Monthly Archives: July, 2025

ಎನ್ ಡಿ ಡಿಬಿ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಗೌರವ ಸಮರ್ಪಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗುಜರಾತ್ (ಆನಂದ್ ನಗರ) ದಲ್ಲಿ ನಡೆಯುತ್ತಿರುವ NCDFI ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಭಾಗಿಬೆಳಗಾವಿ : ಗುಜರಾತ್ ದಲ್ಲಿರುವ ಎನ್ಸಿಡಿಎಫ್ಐ ಹೊಸ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್ಡಿಡಿಬಿ ಚೇರಮನ್ನರೂ ಆಗಿರುವ ಡಾ. ಮೀನೇಶ್ ಭಾಯಿ ಷಾ ಅವರನ್ನು ಆಡಳಿತ ಮಂಡಳಿಯ ಸದಸ್ಯರು ಸತ್ಕರಿಸಿ, ಗೌರವಿಸಿದರು.ಎನ್ಸಿಡಿಎಫ್ಐ ನಿರ್ದೇಶಕರೂ ಆಗಿರುವ ಅರಭಾವಿ ಶಾಸಕ,...

ಸೇವಾ ಸದನದಲ್ಲಿ ಡೈನಿಕಾ ಎಸ್ ಶೆಟ್ಟಿಯವರ ಕಥಕ್ ರಂಗಮಂಚ್ ಪ್ರವೇಶ

ಬೆಂಗಳೂರು: ಮಲ್ಲೇಶ್ವರಂನ ಸೇವಾ ಸದನವು ಲಯ, ಭಕ್ತಿ ಮತ್ತು ಕಲಾತ್ಮಕ ಸೊಬಗಿನಿಂದ ಜೀವಂತವಾಯಿತು, ಡೈನಿಕಾ ಎಸ್ ಶೆಟ್ಟಿ ಕಲಾವಿದೆಯ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು - ಮೆಚ್ಚುಗೆಯ ಪ್ರೇಕ್ಷಕರ ಮುಂದೆ ತಮ್ಮ ಕಥಕ್ ರಂಗಮಂಚ್ ಪ್ರವೇಶವನ್ನು ಪ್ರಸ್ತುತಪಡಿಸಿದರು.ನಿರಂತರ ನೃತ್ಯ ಸಂಸ್ಥೆಯ ಪ್ರಸಿದ್ಧ ಕಥಕ್ ನೃತ್ಯಗಾರರಾದ ಗುರು ಸೋಮಶೇಖರ ಚೂಡಾನಾಥ ಮತ್ತು ಸೌಮ್ಯ ಸೋಮಶೇಖರ ಅವರ ಶಿಷ್ಯೆ...

ಕೊಪ್ಪದಟ್ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಯ ಉದ್ಘಾಟನೆ

ಸಮಾರಂಭದಲ್ಲಿ ಮಕ್ಕಳ ಕಲಿಕಾ ಸಾಮಗ್ರಿ, ಸಮವಸ್ತ್ರ, ಬ್ಯಾಗ್, ಪುಸ್ತಕ ವಿತರಣೆಮೂಡಲಗಿ: ಸರ್ಕಾರಿ ಶಾಲೆಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೊಪ್ಪದಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅವರ ಸಹಕಾರದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗಿರುವ ಎಲ್‌ಕೆಜಿ-ಯುಕೆಜಿ ಮಕ್ಕಳಿಗಾಗಿ ಆಟದ ಮನೆ, ಸ್ಥಳೀಯ ದೇಣಿಗೆದಾರರಿಂದ ಉಚಿತವಾಗಿ ಸಮವಸ್ತ್ರ, ಅಭ್ಯಾಸ ಪುಸ್ತಕ...

