Times of ಕರ್ನಾಟಕ
ಸುದ್ದಿಗಳು
ರೈತ ಮಹಿಳೆಯರಿಗೆ ಸುರಕ್ಷತಾ ಕಿಟ್ ಗಳ ವಿತರಣೆ
ಮುನವಳ್ಳಿ : ಪಟ್ಟಣದ ಶ್ರೀ ರೇಣುಕಾ ಶುಗರ್ಸ ಸಕ್ಕರೆ ಕಾರ್ಖಾನೆಯಲ್ಲಿ ಸೋಲಿಡರಿಡ್ಯಾಡ ಶ್ರೀ ರೇಣುಕಾ ಶುಗರ್ಸ್ ಸಂಯುಕ್ತಾಶ್ರಯದಲ್ಲಿ ರೈತ ಮಹಿಳೆಯರಿಗೆ ಸುರಕ್ಷತಾ ಕಿಟ್ ಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ರಾಘವೇಂದ್ರ ಗುದಗಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಹಿನ್ನೆಲೆ ಮತ್ತು ಉದ್ದೇಶವನ್ನು ಸಂಕ್ಷಿಪ್ತವಾಗಿ ವಿವರಿಸಿದರು.ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮಹಾವೀರ ಮಲಗೌಡನವರ್ ಮಾತನಾಡಿ, "ಕೃಷಿಯಲ್ಲಿ ಮಹಿಳೆಯರು ತುಂಬಾ ಪ್ರಮುಖ ಪಾತ್ರ...
ಸುದ್ದಿಗಳು
ಕಾಯಕದ ಕಲ್ಪನೆ ಸಾರಿದ ಸಿದ್ಧರಾಮೇಶ್ವರರು – ಪಂಡಿತ್ ಯಂಪೂರೆ
ಸಿಂದಗಿ- ಕೆರೆ ಬಾವಿಗಳನ್ನು ನಿರ್ಮಾಣ ಮಾಡುವ ಮೂಲಕ ಪ್ರಾಣಿ, ಪಕ್ಷಿ, ಮಾನವರಿಗೆ ನೀರಿನ ಮಹತ್ವ ಸಾರಿದ ಪವಾಡ ಪುರುಷ ಸಿದ್ದರಾಮೇಶ್ವರರು. ಕಾಯಕದ ಕಲ್ಪನೆಯನ್ನು ಜಗತ್ತಿಗೆ ಸಾರಿ ಸ್ವಾವಲಂಬನೆಯ ನೀತಿಯನ್ನು ಪ್ರಸಾರ ಮಾಡಿದವರಲ್ಲಿ ಅಗ್ರಗಣ್ಯರು ಎಂದು ತಾಲೂಕಾ ಭೋವಿ ಸಮಾಜದ ಅಧ್ಯಕ್ಷ ಪಂಡಿತ ಯಂಪೂರೆ ಹೇಳಿದರು.ಅವರು ಪಟ್ಟಣದ ಭೋವಿ ಕಾಲೋನಿಯಲ್ಲಿ (ಓಐಸಿಸಿ) ತಾಲೂಕಾ ಭೋವಿ ವಡ್ಡರ...
ಸುದ್ದಿಗಳು
ಶಾರ್ಟ್ ಸರ್ಕೀಟ್ ನಿಂದ ಕಬ್ಬಿಗೆ ಬೆಂಕಿ ತಗಲಿ ಕಂಗಾಲಾದ ರೈತ
ಸಿಂದಗಿ: ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಹರಿದು ಮೂರು ಎಕರೆ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ರೈತ ಅಶೋಕ ಧೂಳಪ್ಪ ಮುರಡಿ ಎಂಬುವವರ ಮೂರು ಎಕರೆ ಕಬ್ಬು ಶಾರ್ಟ್ ಸರ್ಕೀಟ್ ಗೆ ಸಿಲುಕಿ ಸಂಪೂರ್ಣ ಸುಟ್ಟು ಕರಕಲಾಗಿದೆ.ವಿದ್ಯುತ್ ತಂತಿ ಹರಿದ ಪರಿಣಾಮ ಮೂರು ಎಕರೆ ಬೆಳೆದ ಕಬ್ಬು ಸಂಪೂರ್ಣ ಸುಟ್ಟು...
