Times of ಕರ್ನಾಟಕ

ಸಂಘದ ಬೆಳವಣಿಗಗೆ ಶೇರುದಾರರ ವಿಶ್ವಾಸ ಮುಖ್ಯವಾದುದು – ಲಕ್ಷ್ಮೀ ಮಾಳೇದ

ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘಗಳು ಪ್ರಗತಿ ಪಥದತ್ತ ಸಾಗಲು  ಸಂಘದ ಶೇರುದಾರರು ಮತ್ತು ಠೇವುದಾರರ ವಿಶ್ವಾಸ ಮತ್ತು ಸಹಕಾರ ಬಹಳ ಮುಖ್ಯವಾದದು,  ಪ್ರಗತಿ ಮಹಿಳಾ ಸಹಕಾರಿ ಸಂಘ ಶೇರುದಾರ ಮತ್ತು ಠೇವುದಾರ ಸಹಕಾರದಿಂದ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು  ಸಂಘದ ಅಧ್ಯಕ್ಷೆ ಲಕ್ಷ್ಮೀ ಬಸವರಾಜ ಮಾಳೇದ ಹೇಳಿದರು.ಅವರು ಶನಿವಾರದಂದು ಮೂಡಲಗಿ ತಾಲೂಕಿನ ಯಾದವಾಡದ...

ಜ. ೨೩ ರಿಂದ ಲಿಂ. ಬಸವಲಿಂಗ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ

ಮುನವಳ್ಳಿ: ಪಟ್ಟಣದ ಶ್ರೀ ಸೋಮಶೇಖರ ಮಠದ ಹಿಂದಿನ ಪೀಠಾಧಿಪತಿ ಲಿಂ. ಬಸವಲಿಂಗ ಮಹಾಸ್ವಾಮಿಗಳ ೬೬ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಆಧ್ಯಾತ್ಮಿಕ ಪ್ರವಚನ ಹಾಗೂ ಮುರುಘಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ. ೨೩ ರಿಂದ ಜ. ೨೮ರ ವರೆಗೆ ಶ್ರೀ ಸೋಮಶೇಖರ ಮಠದ ಸಭಾಂಗಣದಲ್ಲಿ ಪೂಜ್ಯರಾದ ಶ್ರೀ ಮುರುಘೆಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಲಿದೆ.ಜ. ೨೩ ರಂದು ಪ್ರವಚನದ...

ಸಿಂದಗಿ ಪುರಸಭೆ ಅವಿಶ್ವಾಸ ಮಂಡನೆಗೆ ಸದಸ್ಯರಿಗೆ ವಿಪ್ ಜಾರಿ

ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ದ ಜ.24 ರಂದು ನಡೆಯಲಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯ ಪರವಾಗಿ ನಿಮ್ಮ ಮತ ಚಲಾಯಿಸಬೇಕು ಎಂದು ನಿರ್ದೇಶಿಸುವ ಸಚೇತಕಾದೇಶವನ್ನು(ವಿಪ್) ಜನತಾದಳ(ಜಾ) ಪಕ್ಷದ ಆರು(6)ಜನ ಸದಸ್ಯರುಗಳಿಗೆ ಜಾರಿ ಮಾಡಲಾಗಿದೆ.ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಆರು ಜಾತ್ಯತೀತ ಜನತಾದಳದ ಸದಸ್ಯರಿಗೆ ವಿಪ್‍ವನ್ನು ತಲುಪಿಸಲಾಗಿದ್ದು 6ಜನ ಸದಸ್ಯರು ವಿಪ್‍ನ್ನು ಸ್ವೀಕರಿಸಿದ್ದಾರೆ. ವಿಪ್...

