Homeಸುದ್ದಿಗಳು‘ಮೈತ್ರಿ ಬೆಳ್ಳಿಹಬ್ಬ’ದ ಸಂಭ್ರಮದಲ್ಲಿ ‘ತಟ್ಟೆಇಡ್ಲಿ; ಯ ಘಮಘಮ

‘ಮೈತ್ರಿ ಬೆಳ್ಳಿಹಬ್ಬ’ದ ಸಂಭ್ರಮದಲ್ಲಿ ‘ತಟ್ಟೆಇಡ್ಲಿ; ಯ ಘಮಘಮ

spot_img

ಯಲ್ಲಾಪುರ (ಉತ್ತರ ಕನ್ನಡ ) – ಸೋಮವಾರ 29.01.2024 ರಂದು ಸಂಜೆ 7 ಏಳು ಘಂಟೆಗೆ, ತಾಲೂಕಿನ ತೇಲಂಗಾರಿನಲ್ಲಿ ಮೈತ್ರಿ ಕಲಾ ಬಳಗ(ರಿ) ಬೆಳ್ಳಿಹಬ್ಬದ ಸಾಂಸ್ಕೃತಿಕ ಉತ್ಸವದಲ್ಲಿ ‘ತಟ್ಟೆಇಡ್ಲಿ’ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಎ.ಎನ್.ರಮೇಶ್. ಗುಬ್ಬಿಯವರು ರಚಿಸಿ, ನಿರ್ದೇಶಿಸಿರುವ ಈ ನಾಟಕವನ್ನು ಕೈಗಾದ ‘ರಂಗ ತರಂಗ’ದ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ.

ರಸಿಕರ ಆಗಮನದಿಂದ ಬೆಳ್ಳಿಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು. ತಟ್ಟೆಇಡ್ಲಿಯ ಸ್ವಾದಕ್ಕೆ ಇನ್ನಷ್ಟು ಸೊಬಗು ಹೆಚ್ಚಲಿದೆ. ತಪ್ಪದೆ ಬನ್ನಿ ಎಂದು ನಿರ್ದೇಶಕ ಎ.ಎನ್.ರಮೇಶ್.ಗುಬ್ಬಿ ಹಾಗೂ ರಂಗತರಂಗ, ಕೈಗಾದ ಬಳಗದವರು ಆಗ್ರಹಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group