Monthly Archives: June, 2025
ಒಂದೇ ಮನವಿಗೆ ಸ್ವಚ್ಛವಾದ ಅಂಕಲಗಿ ಬಸ್ ಸ್ಟ್ಯಾಂಡ್ ಶೌಚಾಲಯ : ಗೋಕಾಕ ಡೀಪೋ ಮ್ಯಾನೇಜರ್ ಗೆ ಧನ್ಯವಾದ
ಗೋಕಾಕ - ತಾಲೂಕಿನ ಅಂಕಲಗಿಯ ಬಸ್ ನಿಲ್ದಾಣದ ಮೂತ್ರಾಲಯಗಳು ಅಸ್ವಚ್ಛತೆಯ ಅಪರಾವತಾರವಾಗಿದ್ದು ಇಲ್ಲಿ ಮೂತ್ರ ಮಾಡಲು ಹೋಗುವವರು ದೇಹದಲ್ಲಿ ರೋಗ ಸೇರಿಸಿಕೊಂಡೇ ಬರುವುದು ಗ್ಯಾರಂಟಿಯಾಗುವಂತಿವೆ ಎಂದೆಲ್ಲ ಪತ್ರಿಕೆ ಬರೆಯಲು ತೊಡಗುವ ಮುನ್ನವೇ ಶೌಚಾಲಯದ...
ಲೇಖನ : ಸಾಲುತಿಲ್ಲವೆ ಸಮಯ ಸಾಲುತಿಲ್ಲವೆ, , , ,
ಸಮಯ ನೋಡಲು ಸಮಯವಿಲ್ಲ. ಯಾವುದಕ್ಕೂ ಪುರುಸೊತ್ತಿಲ್ಲ. ದಿನದ ೨೪ ಗಂಟೆ ಸಾಲುತ್ತಿಲ್ಲ. ಕುಟುಂಬ, ಮನರಂಜನೆ,ವಿಶ್ರಾಂತಿ, ನೆಮ್ಮದಿಯಂತೂ ಕನಸಿನ ಮಾತಾಗಿದೆ ಅನ್ನೋ ಮಾತುಗಳು ದಿನಾಲು ಕಿವಿಗೆ ಬೀಳುತ್ತಲೇ ಇರುತ್ತವೆ. ಸಮಯ ಮತ್ತು ಸಮುದ್ರದ ಅಲೆ...
ತಲ್ಲೂರು ರಾಯನಗೌಡರ ಸಮಾಜ ಮುಖಿ ಕಾರ್ಯಗಳು ಬಹಳ ಮಹತ್ವ ಪಡೆದಿವೆ – ಡಾ.ವೈ ಬಿ ಕಡಕೋಳ
ಮುನವಳ್ಳಿ: "ತಲ್ಲೂರು ರಾಯನಗೌಡರ ಬದುಕು ಸಮಾಜದ ಹಿತ ಚಿಂತನೆ ಜೊತೆಗೆ ಕಿತ್ತೂರು ಚನ್ನಮ್ಮಳ ಜೀವನ ತಿಳಿಸುವಲ್ಲಿ ಬಹಳ ಮಹತ್ವ ಪಡೆದಿದೆ".ಎಂದು ಡಾ. ವೈ. ಬಿ. ಕಡಕೋಳ ತಿಳಿಸಿದರು.ಅವರು ಎಂ. ಎಲ್. ಇ. ಎಸ್....
ಲೇಖನ :ಮಣ್ಣೆತ್ತಿನ ಅಮವಾಸ್ಯೆ
ಕಾರಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು ಹೋಳಿ ಹುಣ್ಣಿಮೆ ಹೊಯ್ದುಕೊಂಡು ಹೋಯ್ತು ಎಂಬ ಹಿರಿಯರ ನುಡಿ ಎಷ್ಟು ಸತ್ಯ..ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ...
ಮಣ್ಣೆತ್ತಿನ ಅಮವಾಸ್ಯೆ : ಇದು ರೈತರ ಹಬ್ಬವಲ್ಲವಂತೆ !
ನನಗೆ ಎಲ್ಲ ಹಬ್ಬ ಹರಿದಿನಗಳ ಮಾಹಿತಿಯನ್ನು ನೀಡುತ್ತಿರುವದು ನಮ್ಮಪ್ಪ. ಅಪ್ಪನ ತಂದೆ ಮತ್ತು ತಾಯಿಯ ತಂದೆ ಮತ್ತು ತಾಯಿಯ ಪ್ರೀತಿ ನನಗೆ ಸಿಕ್ಕಿಲ್ಲ. ಕಾರಣ ನಾನು ಹುಟ್ಟುವ ಮೊದಲೇ ನಮ್ಮನ್ನು ಅಗಲಿದ್ದರು. ಆದರೆ...
