Monthly Archives: September, 2025
ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪ್ರಯೋಜನ ಪಡೆಯಿರಿ
ಮೂಡಲಗಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್‌ಎಸ್)ಯು ಬರುವ ಅ.೧ರಿಂದ ಜಾರಿಗೆ ಬರಲಿದೆ. ಜಿಲ್ಲೆಯ ಸರ್ಕಾರಿ...
ಸಾಯಿ ಮಂದಿರದಲ್ಲಿ ವಿಶ್ವ ಹೃದಯ ದಿನಾಚರಣೆ
ಮೂಡಲಗಿ : ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ಸಾಯಿ ಸೇವಾ ಸಮಿತಿಯಿಂದ ಹೃದಯ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಚಿಕ್ಕಮಕ್ಕಳ ತಜ್ಞ ಡಾ. ವಿಶಾಲ...
ಸಂಭ್ರಮದಿಂದ ಜರುಗಿದ ಶ್ರೀ ಮಾರುತೇಶ್ವರ, ಶ್ರೀ ಬಸವೇಶ್ವರ ಜಾತ್ರೆಗಳು
ತಿಮ್ಮಾಪೂರ:- ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ದೇವರುಗಳ ಜಾತ್ರೆಯ ಅಂಗವಾಗಿ ಕಳೆದ ದಿನಾಂಕ ೨೦ ರಂದು ಪ್ರಾರಂಭಗೊoಡು ರವಿವಾರ ೨೨ ರಂದು...
ದೇಶ ಕಟ್ಟುವಲ್ಲಿ ಪೌರ ಕಾರ್ಮಿಕರ ಪಾತ್ರ ಬಲು ದೊಡ್ಡದು – ಶಾಸಕ ಮನಗೂಳಿ
ಸಿಂದಗಿ: ಪೌರಕಾರ್ಮಿಕ ಸಮುದಾಯವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುವುದು, ಅವರ ಬೇಡಿಕೆಗಳನ್ನು ಈಡೇರಿಸುವುದೇ ಅವರಿಗೆ ಸಲ್ಲಿಸಬಹುದಾದ ನಿಜ ಗೌರವವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ನಗರದ ಗುಂದಗಿ ಫಂಕ್ಷನ್ ಹಾಲಿನಲ್ಲಿ ಕರ್ನಾಟಕ ರಾಜ್ಯ ಪೌರ...
ಹುನಗುಂದ ಪಟ್ಟಣ ಪತ್ತಿನ ಸಹಕಾರಿ ಸಂಘಕ್ಕೆ ೬.೧೦ ಲಕ್ಷ ರೂ ನಿವ್ವಳ ಲಾಭ
ಹುನಗುಂದ: ಇಲ್ಲಿನ ಹುನಗುಂದ ಪಟ್ಟಣ ಪತ್ತಿನ ಸಹಕಾರಿ ಸಂಘವು ಶೇರು ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ಸನ್ ೨೦೨೪-೨೫ ನೇ ಸಾಲಿನಲ್ಲಿ ೬.೧೦ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಹುನಗುಂದ...
ವಿದ್ಯಾರ್ಥಿಗಳು ವಿಶ್ವಜ್ಯೋತಿಗಳಾಗಲಿ: ಡಾ.ಜೋಗಿಲ ಸಿದ್ಧರಾಜು
ಜಾನಪದ ಪರಂಪರೆಯಲ್ಲಿ ನಮ್ಮ ತಾಯಂದಿರು ಹೇಳಿರುವ ‘ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿಗೆ ಚೂಡಾಮಣಿಯಾಗು, ಜಗಕ್ಕೆ ಜ್ಯೋತಿಯೇ ಆಗು’ ಎಂಬ ಮಾತಿನಂತೆ ವಿದ್ಯಾರ್ಥಿಗಳು ವಿಶ್ವಜ್ಯೋತಿಗಳಾಗಬೇಕು ಎಂದು ಅಂತಾರಾಷ್ಟ್ರೀಯ ಜಾನಪದ ಗಾಯಕರಾದ ಡಾ.ಜೋಗಿಲ ಸಿದ್ಧರಾಜು...
ಲೇಖನ : ನಾವು ಕುಟುಂಬದಲ್ಲಿದ್ದಿದ್ದೇವೆ ಆದರೆ ಕುಟುಂಬದವರೊಂದಿಗಿದ್ದೇವೆಯೇ !
ಮೊನ್ನೆ ಅಪ್ರಾಪ್ತ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೊಲೆಮಾಡಿದ ಟಿವಿ ಯಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಪಾಲಕರು ಗಾಬರಿಗೊಂಡು ನನ್ನ ಮಗ ತುಂಬಾ ಮುಗ್ಧ ಹೀಗೆ ಮಾಡಲು ಸಾಧ್ಯವೆ ಇಲ್ಲ ಎನ್ನುವ ವಾದ ಮಾಡುತಿದ್ದರು, ಕಾಲೇಜನಲ್ಲಿ...
ಸೃಷ್ಟಿ ಪರಮಾತ್ಮನದು ವ್ಯಾಮೋಹ ಜೀವಾತ್ಮನದು’ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಶರನ್ನವರಾತ್ರಿ ಸಂದೇಶ
ವಾರಾಣಸಿ (ಉ.ಪ್ರ.) : ಶಿವನ ಸೃಷ್ಟಿಯ ಪ್ರಕೃತಿಯೊಳಗಿನ ಕಲ್ಲು, ಮಣ್ಣು, ಉಸುಕು, ನೀರು ಬಳಸಿಯೇ ಮನುಷ್ಯ ತನ್ನ ವಾಸಕ್ಕೆಂದು ಮನೆ-ಮಠಗಳನ್ನು ನಿರ್ಮಿಸುತ್ತಾನೆ. ಅವು ಭಗವಂತನ ಕೃಪೆ ಎನ್ನುವದನ್ನು ಮರೆತು ಎಲ್ಲವೂ ತನ್ನದೆಂದು ಹೇಳಿಕೊಳ್ಳುತ್ತಾನೆ....
ಸಹಕಾರ ಸಂಘಗಳಿಂದ ಆರ್ಥಿಕ ಸ್ವಾವಲಂಬನೆ
ಧಾರವಾಡ : ಸಹಕಾರ ತತ್ವವೆಂದರೆ ಅದು ಬದುಕಿನ ನಿರ್ವಹಣೆಯ ಕೊರತೆಗಳಿಗೆ ಆಸರೆ ಒದಗಿಸುವುದೇ ಆಗಿದೆ. ಪಡೆದ ಸಾಲವು ನಿಖರ ನೆಲೆಯಲ್ಲಿ ಸದುಪಯೋಗವಾದಾಗ ಎಲ್ಲರೂ ಸಹಕಾರ ಸಂಘಗಳಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕನ್ನಡ...
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಚುನಾವಣೆಯಲ್ಲಿ ನಮ್ಮ ಪ್ಯಾನಲ್ಗೆ ಸಂಪೂರ್ಣ ಬಹುಮತ : ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ವಿಶ್ವಾಸ
ಹುಕ್ಕೇರಿ- ಸೆ.28ರಂದು ನಡೆಯುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ದಿ. ಅಪ್ಪಣ್ಣಗೌಡ ಪಾಟೀಲ ಸಹಕಾರಿ ಪ್ಯಾನಲ್ ಗೆ ಮತವನ್ನು ನೀಡಿ ಆಶೀರ್ವಾದ ಮಾಡುವಂತೆ ಬೆಮುಲ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ...