Times of ಕರ್ನಾಟಕ

ಮತ್ತೆ ಬಂದಿದೆ ಹೋಳಿ ಹಬ್ಬ

ಪಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಹೋಳಿ ಹಬ್ಬ ಆಚರಿಸುವುದು ವಾಡಿಕೆ.ಪಾಲ್ಗುಣ ಹುಣ್ಣಿಮೆಯ ಸಂದರ್ಭದಲ್ಲಿ ಗಿಡಮರಗಳು ಚಿಗುರಿನಿಂದ ಕಂಗೊಳಿಸುತ್ತಿರುತ್ತವೆ. ಇದು ವಸಂತನ ಆಗಮನದ ಸೂಚಕವಾಗಿದೆಬೇಸಿಗೆಯ ಸಮಯ ರೈತರೆಲ್ಲ ತನ್ನ ಹೊಲಗದ್ದೆಗಳ ಕಾರ್ಯಗಳನ್ನು ಮುಗಿಸಿ ಮನೆಯಲ್ಲಿ ನಿರಾಳವಾಗಿ ಕಾಲ ಕಳೆಯುವ ಸಮಯ. ಗಿಡ-ಮರಗಳಲ್ಲಿ ಹಸಿರು ಸಿರಿ ಚಿಮ್ಮುವ ಸಂಭ್ರಮ.ಇಂಥ ಸಂಭ್ರಮದಲ್ಲಿ ಗಂಡಸರಿಗೆ ಬರುವ ಹಬ್ಬ...

‘ಶ್ರೀ ಬಸವೇಶ್ವರ ನಗರ’ ನಾಮಕರಣಕ್ಕೆ ಅನುಮತಿ

ಮೂಡಲಗಿ - ಮೂಡಲಗಿಯಿಂದ ಗೋಕಾಕ ರಸ್ತೆಯ ಬಲಬದಿ ಇರುವ ಸರ್ಕಾರಿ ಆಸ್ಪತ್ರೆಯಿಂದ ಗಣೇಶ ನಗರ ( ಮೂಡಲಗಿ ಕ್ರಾಸ್ ) ದ ವರೆಗಿನ ಪ್ರದೇಶಕ್ಕೆ ಶ್ರೀ ಬಸವೇಶ್ವರ ನಗರ ಎಂದು ನಾಮಕರಣ ಮಾಡಬೇಕೆಂದು ನೀಡಲಾಗಿದ್ದ ಮನವಿಯನ್ನು ಜಿಲ್ಲಾಧಿಕಾರಿಗಳು ಪುರಸ್ಕರಿಸಿ ಅನುಮತಿ ನೀಡಿದ್ದು ಅನುಮತಿ ಪತ್ರವನ್ನು ಪುರಸಭೆ ಮುಖ್ಯಾಧಿಕಾರಿಗಳು ಬಸವೇಶ್ವರ ನಗರದ ನಿವಾಸಿಗಳಿಗೆ ನೀಡಿದರು.ಅನುಮತಿ ಪತ್ರದ...

ಯಂತ್ರಕ್ಕೆ ಸಿಲುಕಿ ಮತ್ತೊಬ್ಬ ರೈತ ಮಹಿಳೆ ಸಾವು

ಬೀದರ - ರಾಶಿ ಯಂತ್ರಕ್ಕೆ ಸಿಲುಕಿ ರುಂಡ ಮುಂಡ ಬೇರ್ಪಟ್ಟು ದಾರುಣವಾಗಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೆ ಗಡಿ ಜಿಲ್ಲೆಯಲ್ಲಿ ಮತ್ತೊಂದು ದುರಂತ ನಡೆದಿದ್ದು ರಾಶಿ ಯಂತ್ರಕ್ಕೆ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾಳೆಒಂದೇ ವಾರದಲ್ಲಿ ಇಬ್ಬರು ಮಹಿಳಾ ರೈತರ ಸಾವು ಸಂಭವಿಸಿದ್ದು ರೈತರ ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ.ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ...

