Times of ಕರ್ನಾಟಕ

ಕೋಪದಿಂದ ಕಳೆದುಕೊಳ್ಳುವುದೇ ಹೆಚ್ಚು

ಸಿಸ್ಟರ್ ಎಲಿಜಬೆತ್ ಕೆನ್ನಿ ಎಂಬಾಕೆ ಖ್ಯಾತ ಆಸ್ಟ್ರೇಲಿಯನ್ ಐರಿಶ್ ನರ್ಸ್. ಎಂಥ ದೊಡ್ಡ ಸಮಸ್ಯೆ ಬಂದರೂ ಅದಕ್ಕೆ ತಕ್ಕ ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗುತ್ತಿದ್ದಳು. ಯಾವಾಗಲೂ ಉತ್ಸಾಹದಿಂದ ಪುಟಿದೇಳುವ ಚೆಂಡಿನಂತಿರುತ್ತಿದ್ದಳು. ಆಕೆಯ ಸ್ನೇಹಿತೆಯೊಬ್ಬಳು ಅದು ಆಕೆ ಹುಟ್ಟಿನಿಂದ ಬಂದ ಗುಣವೇ ಎಂದು ಕೇಳಿದಳು. ಆಗ ಎಲಿಜಬೆತ್ ಇಲ್ಲ, ನಾನು ಚಿಕ್ಕವಳಿದ್ದಾಗ ನನ್ನ ತಾಯಿ ‘ನಮಗೆ ಕೋಪ...

ನಾಗಲಿಂಗ ನಗರದಲ್ಲಿ ಕೋವಿಡ್ ಲಸಿಕಾ ಶಿಬಿರ

ಮೂಡಲಗಿ: ಎಲ್ಲರೂ ಕೋವಿಡ್ ಲಸಿಕೆ ಪಡೆದು ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಗಾರ್ಡನ್ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಪತ್ರಕರ್ತ ಸುಭಾಸ ಗೊಡ್ಯಾಗೋಳ ಹೇಳಿದರು.ಶುಕ್ರವಾರ ವಾರ್ಡ ನಂ 6ರಲ್ಲಿ ನಾಗಲಿಂಗ ನಗರದ ಚೈತನ್ಯ ಶಾಲೆಯಲ್ಲಿ ಹಮ್ಮಿಕೊಂಡ ಕೋವಿಡ್ ಲಸಿಕಾ ಶಿಬಿರದಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ 250 ಜನರಿಗೆ ಲಸಿಕೆ ನೀಡಲಿದ್ದು ಜನತೆ ಇದರ...

ಆಧುನಿಕ ಭಗೀರಥ ದಿ.ಎಂ ಸಿ ಮನಗೂಳಿಯವರಿಗೆ ಹಾಲಿನ ಅಭಿಷೇಕ

ಸಿಂದಗಿ: ದಿ.ಶಾಸಕ ಎಂ.ಸಿ.ಮನಗೂಳಿ ಅವರು ನಮ್ಮಿಂದ ಅಗಲಿರಬಹುದು ಆದರೆ ಅವರು ಮಾಡಿದ ಕಾರ್ಯಗಳು ನಮ್ಮೊಂದಿಗಿವೆ ಅವರು ನೀರಾವರಿ ಯೋಜನೆಗೆ ಹೆಚ್ಚು ಮಹತ್ವ ನೀಡುವ ಮೂಲಕ ಆಧುನಿಕ ಭಗೀರಥ ಎಂದು ಕರೆಯಿಸಿಕೊಂಡವರು ಅವರು ಮಾಡಿದ ಕಾರ್ಯವನ್ನು ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಭಂಥನಾಳ ಹಿರೇಮಠದ ವೃಷಭಲಿಂಗ ಸ್ವಾಮೀಜಿ ಹೇಳಿದರು.ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಚಿಮ್ಮಲಗಿ ಏತನೀರಾವರಿ...

