spot_img
spot_img

ಬೆಂಗಳೂರನ್ನು ಅರಿಯಲು ಒಂದು ಕೃತಿ

Must Read

- Advertisement -

ಬೆಂಗಳೂರಿಗೆ ಒಂದು ಇತಿಹಾಸವಿದೆ; ಪರಂಪರೆಯಿದೆ; ‘ಐಡೆಂಟಿಟಿ’ ಇದೆ; ಸಂಸ್ಕೃತಿಯಿದೆ. ಇವೆಲ್ಲವುಗಳ ಮೂಲಕ ಸಮಗ್ರವಾಗಿ ನೋಡಿದಾಗ ನಮಗೆ ಸಿಗುವ ಬೆಂಗಳೂರಿನ ಪರಿಚಯ ವಿಸ್ಮಯಕರವಾದದ್ದು.

ಹಳೆಯ ಬೆಂಗಳೂರಿನ ಅಚ್ಚರಿದಾಯಕ ಕುರುಹುಗಳು ಕೆಲವು ಇಂದಿಗೂ ಉಳಿದಿವೆ; ಅವುಗಳನ್ನು ಕುರಿತು ಮಾಹಿತಿ ನೀಡಬಲ್ಲವರು ಕಡಿಮೆ. ಹೊಟ್ಟೆಪಾಡಿಗಾಗಿ ಬಂದು ಬೆಂಗಳೂರಿನಲ್ಲಿ ನೆಲೆನಿಂತವರಿಗೆ ಅವುಗಳ ಪರಿಚಯವಿಲ್ಲವಷ್ಟೇ ಅಲ್ಲ, ಅಂಥವು ಇರಬಹುದೆಂಬ ಕಲ್ಪನೆಯೂ ಇಲ್ಲ. 

ಈ ಎಲ್ಲ ಕಾರಣಗಳಿಗಾಗಿ ಮಹತ್ತ್ವದ್ದೆನಿಸುತ್ತದೆ, ಬೆಂಗಳೂರು ;ಒಂದು ಅವಲೋಕನ ಕೃತಿ. 

- Advertisement -

ಇದು ಬೆಂಗಳೂರಿನ ಇತಿಹಾಸವನ್ನು, ಸಾಂಸ್ಕೃತಿಕ ಪರಂಪರೆಯನ್ನು ಹೇಳುವುದರ ಜೊತೆಗೇ ಈಗಲೂ ಉಳಿದಿರುವ ಐತಿಹಾಸಿಕ ಸಾಂಸ್ಕೃತಿಕ ಸಂಗತಿಗಳನ್ನು ಕುರಿತ ವಿವರಗಳನ್ನೂ ಅವುಗಳನ್ನು ನೋಡಲು ಅವಶ್ಯ ಮಾರ್ಗದರ್ಶನವನ್ನೂ ನೀಡುತ್ತದೆ. 

ಈ ಕೃತಿಯಲ್ಲಿ ತೆರೆದುಕೊಳ್ಳುವ ಬೆಂಗಳೂರು ಅತ್ಯಪೂರ್ವವಾದದ್ದು; ಪ್ರತಿಯೊಬ್ಬರೂ ನೋಡಲೇಬೇಕಾದದ್ದು!

 ಪ್ರತಿಯನ್ನು ಖರೀದಿಸಲು WhatsApp ಮಾಡಬಹುದಾಗಿದೆ : 074836 81708

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಹೊಡೆದವರ ಬಡಿದವರ ಗುರುಹಿರಿಯರೆಂದೆನ್ನು ಬೈದವರ ಬಂಧುಗಳು ಬಳಗವೆನ್ನು ಹಿಂದೆ ನಿಂದಿಸಿದವರ ಮಿತ್ರಮಂಡಲಿಯೆನ್ನು ಸೈರಣೆಗೆ ಸಮವಿಲ್ಲ -- ಎಮ್ಮೆತಮ್ಮ ಶಬ್ಧಾರ್ಥ ಸೈರಣೆ = ತಾಳ್ಮೆ ಗುರುಗಳು ತಂದೆತಾಯಿಗಳು‌ ಹೊಡೆದು ಬಡಿದು ಬುದ್ಧಿ ಕಲಿಸುತ್ತಾರೆ. ಹಾಗೆ ಯಾರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group