ಕವನ: ಶ್ಯಾಮನಿಲ್ಲದ ಶ್ಯಾಮಲ

ಮುಸ್ಸಂಜೆ ಸಮಯ.. ನದಿ ತೀರದಿ ರಾಧೆ ಎಂಬ ಹುಡುಗಿ.. ಕೃಷ್ಣಾ ಎಂಬ ತನ್ನೊಲವಿನ ಹುಡುಗನಿಗಾಗಿ ಕುಳಿತ ಸನ್ನಿವೇಶವನ್ನು ಕಲ್ಪಿಸಿಕೊಳ್ಳುತ್ತಾ.. ಈ ಕವಿತೆಯನ್ನು ಓದುತ್ತಾ ಹೋಗಿ.. ಕಡೆಗೊಮ್ಮೆ ರಾಧೆಯಲ್ಲಿ ಪರಕಾಯ ಪ್ರವೇಶ ಮಾಡಿಬಿಡಿ. ಕವಿತೆಯ ಪದ ಪದವೂ ಹೃದ್ಯವಾದೀತು. ರಾಧೆಯ ತಲ್ಲಣ, ರಿಂಗಣ ನಿಮ್ಮೊಳಗೇ ಸಾಧ್ಯವಾದೀತು..” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.ಶ್ಯಾಮನಿಲ್ಲದ ಶ್ಯಾಮಲ.! ಶ್ಯಾಮನಿಲ್ಲದ ಸಂಜೆಯಾ ಹೊತ್ತು ಯಮುನೆದಡ ಬಿಕೋ...

ದಿನ ಭವಿಷ್ಯ ಶನಿವಾರ (22/01/2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ನೀವು ಸಂಪ್ರದಾಯಬದ್ಧ ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. ವೃಷಭ ರಾಶಿ: ಇಂದು, ನಿಮ್ಮ ಆರೋಗ್ಯವು ಆರೋಗ್ಯಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ....

ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸನ್ಮಾನ

ಇಂದು ಬೆಳಿಗ್ಗೆ ಹಸಿರೇ ಉಸಿರು ಸೋಷಿಯಲ್ ವೆಲ್ ಫೇರ್ ಸೊಸೈಟಿಯ ಪದಾಧಿಕಾರಿಗಳು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಬ್ಯಾಡಗಿ-ಮೋಟೆಬೆನ್ನೂರ ರಸ್ತೆಯ 77 ಹುಣಸೆ ಮರಗಳು ಹಾಗೂ 15 ಬೇವಿನ ಮರಗಳನ್ನು ಜೈವಿಕ ವೈವಿಧ್ಯ ಕಾಯ್ದೆ 2002 ರ ಪ್ರಕಾರ ಸೆಕ್ಷನ್ 41(1) ರ ಅಡಿಯಲ್ಲಿ ಹುಣಸೆ ಮತ್ತು ಬೇವಿನ ಮರಗಳ ಸಂರಕ್ಷಿತ ಆವಾಸ ತಾಣ ಎಂದು ಘೋಷಣೆಯಾದ...

ಎಂದೂ ಮರೆಯಲಾಗದ ಮುತ್ತು ಅಂಬಿಗರ ಚೌಡಯ್ಯ – ಅಶೋಕ ಅಲ್ಲಾಪುರ

ಸಿಂದಗಿ: ಜಾತಿಯಿಂದ ಸಮಾಜಗಳು ಹಾಳಾಗಿವೆ. ಅಂಬಿಗರ ಚೌಡಯ್ಯನವರು ಇದ್ದುದ್ದನ್ನು ಇದ್ದಂತೆ ಹೇಳುತ್ತ ಶೋಷಿತರನ್ನು, ದಲಿತರನ್ನು, ಬಡವರನ್ನು, ಶೂದ್ರರನ್ನು ಸಮಾಜದಲ್ಲಿ ಸಮನಾಗಿ ಕಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರು. ಅವರು ಎಂದೂ ಮರೆಯಲಾಗದ ಮುತ್ತು ಇದ್ದಂತೆ ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅದ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ತಾಲೂಕಾ ಆಡಳಿತ ಹಮ್ಮಿಕೊಂಡ ನಿಜಶರಣ...

