿ, ಬೋಧಿಸತ್ವ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್...
ಸುದ್ದಿಗಳು
ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ
ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದರು.ಕೋಳಿಗುಡ್ಡ ಗ್ರಾಮ ಪಂಚಾಯತಿಯ ನರೇಗಾ ಕಾಮಗಾರಿ ಸ್ಥಳಕ್ಕೂ ಭೇಟಿ ನೀಡಿ, ಕಾಮಗಾರಿ ಸ್ಥಳದಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಕೂಲಿ ಕಾರ್ಮಿಕರಿಗೆ ಕೆಲವು...
ಕವನ
ಕವನ : ಲಿಂಗಾಯತ ಸಾಫ್ಟವೇರ್ ಕರಪ್ಟಾಗಿದೆ
ಲಿಂಗಾಯತ ಸಾಫ್ಟ್‌ವೇರ್ ಕರಪ್ಟಾಗಿದೆ...
ಕ್ಷಮಿಸಿ
ವಚನ ಶಾಸ್ತ್ರ ಲಿಂಗಾಯತ
ಸಾಫ್ಟ್‌ವೇರುಗಳೆಲ್ಲಾ ಕರಪ್ಟಾಗಿವೆಮೊನ್ನೆಮೊನ್ನೆ ಹಾಕಿಸಿದ
ಶರಣರ ಮದರಬೋಡಿಗೆ
ಮೆಮೊರಿ ಆಪ್ಷನ್ನೇ
ತೆಗೆದುಹಾಕಲಾಗಿದೆಯಂತೆಈಗ ಅನುಭವ
ಸಾಫ್ಟ್‌ವೇರೂ
ಬರುವುದೇ ಹೀಗಂತೆ!ಬಸವ ಧರ್ಮ
ಹೊಸ ಲ್ಯಾಪ್‌ಟಾಪಿಗೆ
ಬ್ಯಾಟರಿ ಡ್ರೈವೇ ಇಲ್ಲಬಸವ ಭಕ್ತರ
ಮೇನ್‌ಸ್ವಿಚ್ಚಿನೊಂದಿಗೆ
ಕನೆಕ್ಷನ್ನೂ ಇಲ್ಲಅಲ್ಲದೆ
ಯಾವ ನೆನಪೂ ಇಲ್ಲ
ಮೆಮೋರಿ ಲಾಸಾಗಿದೆ,
ಎಲ್ಲವೂ ಮರೆತಿದೆ...ಅರಿವಳಿಕೆ ತಿನ್ನುತ್ತ
ಆಪರೇಷನ್ ಟೇಬಲ್ಲಿನ ಮೇಲೆ
ಒಂಬತ್ತು ಶತಮಾನ
ಕಳೆದದ್ದೂ ನೆನಪೇ ಇಲ್ಲಇದೀಗ
ವಚನ ದರ್ಶನ ವೈರಸ್
ಒಳಗೆ ನುಸುಳಿದೆ.
ಸಿಸ್ಟಮ್ ಕೆಟ್ಟು ಹೋಗಿದೆಮಠ ಸ್ವಾಮಿಗಳ
ಫೈಲುಗಳಲ್ಲೂ,
ಅಗ್ರಹಾರದ ಮುದ್ರೆ ಬಿದ್ದಿದೆ
ಫೋಲ್ಡರುಗಳಲ್ಲೂ
ಶರಣರು ವಿಂಡೋ
ಬಂದಾಗಿದೆ..ಇನ್ನು
ವೈರಸ್ ಗಾರ್ಡ್‌ಗಳಾಕಿ
ಉಪಯೋಗವಿಲ್ಲ..ಮೆಮೋರಿ ಮರೆತ
ನಿವೃತ್ತಿ ಅಧಿಕಾರಿಗಳ
ಮೊದಲು...
