Times of ಕರ್ನಾಟಕ
ಸುದ್ದಿಗಳು
ಪ್ರತಿಭಟನೆಯಲ್ಲೂ ಕಾಂಗ್ರೆಸ್ ಪಕ್ಷಪಾತ ; ಖರ್ಗೆಯವರ ಇಡಿ ವಿಚಾರಣೆಗೆ ಸೊಲ್ಲೆತ್ತದ ಕಾಂಗ್ರೆಸ್ ನಾಯಕರು!
ನ್ಯಾಷನಲ್ಲ ಹೆರಾಲ್ಡ್ ಹಗರಣದ ಕುರಿತಂತೆ ಇಡಿಯು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ವಿಚಾರಣೆ ನಡೆಸಿದಾಗ ಕಾಂಗ್ರೆಸ್ ಪಕ್ಷದ ಉಳಿದ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷದ ವಿರುದ್ದ ಉರಿದೆದ್ದರು. ತಮ್ಮ ನಾಯಕರನ್ನು ಉದ್ದೇಶಪೂರ್ವಕವಾಗಿ ಕಾಡಲಾಗುತ್ತಿದೆ ಎಂದೆಲ್ಲ ಗಾಂಧಿ ಪರಿವಾರದವರ ಪರವಾಗಿ ಪ್ರತಿಭಟನೆ ಮಾಡಿದ್ದೇ ಮಾಡಿದ್ದು.ಆದರೆ ಇನ್ನೊಂದು ವಿಷಯ ಎಲ್ಲಾ ಜನತೆಯ...
ಲೇಖನ
ವರಮಹಾಲಕ್ಷ್ಮಿ ಹಬ್ಬದ ಕವನ ಕಾಣಿಕೆ
ಒಪ್ಪಿಸಿಕೊಳ್ಳಿ.. ಇಲ್ಲಿವೆ ನಾಲ್ಕು ಮಿನಿಗವಿತೆಗಳು. ಮೊಗವರಳಿಸುತ ಮುದಗೊಳಿಸುವ ನಗೆಗವಿತೆಗಳು. ಮದುವೆ ದಿನದ ಮೋಜು ಗೋಜಿನ ಈ ಹಾಸ್ಯದ ಹಣತೆಗಳು, ನಗೆಯುಕ್ಕಿಸುವ ಭಾವಪ್ರಣತೆಗಳು ನಿಮ್ಮ ಹಬ್ಬದ ಹರ್ಷವನ್ನು ಇಮ್ಮಡಿಗೊಳಿಸಲಿ ಎಂದು ಆಶಿಸುತ್ತಾ.
-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.ಮುಹೂರ್ತ...!
ಮಾಂಗಲ್ಯಧಾರಣೆ ಘಳಿಗೆಯಲ್ಲಷ್ಟೆ
ನಸುನಾಚಿ ನಮ್ರ ವಿನಮ್ರತೆಯಲಿ
ಹುಡುಗಿ ತಲೆ ತಗ್ಗಿಸಿ ಬಾಗಿದ್ದು
ಮತ್ತೆಂದು ತಲೆ ಬಗ್ಗಿಸಲೇ ಇಲ್ಲ.!
ತಾಳಿಕಟ್ಟುವ ಮುಹೂರ್ತದಲ್ಲಷ್ಟೇ
ಮೀಸೆತಿರುವಿ ಗತ್ತು ಗೈರತ್ತಿನಲಿ
ಹುಡುಗ ತಲೆ ಎತ್ತಿ ಬೀಗಿದ್ದು..
ಮುಂದಿನ್ನೆಂದು ತಲೆಯೆತ್ತಲೇ...
ಲೇಖನ
ವರ ಮಹಾಲಕ್ಷ್ಮೀ ಹಬ್ಬ
ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಬರುವ ಈ ವರಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.
ಹಿನ್ನೆಲೆ:
ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ...
