Monthly Archives: May, 2025
ಸುದ್ದಿಗಳು
ಹಿರಿಯ ಮಕ್ಕಳ ಸಾಹಿತಿಗೆ ‘ ಮಕ್ಕಳ ಸಾಹಿತ್ಯ ಭೂಷಣ ‘ ಪ್ರಶಸ್ತಿ
ಸಿಂದಗಿ: ಪಟ್ಟಣದ ವಿದ್ಯಾಚೇತನ ಪ್ರಕಾಶನವು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ 60 ವರ್ಷ ಮೇಲ್ಪಟ್ಟ ಹಿರಿಯ ಸಾಹಿತಿಗೆ ರಾಜ್ಯ ಮಟ್ಟದ 'ಮಕ್ಕಳ ಸಾಹಿತ್ಯ ಭೂಷಣ' ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ. ಪ್ರಸಕ್ತ ವರ್ಷ 2025-26 ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನ ಮುಳವಾಡ ಗ್ರಾಮದ ಖ್ಯಾತ...
ಸುದ್ದಿಗಳು
ಶಾಸಕರು ಸಹೋದರನ ಮೇಲಿನ ವ್ಯಾಮೋಹ ವ್ಯಕ್ತಪಡಿಸಿದ್ದಾರೆ – ಶಾಂತವೀರ
ಸಿಂದಗಿ: ಸಂದೀಪ ಚೌರ ಅವರು ಪುರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಿದಂತಾಗಿದೆ ಆದರೆ ಜೆಡಿಎಸ್ ಬಿ-ಪಾರಂ ಮೇಲೆ ಚುನಾಯಿತರಾದವರನ್ನು ಪುರಸಭೆ ಅಧ್ಯಕ್ಷರನ್ನಾಗಿ ಮಾಡಿ ಸಹೋದರನ ಮೇಲಿರುವ ವ್ಯಾಮೋಹವನ್ನು ಶಾಸಕರು ಸಾಬೀತು ಪಡಿಸಿದ್ದಾರೆ ತಾಲೂಕಿನಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಶಾಸಕ ಅಶೋಕ ಮನಗೂಳಿ ಕಡೆಗಣಿಸಿ ವಲಸಿಗರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸರಿಯಲ್ಲ ಎಂದು ಪುರಸಭೆ...
ಸುದ್ದಿಗಳು
ಮುಷ್ತಾಕ್ ಕತೆಗಳಲ್ಲಿ ಮಹಿಳೆಯರ ನೋವು ಸಂಕಟಗಳ ಚಿತ್ರಣ
ಬೆಳಗಾವಿ - ಜಗತ್ತಿಗೆ ಕನ್ನಡದ ಸಾಹಿತ್ಯ ಸತ್ವದ ರುಚಿ ಹಚ್ಚಿಸಿದ ಬಾನುಮಷ್ತಾಕ್ ಮತ್ತು ದೀಪಾ ಬಾಸ್ಥೆ ಅವರಿಗೆ ಈ ರೀತಿ ಕಾರ್ಯಕ್ರಮ ಆಯೋಜಿಸಿ ಅಭಿನಂದನೆ ಸಲ್ಲಿಸುತ್ತಿರುವುದು ಸಂತಸದ ಸಂಗತಿ .ಇವರ ಕತೆಗಳಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಬದುಕಿನಲ್ಲಿ ಧಾರ್ಮಿಕ ರಾಜಕೀಯ ಸಾಮಾಜಿಕ ವಾಗಿ ನಡೆಯುವ ಶೋಷಣೆ ಗಳ, ನೋವು ಸಂಕಟಗಳ ಚಿತ್ರಣಗಳಷ್ಟೇ ಇಲ್ಲ...