ಕವನ
ಕವನ : ಬೆಲೆಯಿಲ್ಲ ಭಾವನೆಗೆ
ಬೆಲೆಯಿಲ್ಲ ಭಾವನೆಗೆ
ಭಾವನೆಗಳಿಗೆ ಬೆಲೆ ಇಲ್ಲ ಮನುಜ
ಮೋಹದ ಬಲೆ ಸಹಜ
ಕೊಟ್ಟು ತೆಗೆದು ಕೊಳ್ಳುವ ಇರಾದೆಯಲಿ
ಒಗ್ಗಟ್ಟು ಬರೀ ನೆಪದ ತೆರದಲಿ.ನಾನೆಂಬ ಗರಿ ಮೂಡಿ
ನೀನೆಂಬ ಭೇದ ಹರಡಿ
ಬೆನ್ನಿಗೆ ಚೂರಿ ಹಾಕುವ ಹುನ್ನಾರ
ಚೆನ್ನಿಗನ ಮಾತಂತೆ ಬಿಡಾರ.ಹೊದಿಕೆಗೆ ಹೂಡಿಕೆ ಮಾಡಿ
ಒಳ ಮರ್ಮ ತಿಳಿಯದೆ ತಡಕಾಡಿ
ಗಾಳಕ್ಕೆ ಸಿಕ್ಕ ಮೀನು
ಕಲಿಗಾಲದ ಬಳುವಳಿ ನೀನು.ಸಂಪತ್ತಿನ ನಶೆಗೆ
ವಿಪತ್ತು ಆಹ್ವಾನಿಸಿದ ಬಗೆಗೆ
ವಿಷಪ್ರಾಶನವಾದ ಆಹಾರ
ಮೋಸದ ಜಾಲಕೆ ಆಕರ.ಡಂಭಾಚಾರದ ಬದುಕಿಗೆ
ಮಾನವೀಯತೆ ತೆರೆ...
ಸುದ್ದಿಗಳು
ಒಬ್ಬ ಸಾಧಕ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸುವಂಥಾಗಬೇಕು-ಹಣಮಂತ ಹಾವಣ್ಣವರ
ಹಳ್ಳೂರ - ಸಮಾಜದಲ್ಲಿ ಒಬ್ಬ ಸಾಧಕ ಸಾಧನೆ ಮಾಡುತ್ತಿರುವ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸಿದರೆ ಸ್ಫೂರ್ತಿ ನೀಡಿದಂತಾಗುತ್ತದೆ ಸಮಾಜದಲ್ಲಿ ಒಳ್ಳೆ ಕೆಲಸ ಕಾರ್ಯ, ಸಾಧನೆ ಮಾಡುವವರಿಗೆ ಅಡ್ಡಗಾಲು ಹಾಕಿ ಅವಮಾನಿಸದೆ ಸಹಾಯ ಸಹಕಾರ ನೀಡಬೇಕೆಂದು ಗುಲಗಂಜಿ ಕೊಪ್ಪದ ಗ್ರಾಮ ಪಂಚಾಯತ್ ಸದಸ್ಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಹನಮಂತ ಹಾವಣ್ಣವರ ಹೇಳಿದರು.ಅವರು ಹಳ್ಳೂರ ಗ್ರಾಮದ...
ಸುದ್ದಿಗಳು
ಡಾ ಸುರೇಶ ನೆಗಳಗುಳಿಯವರ ‘ಕಾವ್ಯ ಕಿರಣ’ ಲೋಕಾರ್ಪಣೆ ಹಾಗೂ ಕನ್ನಡ ಶ್ರೀ ಪ್ರಶಸ್ತಿ ಪ್ರದಾನ
ಮಂಗಳೂರು - ಮಂಗಳೂರಿನ ಜನಪ್ರಿಯ ದಿನಪತ್ರಿಕೆ ಜಯಕಿರಣದ ವಾರದ ವಿಭಾಗದಲ್ಲಿ ಪ್ರಕಟವಾದ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ಶಸ್ತ್ರ ಕ್ರಿಯಾ ಕ್ಷಾರ ತಜ್ಞ ,ಬರಹಗಾರ ಡಾ ಸುರೇಶ ನೆಗಳಗುಳಿಯವರ ಕವನಗಳ ಸಂಕಲನ 'ಕಾವ್ಯಕಿರಣ'ದ ಲೋಕಾರ್ಪಣೆಯನ್ನು ದಿನಾಂಕ 18 ಏಪ್ರಿಲ್ 25ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಮಾಡಲಾಯಿತು63 ಕವನಗಳಿರುವ ಈ ಸಂಕಲನವು ತಯಾರಾಗುವಲ್ಲಿ ತನ್ನ....