ಸುದ್ದಿಗಳು
ವಿಶ್ವ ಸಾಹಿತ್ಯದ ಮೌಲ್ಯ ಹೆಚ್ಚಿಸಿದ್ದು ವಚನ ಸಾಹಿತ್ಯ: ಪ್ರೇಮಾ ಅಂಗಡಿ
ಜಿಲ್ಲಾ ಕಸಾಪ ವತಿಯಿಂದ ದತ್ತಿನಿಧಿ ಕಾರ್ಯಕ್ರಮ ವೈಚಾರಿಕ ಚಿಂತನೆ ಕುರಿತು ಉಪನ್ಯಾಸ
ಬೆಳಗಾವಿ- ವಿಶ್ವ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದು ಕನ್ನಡದ ವಚನ ಸಾಹಿತ್ಯ. ಸಾಹಿತ್ಯ ವಚನದ ರಸವನ್ನು ಹೀರಿದಾಗ ಮಾತ್ರ ಪರಿಪೂರ್ಣತೆ ಸಾಧಿಸುತ್ತದೆ ಎಂದು ಗುರುವಾರ ದಿ. 4 ರಂದು ಬೆಳಗಾವಿಯ ಜಿ. ಎ ಕಾಲೇಜಿನಲ್ಲಿ ಜಿಲ್ಲಾ ಕ.ಸಾ.ಪ ವತಿಯಿಂದ ನಡೆದ ದಿ. ಎಸ್. ವಿ....
ಸುದ್ದಿಗಳು
ಮೂಡಲಗಿ ಮ್ಯಾಲ ಸಾವಕಾರಗ ಸಿಟ್ಟ ಐತಿ… ಅದಕ್ಕ ಏನೂ ಕೆಲ್ಸಾ ಮಾಡಾತಿಲ್ಲಾ.
ಬಾಲಚಂದ್ರ ಜಾರಕಿಹೊಳಿ ಸಾವಕಾರರಿಗೆ ಮೂಡಲಗಿ ನಗರದ ಮ್ಯಾಲ ಸಿಟ್ಟ ಬಂದೈತಿ ಅದಕ್ಕs ಅವ್ರು ಮೂಡಲಗಿ ನಗರಕ್ಕ ಏನೂ ಕೆಲ್ಸಾ ಮಾಡಾಕತಿಲ್ಲಾ...
ಹೀಗೊಂದು ಮಾತು ಮೂಡಲಗಿ ಭಾಗದ ಸಾರ್ವಜನಿಕರಲ್ಲಿ ಹರಿದಾಡುತ್ತಿರುವುದು ಸುಳ್ಳಲ್ಲ. ಯಾವಾಗ ತಾಲೂಕಾಗಿದ್ದ ಮೂಡಲಗಿ ಕ್ಯಾನ್ಸಲ್ ಆಗಿ, ಅದಕ್ಕಾಗಿ ಹೋರಾಟ ಆಗಿ....ಮತ್ತೆ ಮರಳಿ ಮೂಡಲಗಿ ತಾಲೂಕಾಯಿತೋ....ಆ ಹೋರಾಟದಲ್ಲಿ ಶೈನ್ ಆದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ...
ಸುದ್ದಿಗಳು
ಕೆಎಂಎಫ್ ಮದರ್ ಡೈರಿಗೆ ಕೇಂದ್ರ ಸಚಿವ ಅಮೀತ್ ಶಾ ಭೇಟಿ
ಕೆಎಂಎಫ್ ರೈತ ಸ್ನೇಹಿ ಕಾರ್ಯ ಯೋಜನೆಗಳಿಗೆ ಸಚಿವ ಶಾ ಹರ್ಷ
ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿರುವ ಕಹಾಮದ ಮದರ್ ಡೇರಿ ಘಟಕಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಹಕಾರ ಸಚಿವ...
ಸುದ್ದಿಗಳು
ಜಲಜೀವನ ಮಿಷನ್ ಅಡಿ ಕೆರೆ ಸ್ಚಚ್ಛತಾ ಕಾರ್ಯಕ್ರಮ
ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ , ರೂರಲ್ ಡೆವಲಪಮೆಂಟ್ ಸೊಸೈಟಿ (RDS) ಸಂಸ್ಥೆ ಮುರಗೋಡ ,ಇವರ ಸಹಯೋಗದೊಂದಿಗೆ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಕೆರೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಜಲ ಜೀವನ ಮಿಷನ್ ಯೋಜನೆಯಲ್ಲಿ ಕಿರು ನೀರು/ಜಲ ಮೂಲಗಳ ಪುನಶ್ಚೇತನ ಕಾರ್ಯಕ್ರಮ ಅಡಿಯಲ್ಲಿ ಹುಕ್ಕೇರಿ...
