spot_img
spot_img

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನ

Must Read

- Advertisement -

ಸಿಂದಗಿ; ತಾಲೂಕಿನ ಶಿವಸಿಂಪಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ೨೦೨೩-೨೪ ನೇ ಸಾಲಿನಲ್ಲಿ ೭೫% ಅಂಕಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಮಾಜದ ವತಿಯಿಂದ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.

ಕಾರಣ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಯಲ್ಲಿ ೭೫% ಕಿಂತ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೆ. ೨೧ ರ ಒಳಗಾಗಿ ತಮ್ಮ ಅಂಕ ಪಟ್ಟಿಯ ಜರಾಕ್ಸ ಪ್ರತಿಯನ್ನು ಅಧ್ಯಕ್ಷ ಡಾ|| ವಿಶ್ವಾರಾಧ್ಯ ಶಿವಸಿಂಪಗೇರ,  ಮಲ್ಲಿಕಾರ್ಜುನ ಲೋಣಿ, ಮತ್ತು ಮಲ್ಲು ಶಿವಸಿಂಪಿಗೇರ, ವಿಶ್ವನಾಥ ಶಿವಸಿಂಪೆಗೇರ. ಇವರ ಕಡೆ ತಂದು ಕೊಡಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ೯೮೮೬೨೪೬೩೪೧—೯೯೦೦೯೪೦೮೪೬—೯೯೪೫೧೭೩೬೭೬, ೯೫೯೧೬೭೩೫೯೩ ಸಂರ್ಪಕಿಸುವಂತೆ ಕೋರಿದ್ದಾರೆ.


 

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group