ಸುದ್ದಿಗಳು
ಜನಿವಾರ ಹಾಕಿದ್ದಕ್ಕಾಗಿ ಬ್ರಾಹ್ಮಣ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆಗಿಲ್ಲ ಎಂಟ್ರಿ
ಬೀದರ : ಜನಿವಾರ ಹಾಕಿದ ಕಾರಣದಿಂದ ಬ್ರಾಹ್ಮಣ ವಿದ್ಯಾರ್ಥಿಯೊಬ್ಬನಿಗೆ ಸಿಇಟಿ ಪರೀಕ್ಷೆಗೆ ಅವಕಾಶ ನೀಡದೆ ವಾಪಸ್ ಕಳಿಸಿ ಜಾತಿನಿಂದನೆ ಮಾಡಿದ ಅಮಾನವೀಯ ಪ್ರಕರಣ ಸಾಮಾಜಿಕ ಸಮಾನತೆ ಸಂದೇಶ ಸಾರಿದ ಬಸವನಾಡು, ಶರಣಭೂಮಿ ಬೀದರ್ ನಲ್ಲಿ ನಡೆದಿದೆ.ಬೀದರ್ ನಗರದ ಮನ್ನಳ್ಳಿ ರಸ್ತೆಯಲ್ಲಿರುವ ಸಾಯಿಸ್ಫೂರ್ತಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ನಡೆದ ಘಟನೆ......ಕೇಂದ್ರದೊಳಗೆ ಪ್ರವೇಶ ನೀಡುವಾಗ...
ಸುದ್ದಿಗಳು
ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸಿ – ತಹಶೀಲ್ದಾರ ಬಬಲಿ
ಮೂಡಲಗಿ: ಇದು ಬೇಸಿಗೆ ಕಾಲ. ರಾಷ್ಟ್ರೀಯ ಸ್ವಯಂ ಸೇವಾ ಶಿಬಿರಾರ್ಥಿಗಳಿಗೆ ಸಂಘಟಕರು ಹಾಗೂ ಗ್ರಾಮಸ್ಥರು ಶಿಬಿರದ ಅವಧಿಯಲ್ಲಿ ಉತ್ತಮ ಪೌಷ್ಟಿಕ ಆಹಾರ ಉತ್ತಮ ನೀರು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಶಿಬಿರಾರ್ಥಿಗಳ ಸೇವಾ ಕಾರ್ಯಗಳಿಗೆ ನೇರವಾಗಬೇಕು ಎಂದು ತಹಶಿಲ್ದಾರರ ಎಸ್. ವ್ಹಿ. ಬಬಲಿ ಕರೆ ಕೊಟ್ಟರು.ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಿಂದ ದತ್ತು...
Uncategorized
ದಿನಕ್ಕೊಂದು ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಉತ್ತುವುದು ಬಿತ್ತುವುದು ಮತ್ತೆ ಕಳೆಕೀಳುವುದು
ಹೊತ್ತುಮುಳುಗುವವರೆಗೆ ದುಡಿ ತೋಟದಿ
ನಿನ್ನ ದುಡಿಮೆಗೆ ತಕ್ಕ ಕೈಕೂಲಿ ನೀಡುವನು
ಅವನೊಡೆಯ ನೀನಾಳು- ಎಮ್ಮೆತಮ್ಮ
ಶಬ್ಧಾರ್ಥ
ಉತ್ತು = ಉಳುಮೆ ಮಾಡು . ಬಿತ್ತು = ಬೀಜ ಹಾಕು
ಕೈಕೂಲಿ = ಒಂದು ದಿನ ದುಡಿದರೆ ಕೊಡುವ ದಿನಗೂಲಿತಾತ್ಪರ್ಯ
ಭೂಮಿ ಮಾಲಿಕನ ಹೊಲದಲ್ಲಿ ಕೂಲಿಕಾರ್ಮಿಕನಾಗಿ ಹೊತ್ತು
ಮುಳುಗುವವರೆಗೆ ಹೊಲವನ್ನು ಉಳುವುದು ಅರಗುವುದು ಬೀಜಹಾಕುವುದು ಮತ್ತು ಕಸವನ್ನು ತೆಗೆದುಹಾಕುವುದು
ಮಾಡಿದರೆ ದುಡಿಮೆಗೆ ತಕ್ಕ...
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...