ಒಳ್ಳೆಯದಾದುದನ್ನು ನಾವೆಲ್ಲ ಗೌರವಿಸಬೇಕು – ಜಾನಪದ ಗಾಯಕ ಗುರುರಾಜ ಹೊಸಕೋಟಿ
ಮೂಡಲಗಿ - ಯಾವುದು ಸಾಮಾಜಿಕ ಕಳಕಳಿ ವ್ಯಕ್ತಮಾಡುತ್ತದೆಯೋ, ಯಾವುದು ಒಳ್ಳೆಯದು ಇದೆಯೋ ಅದನ್ನು ಗೌರವಿಸಬೇಕು. ಸಿದ್ದು ಅವರ ಕಾವ್ಯದಲ್ಲಿ ಲೋಕಾನುಭವ ಇದೆ. 'ಎಷ್ಟ ಚಂದಿತ್ತ ಆವಾಗ' ಎಂಬ ಈ ಕೃತಿ ಹಿಂದಿನ ಸಂಭ್ರಮದ...
ರಮೇಶ ಅಣ್ಣಪ್ಪಾ ಮಾಳಿ ಅವರಿಗೆ ಸೌಥ ಇಂಡಿಯನ್ ಎಕ್ಸಲೆಂಟ್ ಅವಾರ್ಡ
ಹಳ್ಳೂರ- ಸಮೀಪದ ಅರಟಾಳ ಗ್ರಾಮದ ಉದ್ಯಮಿದಾರರಾದ ರಮೇಶ ಅಣ್ಣಪ್ಪಾ ಮಾಳಿ ಅವರಿಗೆ ಬೆಂಗಳೂರ ಪುಟ್ಟಣ್ಣ ಶೆಟ್ಟಿ ಟಾನ್ ಹಾಲ್ ನಲ್ಲಿ ಸೌಥ್ ಇಂಡಿಯನ್ ಎಕ್ಸಲೆಂಟ್ ಅವಾರ್ಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಮಯದಲ್ಲಿ ಮುಖ್ಯ...
ಸಿಂದಗಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿದ ಶಾಸಕ ಮನಗೂಳಿ
ಸಿಂದಗಿ- ಬಡವರಿಗೆ ತ್ವರಿತ ಗತಿಯಲ್ಲಿ ಆರೋಗ್ಯ ಸೇವೆ ಪಡೆಯಲು ಪ್ರತಿ ೨-೩ ವಾರ್ಡುಗಳ ಜನರಿಗೆ ಅನುಕೂಲವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ನಮ್ಮ ಕ್ಲಿನಿಕ್ ಆದರೆ ರೂ ೨೦ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ...
ರೈತರ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ.
ಜಗತ್ತಿನ ಭೂಪಟದಲ್ಲಿ ದಕ್ಷಿಣ ಏಷ್ಯಾದಲ್ಲಿ ಕಂಗೊಳಿಸುವ ಭವ್ಯ ಭಾರತ ನಮ್ಮ ದೇಶ. ಇದು ಹಳ್ಳಿಗಳ ದೇಶ. ಹೆಚ್ಚಾಗಿ ಕೃಷಿ ಅವಲಂಬಿತ ಜನರನ್ನೇ ಹೊಂದಿರುವ ದೇಶ. ಅದರಲ್ಲೂ ನಮ್ಮ ಕರ್ನಾಟಕದ ಉತ್ತರ ಕರ್ನಾಟಕದ ಭಾಗದಲ್ಲಿ...
ಕವನ : ಒಂದು ಎಮರ್ಜೆನ್ಸಿ ಕವನ
ಒಂದು ಎಮರ್ಜೆನ್ಸಿ ಕವನ
ಬರುತಾಳೆ, ಬರುತಾಳೆ,
ಬಂದವಳೆ, ಮಹ ಕಾಳಿ
ದೆಹಲಿ ಗದ್ದುಗೆ ಅರಸಿ
ದಕ್ಷಿಣವವನರಸಿ
ದಿಕ್ಕೆಟ್ಟ ಮತಗಳನು
'ಹಸು ಕರುವಿ'ಗೊಲಿಸಿ
ಪಾದಕ್ಕೆ ಬಿದ್ದವರ
ಪಾರ್ಲಿಮೆಂಟಿಗೆ ಕಳಿಸಿ
ಎದುರಾಡಿದವರನ್ನು
ಸೆರೆಯಲಿರಿಸಿ !
ಕರಮುಗಿದು ಶಿರಬಾಗೆ
ಇವಳು ಧಾರಾಳಿ
ಇಲ್ಲವೆನೆ, ಎದುರಾಗೆ
ಆದಾಳು ಕಾಳಿ
ಕದನ ಕಾರಣರಾದ
ಸೀತೆ ಪಾಂಚಾಲಿ ?
ಇಲ್ಲ, ತ್ರಿವಿಕ್ರಮನೆ
ಬಂದನೋ, ಈಕೆ ಮೈದಾಳಿ !
ಇವಳಿಟ್ಟ...