ಸುದ್ದಿಗಳು
ಹುನಗುಂದ : ಅದ್ದೂರಿ ಶಾಲಾ ಪ್ರಾರಂಭೋತ್ಸವ
ಹುನಗುಂದ: ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಹೊಸದಾಗಿ ಒಂದನೇ ತರಗತಿಗೆ ದಾಖಲಾದ 12 ಮಕ್ಕಳನ್ನು ತೆರೆದ ಕಾರಿನಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಹೆಣ್ಣು ಮಕ್ಕಳು ಕುಂಭ ಹಾಗೂ ಕಳಸದಾರತಿಯೊಂದಿಗೆ ಆಗಮಿಸಿದ್ದರೆ, ಗ್ರಾಮದ ತರುಣರು ಬೈಕ್ ರ್ಯಾಲಿ ಹಾಗೂ ಡೊಳ್ಳು ವಾದನದ ಮೂಲಕ ಮೆರವಣಿಗೆಗೆ...
ಸುದ್ದಿಗಳು
ದಿ. ೩೦ ರಂದು ಹುನಗುಂದಲ್ಲಿ ಬಸವ ಜಯಂತ್ಯುತ್ಸವ ಕಾರ್ಯಕ್ರಮ
ಹುನಗುಂದ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ತಾಲೂಕ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆಗಳ ಸಹಯೋಗದಲ್ಲಿ ಶರಣ ಸಂಗಣ್ಣ ಗಂಜೀಹಾಳರವರ ಮನೆಯ ಆವರಣದಲ್ಲಿ (ಶ್ರೀ ಸಂಗಮೇಶ್ವರ ಗುಡಿಯ ಹತ್ತಿರ) ಬಸವ ಜಯಂತ್ಯುತ್ಸವ ಹಾಗೂ 32 ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ದಿನಾಂಕ 30 ರಂದು ಶುಕ್ರವಾರ ಸಂಜೆ 6:00...
ಸುದ್ದಿಗಳು
ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿಕೊಡಿ – ಸಿಡಿಪಿಓ ಯಲ್ಲಪ್ಪ ಗದಾಡಿ
ಮೂಡಲಗಿ ಬಾಲಕರ ಶಾಲೆಯ ಸಂಭ್ರಮದ ಪ್ರಾರಂಭೋತ್ಸವಮೂಡಲಗಿ- ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಮಕ್ಕಳಿಗೆ ಬಿಸಿಯೂಟ, ಉಚಿತ ಪುಸ್ತಕ, ಬಟ್ಟೆಗಳನ್ನು ಕೊಡುತ್ತಿದೆ. ಎಲ್ಲ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿಕೊಡಬೇಕು ಎಂದು ಮೂಡಲಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಯಲ್ಲಪ್ಪ ಗದಾಡಿ ಹೇಳಿದರು.ಮೂಡಲಗಿಯ...
ಕವನ
ಕವನ : ಬಾ ಮಗು ಮರಳಿ ಶಾಲೆಗೆ
ಬಾ ಮಗು ಮರಳಿ ಶಾಲೆಗೆ
ಬಾ ಮಗು ಶಾಲೆಗೆ
ಮರಳಿ ಬಾ ಜ್ಞಾನ ದೇಗುಲಕೆ
ಭರವಸೆಯ ಹೊತ್ತು
ಮಾಡಿಕೋ ತಿಳಿವ ಬಯಕೆ ಸ್ವತ್ತು.ಅರಿವಿನ ಅರಮನೆಗೆ
ಅಕ್ಷರದ ಸಿರಿಯ ಮುಡಿಗೆ
ಹೊಸತನದ ಹುಡುಕಾಟಕೆ
ಭವಿಷ್ಯದ ಉಜ್ವಲಕೆ.ಭಾಷಾಭಿಮಾನ ಪಸರಿಸಲು
ಜ್ಞಾನ ದೀವಿಗೆ ಹೊತ್ತಿಸಲು
ಪರಿಸರವ ಉಳಿಸೋ ತವಕದಿ
ಕೂಡಿ ಕಳೆವ ಲೆಕ್ಕಾಚಾರದಿ.ನಗುವಿನ ಕಲರವವು
ಅನ್ವೇಷಣೆಯ ಆಲಿಂಗನವು
ಸೃಷ್ಟಿ ದೃಷ್ಟಿಯ ಕೌತುಕ
ಸಾಮ್ಯತೆ ಭಿನ್ನತೆ ರೋಚಕ .ಮನೆ ಮನವ ಬೆಳಗು
ಸಮಾಜದ ಮೆರಗು
ಓದಿ ಬರೆದು ಜಾಣನಾಗಲು
ಮೌಢ್ಯತೆಯಿಂದ ದೂರವಾಗಲು.ಬೇಕೇ ಬೇಕು...