ಬೀದರ್ ಪೊಲೀಸ್ ಹಾಗು ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆ: ಗಾಂಜಾ ಜಪ್ತಿ

ಬೀದರ - ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾ ಹಾಗೂ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಬೀದರ್ ನಲ್ಲಿ ನಡೆದಿದೆ.ಮಾದಕ ವಸ್ತು ನಿಯಂತ್ರಣ ಆಕ್ಟ್ ಹಾಕಿ ಪ್ರಕರಣ ಹಾಕಿದ ಪೊಲೀಸ್ ಇಲಾಖೆ ಸಂಜು ಕುಮಾರ್ ಚವ್ಹಾಣ್ ಎಂಬ ಬಂಧಿತ ಆರೋಪಿಯಿಂದ 1 ಲಕ್ಷ 40...

ಇಂದಿನ ರಾಶಿ ಭವಿಷ್ಯ ಸೋಮವಾರ (14-03-2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ನೀವು ಸಕಾರಾತ್ಮಕ ಅನುಭವವನ್ನು ಕಲಿಯುವಿರಿ. ಆಸ್ತಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಇದು ಉತ್ತಮ ಸಮಯ. ತಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ಯೋಜನೆಯನ್ನು ಸಾಕಾರಗೊಳಿಸುವುದರಿಂದ ಸಂತೋಷ ಇರುತ್ತದೆ. ಸಂಜೆ, ಇಂದು ನೀವು ನಿಮ್ಮ ಕುಟುಂಬದ ಯಾವುದೇ ಸದಸ್ಯರಿಂದ ಕೆಲವು ಶುಭ ಮಾಹಿತಿಯನ್ನು ಕೇಳಬಹುದು. ನಿಮ್ಮ ಕೆಲಸವನ್ನು...

“ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್” ಪ್ರತಿಭಾವಂತ ವಿದ್ಯಾರ್ಥಿಗಳ ಆಶಾಕಿರಣ

ಇಂದು ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ವತಿಯಿಂದ KHPS ಶಿವಬಸವ ನಗರದಲ್ಲಿ ಶಾರದಾ ಪ್ರತಿಭಾ ಪೋಷಣ ಉಪಕ್ರಮ ಅಡಿಯಲ್ಲಿ ಅನ್ವಯಿಕ ಗಣಿತ ವಿಷಯದಲ್ಲಿ ಖ್ಯಾತ ತಾಂತ್ರಿಕ ಸಲಹೆಗಾರರೂ, ಸಂಶೋಧಕರು ಹಾಗೂ ಹೈದ್ರಾಬಾದ್ ಐಐಟಿಯ ನಿಕಟಪೂರ್ವ ಪ್ರಾಧ್ಯಾಪಕರಾದ ಡಾ|| ರವೀಂದ್ರ ಎನ್. ಗುರವಣ್ಣವರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳೊಂದಿಗೆ ಹಾಗೂ ಪೋಷಕರೊಂದಿಗೆ ಮುಖಾಮುಖಿ...

ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಸಿಂದಗಿ: ತಾಲೂಕಿನ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಅಧ್ಯಕ್ಷರಾಗಿ ನಾಗರಾಜ ಪಾಟೀಲ ಉಪಾಧ್ಯಕ್ಷರಾಗಿ ಹರೀಶ ಹಂಚಿನಾಳ, ಕಾರ್ಯದರ್ಶಿ ಶಿವಾನಂದ ಹಿರೇಮಠ ಹಾಗೂ ಖಜಾಂಚಿಯಾಗಿ ಕಿರಣರಾಜ ಶಿವಸಿಂಪಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಅಧ್ಯಕ್ಷ ಮಹಿಬೂಬ ಮಸಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಿಂಬೆ ಬೆಳೆಗಾರರ ಚಿಂತನಾ ಸಭೆಯು ನಿರಂತರವಾಗಿ ನಡೆಯಬೇಕು – ಅಶೋಕ ಅಲ್ಲಾಪೂರ

