ಘಟಪ್ರಭಾದಲ್ಲಿ ಬೇಸಿಗೆ ಯೋಗ ಶಿಬಿರ                            

Must Read
     ಮೂಡಲಗಿ- ಸಮೀಪದ ಘಟಪ್ರಭಾದಲ್ಲಿ ಜಗದ್ಗುರು ಗಂಗಾಧರ (ಜೆ ಜಿ) ಸಹಕಾರಿ ಸೊಸಾಯಿಟಿಯ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ  ಏಳು ದಿನಗಳ ಕಾಲ ಬಾಲರೋಗ ಮತ್ತು ಸ್ವಸ್ಥವೃತ್ತ ವಿಭಾಗದ ವತಿಯಿಂದ ಜನನ ಕಲಿ-ನಲಿ ಬೇಸಿಗೆ ಯೋಗ ಶಿಬಿರ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಕ್ರಾಪ್ಟ್ ಡ್ರಾಯಿಂಗ್, ಡ್ಯಾನ್ಸ್ , ಸಲಾಡ್ ಕಾಂಪಿಟೆಶನ್,ವಚನ ಮಂತ್ರ ಪಠಣ,ಆರೋಗ್ಯದ ಬಗ್ಗೆ ವೈದ್ಯರಿಂದ ಮಕ್ಕಳಿಗೆ/ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಯಿತು.
ಇದರ ಜೊತೆಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು ಮತ್ತು ಉಚಿತ ಸ್ವರ್ಣಬಿಂದುವನ್ನು ನೀಡಲಾಯಿತು.
Latest News

ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್  ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...

More Articles Like This

error: Content is protected !!
Join WhatsApp Group