ಅಸಂಘಟಿತ ಕಾರ್ಮಿಕರು ಇ-ಶ್ರಮ ಯೋಜನೆಯಲ್ಲಿ ಸೇರಬೇಕು – ಈರಣ್ಣ ಕಡಾಡಿ

ಮೂಡಲಗಿ: ಕಾರ್ಮಿಕರ ಬಗ್ಗೆ ಕಾಳಜಿಯಿಂದ ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕ ರಾಷ್ಟ್ರೀಯ ಡಾಟಾ ಬೇಸ್ ಇ-ಶ್ರಮ ಯೋಜನೆ ಜಾರಿಗೆ ಬಂದಿದ್ದು, ಎಲ್ಲ ವರ್ಗದ ಅಸಂಘಟಿತ ಕಾರ್ಮಿಕರು ನೊಂದಣಿ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ...

ಹೊಸ ಪುಸ್ತಕ ಓದು

‘ಕರ್ನಾಟಕ ರಾಜ್ಯ ಉದಯ... ಕರ್ನಾಟಕದಲ್ಲಿ ಕನ್ನಡ’ : ಒಂದು ಮೌಲಿಕ ಆಕರ ಗ್ರಂಥ‘ಕರ್ನಾಟಕ ರಾಜ್ಯ ಉದಯ... ಕರ್ನಾಟಕದಲ್ಲಿ ಕನ್ನಡ’ ಲೇಖಕರು : ಡಾ. ಜಿ. ಆರ್. ತಮಗೊಂಡ ಪ್ರಕಾಶಕರು : ಅವಿರತ ಪುಸ್ತಕ, ವಿಜಯನಗರ, ಬೆಂಗಳೂರು ಬೆಲೆ : ೧೬೦/- (ಲೇಖಕರ ಸಂಪರ್ಕ ನಂ: ೯೪೪೮೪೩೫೬೫೫)ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಮೆರೆಯಬೇಕು. ಆಗ ಮಾತ್ರ ಕನ್ನಡಿಗರ ಸಮಗ್ರ ಸಮೃದ್ಧಿಯ ಉನ್ನತಿ...

ಅತ್ಯಾಚಾರ ಮತ್ತು ನಾನು

( ಮೈಸೂರಿನ ಗ್ಯಾಂಗ್ ರೇಪ್ ಕುರಿತು ಬರೆದ ಒಂದು ಲೇಖನ ) ಅತ್ಯಾಚಾರ ಎಂಬುದು ಇಂದಿನ ದಿನಗಳಲ್ಲಿ ಪಾಲಕರನ್ನು ಕಾಡುತ್ತಿರುವ ಮುಖ್ಯ ಪಾತ್ರ. ಪಾಲಕರಿಗೆ ತಮ್ಮ ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಹೊರಗೆ ಹೋಗಿ ಪುನಃ ಮನೆ ಸೇರುವವರೆಗೆ ಜೀವವನ್ನು ಅಂಗೈಯಲ್ಲಿ ಹಿಡಿದು ಕಾಯುತ್ತಾರೆ. ಏಕೆ ಹೀಗೆ ಎಂದು ಒಮ್ಮೆ ಆಲೋಚಿಸಿದರೆ,ನಾವೇನು ಕಲಿಸುತ್ತಿದ್ದೇವೆ.ನಮ್ಮ ಮಕ್ಕಳು...