ಸಿಂದಗಿ: ಜಿಲ್ಲೆಯ ರೈತರನ್ನು ಪ್ರೋತ್ಸಾಹಿಸಲು ರೈತರು ತಯಾರಿಸಿದ ಲಿಂಬೆ ಉಪ್ಪಿನಕಾಯಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಹಾಸ್ಟೆಲ್, ಅಂಗನವಾಡಿ, ಬಿಸಿಊಟ ಕೇಂದ್ರಗಳಲ್ಲಿ ಮತ್ತು ಮನೆ ಮನೆಗೆ 500 ಗ್ರಾಂ ವಿತರಣೆಗೆ ಸರಕಾರ ಅನುಮೋದಿಸಬೇಕು ಎಂದು ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಆಗ್ರಹಿಸಿದರು.ಪಟ್ಟಣದ ಡಾ. ಅಂಬೇಡ್ಕರ ಭವನದಲ್ಲಿ ಕೃಷಿ ವಿಶ್ವವಿದ್ಯಾಲಯ ದಾರವಾಡ, ಕೃಷಿ...

ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ಪುಸ್ತಕ ಮಾರಾಟ ಅಭಿಯಾನ ; ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

10 ರೂಪಾಯಿ ಹಾಗೂ 20 ರೂಪಾಯಿಗೆ ಇಲ್ಲಿ ಹಲವು ಪುಸ್ತಕ ಲಭ್ಯ ಬೆಂಗಳೂರು: ನಗರದ ಟಿಂಬರ್ ಯಾರ್ಡ್ ಲೇಔಟ್ ನ ಲಕ್ಷ್ಮಣ್ ಅವರ ಬಿ.ಎನ್.ಕ್ರಿಯೇಷನ್ ಮತ್ತು ತ್ಯಾಗರಾಜ ನಗರದ ರಾಧಾಕೃಷ್ಣ ಅವರ ಶ್ರೀ ರಾಧಾಕೃಷ್ಣ ಪ್ರಕಾಶನ ಸಹಯೋಗದಲ್ಲಿ ಪುಸ್ತಕ ಮಾರಾಟವನ್ನು ನಗರದ ಬನಶಂಕರಿ 3 ನೇ ಹಂತದ ಕತ್ತರಿಗುಪ್ಪೆಯ ಮೈಸೂರು ನರಸಿಂಹ ಉದ್ಯಾನವನದ ಪಕ್ಕದ ಪಾದಚಾರಿ...

ಸಿಂಧುತ್ವ ಪ್ರಮಾಣಪತ್ರ ಸಿಗದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ನೇಣಿಗೆ ಶರಣು

ಬೀದರ - ಬೀದರ್ ಜಿಲ್ಲೆಯಲ್ಲಿ ಸಿಂಧುತ್ವ ಪ್ರಮಾಣಪತ್ರ ಬಾರದ್ದರಿಂದ ಬೇಸತ್ತ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಕುಮಾರಚಿಂಚೋಳಿ ಗ್ರಾಮದ ಓಂಕಾರ ರೇವಣಪ್ಪ ಶೇರಿಕಾರ (35) ಭಾನುವಾರ ನಸುಕಿನ ಜಾವ ತಮ್ಮ ಹೊಲದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಮೃತನಿಗೆ 4 ಜನ ಹೆಣ್ಣು ಮಕ್ಕಳಿದ್ದು, ನೌಕರಿ ಖಾಯಂ ಆಗುವ ಭರವಸೆ ಮೇಲೆ ಬಾಕಿ ಮಾಡಿಕೊಂಡಿದ್ದ ಓಂಕಾರ...

About Me

7893 POSTS
1 COMMENTS
- Advertisement -spot_img

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -spot_img
close
error: Content is protected !!
Join WhatsApp Group