ಸುದ್ದಿಗಳು
ಲಿಂ.ಸಿದ್ದಲಿಂಗ ಸ್ವಾಮೀಜಿಗಳು ನಮ್ಮ ಜೊತೆಯೇ ಇದ್ದು ಆಶೀರ್ವದಿಸುತ್ತಿದ್ದಾರೆ – ಡಾ. ಪ್ರಭೂ ಸಾರಂಗದೇವ ಶಿವಾಚಾರ್ಯರು
ಸಿಂದಗಿ: ತಾಲೂಕಿನ ಉದ್ದಗಲಕ್ಕೂ ಪ್ರಸಿದ್ದರಾಗಿ, ಸಾರ್ಥಕ ಬದುಕು ನಡೆಸಿ, ಭವರೋಗ ನಿವಾರಿಸುವಲ್ಲಿ ಹೆಸರಾಗಿದ್ದ ಶ್ರೀ ಮ.ನಿ. ಪ್ರ ಸಿದ್ದಲಿಂಗ ಸ್ವಾಮೀಜಿಗಳು ಲಿಂಗಕೈರಾಗಿ ಒಂದು ವರ್ಷ ಪೂರೈಸುತ್ತಿದ್ದು, ಶ್ರೀಗಳ ಅನನ್ಯ ಸೇವೆ ನೆನೆದು ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದು, ಮಠಕ್ಕೆ ಬರುವ ಭಕ್ತರಿಗೆ ಆಶಿರ್ವದಿಸುತ್ತಿದ್ದಾರೆ ಎಂದು ಸಾರಂಗ ಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ಲಿಂ.ಸಿದ್ದಲಿಂಗ...
ಸುದ್ದಿಗಳು
ಬೆಳಗಾವಿಯಲ್ಲಿ ಕಾರ್ಮಿಕರ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಕಡಾಡಿ ಆಗ್ರಹ
ಮೂಡಲಗಿ: ಬೆಳಗಾವಿಯ ಇಎಸ್‍ಐಸಿ ಆಸ್ಪತ್ರೆ ಕಟ್ಟಡದ ಶಿಥಿಲಾವಸ್ಥೆಯನ್ನು ಪರಿಗಣಿಸಿ, ಕಾರ್ಮಿಕರ ಹಿತದೃಷ್ಟಿಯಿಂದ ಬೆಳಗಾವಿಯಲ್ಲಿ 100 ಹಾಸಿಗೆಗಳ ಹೊಸ ಆಸ್ಪತ್ರೆಯನ್ನು ನಿರ್ಮಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭ ರಾಜ್ಯಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.ಇಎಸ್‍ಐಸಿ ನಿಯಮದ ಪ್ರಕಾರ 100 ಹಾಸಿಗೆ ಆಸ್ಪತ್ರೆ ಮಾಡಲು 25 ಕಿ.ಮೀ ವ್ಯಾಪ್ತಿಯಲ್ಲಿ 50000 ಕಾರ್ಮಿಕರಿರಬೇಕು ಬೆಳಗಾವಿಯಲ್ಲಿ...
ಸುದ್ದಿಗಳು
ಯರಗಟ್ಟಿಯಲ್ಲಿ ಜರುಗಿತು ಶಾಲಾ ವಿಕಲಚೇತನ ಮಕ್ಕಳ ತಪಾಸಣೆ ಹಾಗೂ ಜಾಗೃತಿ ಶಿಬಿರ
ಯರಗಟ್ಟಿಯಲ್ಲಿ ಸತ್ತಿಗೇರಿ, ಶಿವಾಪೂರ, ಯರಗಟ್ಟಿ, ತಲ್ಲೂರು, ಯರಝರ್ವಿ ಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ದೈಹಿಕ,ಮಾನಸಿಕ,ಸೆಲೆಬ್ರಲ್ ಪಾಲ್ಸಿ ಸೇರಿದಂತೆ ಹಲವು ವೈಕಲ್ಯಗಳನ್ನುಳ್ಳ ಮಕ್ಕಳಿಗೆ ಯರಗಟ್ಟಿಯ ಹೃದಯ ಭಾಗದಲ್ಲಿರುವ ಸರಕಾರಿ ಹಿರಿಯ ಮಾದರಿ ಕನ್ನಡ ಶಾಲೆಯಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಬೆಳಗಾವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ/ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