ರಾಜ್ಯಾಧ್ಯಕ್ಷರಾಗಿ ವಡೇರಹಟ್ಟಿಯ ಕಿಶನ ನಂದಿ ಆಯ್ಕೆ

ಮೂಡಲಗಿ: ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಕಿಶನ ನಂದಿ ಅವರು ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಗಜಪಡೆಯ ಸಭೆಯಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ರಾಜ್ಯ ಕಾರ್ಯದರ್ಶಿಯಾಗಿ ಸೋಮನಾಥ ಹೊಸಟ್ಟಿ, ಉಪಾಧ್ಯಕ್ಷ ಶ್ರೀನಿವಾಸ ನಾಯಕ(ಬೆಂಗಳೂರು ಗ್ರಾಮಾಂತರ), ತಿಮ್ಮಯ್ಯ ನಾಯಕ (ಚಿಕ್ಕಬಳ್ಳಾಪುರ), ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ ಮೆಣಸಿನಕಾಯಿ (ಧಾರವಾಡ ), ನಾಗರಾಜ ನಾಯಕ (ಕೋಲಾರ), ಖಜಾಂಚಿಯಾಗಿ ಜ್ಞಾನೇಶ್...

ಕಾರ್ಯಕ್ಷಮತೆಯೇ ಸಾಧನೆಗೆ ಸೂಕ್ತ ಸಾಧನ

ಒಂದು ರಸ್ತೆಯಲ್ಲಿ ಮೂವರು ಕಲ್ಲು ಕಟೆಯುತ್ತಿದ್ದರು. ನೀವೇಕೆ ಕಲ್ಲು ಕಟೆಯುತ್ತಿದ್ದೀರೆಂದು ಪ್ರಶ್ನಿಸಿದಾಗ ಮೊದಲನೆಯವ ‘ನನ್ನ ಹೊಟ್ಟೆ ಪಾಡಿಗೆ ಮಾಡುತ್ತಿದ್ದೇನೆ.’ ಎಂದ. ಮತ್ತೊಬ್ಬ ‘ಯಾವುದೋ ದೇವಸ್ಥಾನವಂತೆ ಅದಕ್ಕೆ ಕಟೆಯುತ್ತಿದ್ದೇನೆ.’ . ಮೂರನೆಯವನು ಈ ಊರಿನ ಜನರಿಗೆ ಧ್ಯಾನ ಮಾಡಲು ಮಂದಿರ ಕಟ್ಟಲ್ಪಡುತ್ತಿದೆ. ಅದರಲ್ಲಿ ನನ್ನದೂ ಪಾಲಿದೆಯೆಂಬುದು ನನಗೆ ಆನಂದ.’ ಎಂದ. ಈ ಪುಟ್ಟ ದೃಷ್ಟಾಂತದಲ್ಲಿ ವ್ಯಕ್ತಿತ್ವದ...

ರೈತರಿಗೆ ಸೂಕ್ತ ನೀರಾವರಿ ಮಾಡಿಕೊಡಲು ಅಶೋಕ ಮನಗೂಳಿ ಆಗ್ರಹ

ಸಿಂದಗಿ: ತಾಲೂಕಿನ ರೈತರ ನೀರಿನ ಬವಣೆ ನೀಗಿಸುತ್ತಿರುವ ಗುತ್ತಿ ಬಸವಣ್ಣ ಏತ ನೀರಾವರಿಯ ಕಾಲುವೆಗೆ ನೀರು ಹರಿಸಲು ಎರಡು ಮೋಟಾರಗಳು ಚಾಲ್ತಿಯಲ್ಲಿರುತ್ತವೆ. ಆದಾಗ್ಯೂ ಪ್ರತಿ ವರ್ಷವೂ ನಿರ್ವಹಣೆಗಾಗಿ ರೂ.25 ಲಕ್ಷ ಹಣ ಮಂಜೂರಾಗುತ್ತದೆ ಅದರಲ್ಲಿ ಯಾವುದೇ ಕಾಮಗಾರಿ ಕೈಕೊಳ್ಳದೇ ಅಧಿಕಾರಿಗಳ ಜೇಬಿಗೆ ಹೋಗುತ್ತವೆ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group