ಸುದ್ದಿಗಳು
ಈ ಭಾನುವಾರ ಮೂಡಲಗಿ ಉಪನೋಂದಣಿ ಕಛೇರಿ ಸಾರ್ವಜನಿಕ ಸೇವೆಗೆ ಲಭ್ಯ
ಮೂಡಲಗಿ - ರಾಜ್ಯ ಸರಕಾರ ಹಾಗೂ ನೋಂದಣಿ ಮಹಾಪರಿವೀಕ್ಷರ ಆದೇಶದಂತೆ ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿನ ಉಪ ನೋಂದಣಿ ಕಛೇರಿಗಳು ಸರದಿಯ ಆಧಾರದ ಮೇಲೆ ೨ನೇ ಶನಿವಾರ, ೪ನೇ ಶನಿವಾರ ಮತ್ತು ಭಾನುವಾರ ರಜಾ ದಿನದಂದು ಕರ್ತವ್ಯ ನಿರ್ವಹಿಸುವ ಒಂದು ಉಪನೋಂದಣಿ ಕಛೇರಿಗೆ ಮಂಗಳವಾರ ರಜಾ ದಿನವೆಂದು ಆದೇಶಿಸಿದ್ದು, ಈ ಆದೇಶದಂತೆ...
ಸುದ್ದಿಗಳು
ಅರಿವಿಗೆ ತಕ್ಕಂತೆ ದಕ್ಕುವ ಗಾಂಧಿ
ಅವರವರ ಅರಿವಿಗೆ ತಕ್ಕಂತೆ ಗಾಂಧಿ ದಕ್ಕುತ್ತಾರೆ. ಗಾಂಧೀಜಿಯವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದಷ್ಟೂ ಓದಿ. ಯಾವುದೇ ಕಾರಣಕ್ಕೂ ಅಪಾರ್ಥ ಮಾಡಿಕೊಳ್ಳಬೇಡಿ - ಎಂದು ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಹೆಚ್. ಎಸ್. ಸುರೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ಗಾಂಧೀ ಭಾರತ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಾ...
ಸುದ್ದಿಗಳು
ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪಡೆದ ಸ್ವಾಮೀಜಿಗೆ ಸತ್ಕಾರ
ಹುಬ್ಬಳ್ಳಿ - ಅಖಿಲ ಭಾರತ ವೀರಶೈವ (ಲಿಂಗಾಯತ) ಮಹಾಸಭಾ ವತಿಯಿಂದ ಬೈಲಹೊಂಗಲದ ಮೂರು ಸಾವಿರ ಮಠದ ಪರಮಪೂಜ್ಯರಾದ ಶ್ರೀ ಮ ನಿ ಪ್ರ ಸ್ವ ಪ್ರಭು ನೀಲಕಂಠ ಮಹಾಸ್ವಾಮೀಜಿಗಳಿಗೆ ಇತ್ತೀಚೆಗೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಕರುನಾಡಿನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವು ಜಾರ್ಜಿಯಾದ ಟಿಬಿಲಿಸಿಯಲ್ಲಿ ಜರುಗಿತುಮೂರೂಸಾವಿರಮಠದ ಶ್ರೀ ಮ ನಿ ಪ್ರ ಸ್ವ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