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ಸಹಕಾರಿ ಕ್ಷೇತ್ರದ ಮುಕುಟವಿದ್ದಂತೆ

ಆನಂದ್ ನಗರದಲ್ಲಿ ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎನ್.ಸಿ.ಡಿ.ಎಫ್.ಐ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ ಕೇಂದ್ರ ಸಹಕಾರ ಸಚಿವ ಅಮಿತ್ ಷಾಗೋಕಾಕ : ಸಹಕಾರಿ ಸಂಘಗಳ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDFI) ಗುಜರಾತ್ ನ ಆನಂದ್ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ನೂತನ...

ಶಾಸಕರಿಗಿಂತ ನನಗೆ ಮಕ್ಕಳ ಭವಿಷ್ಯವೇ ಮುಖ್ಯ ಎಂದ ಆದರ್ಶ ಶಿಕ್ಷಕ

ಅದೊಂದು ಏಕೋಪಾಧ್ಯಾಯ ಶಾಲೆ.ಅಲ್ಲಿದ್ದ ಶಿಕ್ಷಕರ ಬಗ್ಗೆ ಆ ಊರಿನ ಜನರಿಗೆ ಬಹಳ ಪ್ರೀತಿ.ಮಾಸ್ಟ್ರು ಶ್ರೀಕಂಠ ಮೂರ್ತಿ ಅವರ ಕುಟುಂಬವೇ ಗುರು ಕುಟುಂಬ.ಅವರ ತಂದೆ ಹನುಮಂತ ಮೂರ್ತಿ ಅವರು ಅದೇ ಗ್ರಾಮದಲ್ಲಿ ಐವತ್ತು ವರ್ಷಗಳ ಹಿಂದೆ ಅಕ್ಷರ ದಾನ ಕೇಂದ್ರ (ಅಂದಿನ ಭಾಷೆಯಲ್ಲಿ ಕೂಲಿಮಠ ) ನಡೆಸುತ್ತಿದ್ದರು.ಗ್ರಾಮದ ನೂರಾರು ಮಕ್ಕಳಿಗೆ ಅಕ್ಷರ ಕಳಿಸಿದ್ದರು.ಅವರ ಮಗ ಅದೇ...

ಭಗಳಾಂಬಾದೇವಿ ದೇವಸ್ಥಾನದಲ್ಲಿ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ

ಬೈಲಹೊಂಗಲ-ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಬೈಲಹೊಂಗಲ ಪಟ್ಟಣದ ಹೊಸೂರು ರಸ್ತೆಯಲ್ಲಿನ ಶ್ರೀ ಭಗಳಾಂಬಾದೇವಿ ದೇವಸ್ಥಾನದ ಆವರಣದಲ್ಲಿ ನಡೆಯಿತು.ಗ್ರಂಥ ಲೋಕಾರ್ಪಣೆ ಗೊಳಿಸಿದ ಶ್ರೀ ಭಗಳಾಂಬಾದೇವಿ ದೇವಸ್ಥಾನದ ಧರ್ಮಾಧಿಕಾರಿ ಪೂಜ್ಯಶ್ರೀ ಡಾ. ವೀರಯ್ಯಸ್ವಾಮಿಗಳು ಮಾತನಾಡಿ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ *ಮಹಾನ್ ದಾರ್ಶನಿಕ ಬಸವಣ್ಣ* ಗ್ರಂಥ ಬಸವಣ್ಣನವರ ಜನನ,...

ಸಾಹಿತ್ಯ ಸಂಸ್ಕೃತಿ ಸೇತುವೆ ಪ್ರೊ. ಶಾರದಾ ಮೇಟಿ (ಪಾಟೀಲ)

ನಾವು - ನಮ್ಮವರು ಪ್ರೊ. ಶಾರದಾ ಪಾಟೀಲ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಮೊದಲ ವಿಶ್ವಸ್ಥರು ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಮೇ 4 ರಂದು ಪುಣೆಯಲ್ಲಿ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ ಮತ್ತು ಸಮಸ್ತ ಲಿಂಗಾಯತ ಸಂಘಟನೆಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ " ಬಸವ ಭೂಷಣ ಪ್ರಶಸ್ತಿ "...