“ಮೌನಂ ಸಮ್ಮತಿ ಲಕ್ಷಣಂ” ನಮ್ಮ ಜೀವನದಲ್ಲಿ ಮೌನವಾಗಿದ್ದಷ್ಟೂ ಶಾಂತಿ ಸಿಗುತ್ತದೆ

ಎನ್ನುತ್ತಿದ್ದರು ಗುರು ಹಿರಿಯರು. ಆದರೆ ಈಗ ಕಾಲ ಬದಲಾಗಿದೆ. ಮಾತನಾಡದಿದ್ದರೆ ತುಳಿದು ಆಳೋರೆ ಹೆಚ್ಚು. ಸಂಸಾರಿಗಳಿಗಿರುವಷ್ಟು ಅನುಭವ ಜ್ಞಾನ ಸಂನ್ಯಾಸಿಗಳಿಗಿಲ್ಲದ ಕಾಲದಲ್ಲಿ ನಾವಿದ್ದೇವೆ.ಯಾರಿಗೆ ಅಧಿಕಾರ, ಸ್ಥಾನಮಾನ, ಹಣ, ಹೆಸರು ಇರುವುದೋ ಅವರಲ್ಲಿ ಭೌತಿಕಾಸಕ್ತಿ ಹೆಚ್ಚಾಗಿದ್ದು ರಾಜಕೀಯವೂ ಇರುತ್ತದಂತೆ.ಈ ಕಾರಣಕ್ಕಾಗಿಯೇ ಹಿಂದಿನ ಸಂನ್ಯಾಸಿಗಳು ಅದರಿಂದ ದೂರ ಉಳಿದು ಸ್ವತಂತ್ರ ಜೀವನ ನಡೆಸಿಕೊಂಡು ರಾಜ ಮಹಾರಾಜರಿಗೆ ಧರ್ಮ...

ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೋಷಕರೂ ಆದ್ಯತೆ ನೀಡಬೇಕು

ಸಿಂದಗಿ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರಷ್ಟೇ ಕಾರಣರಲ್ಲ ಪೋಷಕರು ಕೂಡ ಮುಖ್ಯ. ಹೀಗಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಾಳಜಿ ವಹಿಸಬೇಕು. ಪ್ರಶಿಕ್ಷಣಾರ್ಥಿಗಳು ಹೆಚ್ಚಾಗಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಎಚ್.ಟಿ.ಕುಲಕರ್ಣಿ ಗುರುಗಳು ಹೇಳಿದರು.ಪಟ್ಟಣದ ಜೆ ಎಚ್ ಪಟೇಲ್ ಶಿಕ್ಷಣ ಮಹಾವಿದ್ಯಾಲಯ ಸಭಾ ಭವನದಲ್ಲಿ ಹಮ್ಮಿಕೊಂಡ 2021-22 ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ...

ಅಪರಿಚಿತ ವಾಹನ ಡಿಕ್ಕಿ; ಮೂರು ಗೋವುಗಳ ಸಾವು

ಬನಹಟ್ಟಿ - ಮಧ್ಯರಾತ್ರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂರು ಗೋವುಗಳು ದಾರುಣವಾಗಿ ಸಾವಿಗೀಡಾದ ಘಟನೆ ನಗರದ ವೈಭವ ಚಿತ್ರಮಂದಿರದ ಎದುರು ಸಂಭವಿಸಿದ ಬಗ್ಗೆ ತಡವಾಗಿ ತಿಳಿದುಬಂದಿದೆ.ನಾಲ್ಕು ದಿನಗಳ ಹಿಂದೆ ತಡ ರಾತ್ರಿ 12:30 ರಿಂದ 1 ಗಂಟೆಯ ಸಮಯದಲ್ಲಿ ಬನಹಟ್ಟಿಯ ವೈಭವ ಟಾಕೀಸ ಎದುರಿಗಿನ ರಸ್ತೆಯಲ್ಲಿ ಅಮಾಯಕ ಮೂರು ಗೋವುಗಳಿಗೆ ವಾಹನ...

ಎಪಿಎಂಸಿ ಅಧ್ಯಕ್ಷರಾಗಿ ಸಿದ್ದಣ್ಣ ಹಿರೇಕುರಬರ ಅವಿರೋಧ ಆಯ್ಕೆ

ಸಿಂದಗಿ: ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ದಣ್ಣ ಹಿರೇಕುರಬರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ ನಿಂಗಣ್ಣ ಬಿರಾದಾರ ಘೋಷಣೆ ಮಾಡಿದರು.ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 14 ಜನ ಚುನಾಯಿತ ಸದಸ್ಯರಲ್ಲಿ ಸಿದ್ದಣ್ಣ ಹಿರೇಕುರಬರ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group