ಅಂಗವಿಕಲರಿಗೆ ಸಹಾಯ ಸಹಕಾರ ಅವಶ್ಯಕ – ಮಹಾಂತೇಶ ಹಿರೇಮಠ

ಬೆಳಗಾವಿ - ಅಂಗವಿಕಲರಿಗೆ ಪ್ರೋತ್ಸಾಹ ನೀಡಿ ಸಧೃಡ ಮನುಷ್ಯರಂತೆ ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲಿಕ್ಕೆ ಸರಕಾರ ಹಾಗೂ ಅಸೋಸಿಯೇಶನ್ ದವರ ಸಹಾಯ ಸಹಕಾರ ಅತೀ ಅವಶ್ಯಕವಾದದ್ದು ಎಂದು ನಿವೃತ್ತ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು.ಅವರು ಬೆಳಗಾವಿ ಅಜಯ ಅಸುಂಡೆ ಸ್ಪೋರ್ಟ್ಸ್ ಆಕಾಡೆಮಿ ಕರ್ನಾಟಕ ಪ್ಯಾರಾ ಅಸೋಸಿಯೇಶನ್ ಆಫ್ ಪಿಜಿಕಲ್ ಚಾಲೆಂಜ್ ಡ ದಿವ್ಯಾಂಗ ಪ್ಯಾರಾ...

ಕವನ : ಚಿನ್ನ

ಚಿನ್ನ ಚಿನ್ನದ ದರ ಆಡುತ್ತಿದೆ ತೂಗುಯ್ಯಾಲೆ ಇಳಿದು ಮತ್ತೆ ಏರಿ..! ಏರಿದಾಗ ಕೊಡಿಸಲು ಮುನಿಸು ಇಳಿದಾಗ ಬಾರದು ಮನಸು ಅಯ್ಯೋ ನೋಡಲಾಗದು ಮಡದಿಯ ಮಾರಿ ಅದಕೇ ರಮಿಸಿದೆ ಭ್ರಮಿಸಿದೆ ಇಷ್ಟಕ್ಕೇ ಮುನಿಸೇ ಚಿನ್ನ ಬೆಳ್ಳಿ ಬಂಗಾರವೆಲ್ಲ ಏನು ಚೆನ್ನ..?! ನೀನೇ ಅಲ್ಲವೇ ನನ್ನ ಚಿನ್ನ ರನ್ನ..!! ಅಂದವೊಡನೆ ನಕ್ಕು ಗೊತ್ತು ಗೊತ್ತು ನಿಮ್ಮ ಹುಸಿ ಮಾತು ಕೇಳಿ ಕೇಳಿ ಕಿವಿಯಾಗಿದೆ ತೂತು ನಿಮ್ಮ ಮಾತು ವರ್ಣನೆ ಬರೀ ಕೇಳೋಕಷ್ಟೇ ಚೆನ್ನ ಅದಕೇ ದಿನವೂ ಹಾಕಿ...

ಹಳಕಟ್ಟಿ ಅವರು ವಚನ ಪ್ರಕಟಿಸಿ ಜಗತ್ತಿಗೆ ಜ್ಞಾನ ಬೆಳಗಿಸಿದ ಪಿತಾಮಹ

ಬೆಳಗಾವಿ- ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 06 ರಂದು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಜಯಂತಿ ಆಚರಿಸಲಾಯಿತು.ಪ್ರಾರಭದಲಿೢ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡೆಸಿಕೂಟ್ಟರು ಮತ್ತು ಡಾ ಫ.ಗು.ಹಳಕಟ್ಟಿ ಜಯಂತಿ ನಿಮಿತ್ತ ಬೆಳಗಾವಿ ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆವಚನ ಪಿತಾಮಹ ಡಾ....
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group