ಸುದ್ದಿಗಳು
ಮಹಾಪುರುಷರ ತತ್ವಾದರ್ಶ ಪಾಲಿಸಬೇಕು – ಅಶೋಕ ಅಲ್ಲಾಪುರ
ಸಿಂದಗಿ; ಮಹಾಪುರುಷರ ಜಯಂತಿಗಳು ಸಾರ್ವಕಾಲಿಕ ಇತಿಹಾಸವನ್ನು ತೋರಿಸುತ್ತವೆ ಶಿವಯೋಗಿ ಸಿದ್ಧರಾಮೇಶ್ವರರು ಮನುಕುಲವನ್ನು ವಚನಗಳ ಮೂಲಕ ಉದ್ಧಾರ ಮಾಡಿದ್ದಾರೆ ಜಯಂತಿಗಳಿಗೆ ಸೀಮಿತಗೊಳಿಸದೇ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಾಗ ಶರಣರ ಜಯಂತಿಗೆ ಅರ್ಥ ಬರುತ್ತದೆ ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಅಭಿಮತ ವ್ಯಕ್ತ ಪಡಿಸಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ 850 ನೆಯ...
ಸುದ್ದಿಗಳು
ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರದಿಂದ ರಾಜ್ಯಕ್ಕೆ ರೂ 642.26 ಕೋಟಿ ಅನುದಾನ
ದೇಶಕ್ಕೆ ಅನ್ನ ನೀಡುವಂಥ ತಾಕತ್ತು ರೈತ ಕುಲಕ್ಕೆ: ಸಂಸದ ಕಡಾಡಿ ಪ್ರಶಂಸೆ
ಮೂಡಲಗಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ರೂ. 642.26 ಕೋಟಿ ಮಂಜೂರು ಮಾಡಿದ್ದು, ಇದು ಹಿಂದಿನ ಯಾವುದೇ ಸರ್ಕಾರಗಳಿಗಿಂತ ದೊಡ್ಡ ಪ್ರಮಾಣದ ಅನುದಾನವಾಗಿದೆ. ಇದನ್ನು ರೈತರು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕೆಂದು ರಾಜ್ಯ ಬಿಜೆಪಿ ರೈತ ಮೋರ್ಚಾ...
ಸುದ್ದಿಗಳು
ನಿರುತ್ಸಾಹವನು ಹಣ್ಣಾಗಿಸುವುದು ಹೀಗೆ…
ಏನೇನೋ ಮಾಡುವ ಮನಸ್ಸು ಇದ್ದರೂ ದೈನಂದಿನ ಜೀವನದಲ್ಲಿ ಒಂದು ತೀವ್ರತರವಾದ ಅಸಮಾಧಾನ. ನಿರುತ್ಸಾಹ, ನಿಸ್ತೇಜ, ನಿಸ್ಸಾರ ಬೆಂಬಿಡದೇ ಕಾಡಿಸುತ್ತದೆ. ಇದು ನಮಗೆಲ್ಲರಿಗೂ ಒಂದಿಲ್ಲೊಂದು ಸಲ ಆಗುವ ಅನುಭವವೇ ಆಗಿದೆ. ಕೆಲವೊಮ್ಮೆ ಒಬ್ಬರೇ ಕುಳಿತು ಯೋಚನೆ ಮಾಡುವ ಪ್ರಸಂಗ ಬಂದಾಗ ಈ ನಿರುತ್ಸಾಹ ನನ್ನ ಸುಂದರ ಬದುಕನ್ನು ಹಾಳುಗೆಡುವುತ್ತಿದೆ ಎಂದೆನಿಸದೇ ಇರದು. ಬದುಕಿನ ಪಯಣದಲ್ಲಿ ನಿರುತ್ಸಾಹದ...
ಸುದ್ದಿಗಳು
ಅರಿವು ಯುವ ಕೇಂದ್ರದ ಧ್ಯೇಯೋದ್ದೇಶಗಳು ಸಾಕಾರಗೊಳ್ಳಲಿ – ಅಶೋಕ ಹಂಚಲಿ
ಬಸವನಬಾಗೇವಾಡಿ - ಅರಿವು ಯುವ ಕೇಂದ್ರ, ಬಸವನಬಾಗೇವಾಡಿ ಮತ್ತು ಶ್ರೀ ಸಂಗಮೇಶ್ವರ ಕಲಾ ಮತ್ತು ವಿಜ್ಞಾನ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ, ಹುಣಶ್ಯಾಳ. ಪಿ.ಬಿ ಸಹಯೋಗದೊಂದಿಗೆ ದಿನಾಂಕ: 13. 01. 2022 ರಂದು ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಯುವಕರಲ್ಲಿ ಮಾನಸಿಕ ಸ್ವಾಸ್ಥ್ಯ ಅರಿವು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.ಕಾರ್ಯಕ್ರಮವನ್ನು ಅಶೋಕ್ ಹಂಚಲಿ ಅವರು ಉದ್ಘಾಟಿಸಿ,...
ಸುದ್ದಿಗಳು
ಸಂಕ್ರಾಂತಿ ಆಚರಣೆ
ಮುನವಳ್ಳಿ : ಸಮೀಪದ ಸಿಂದೋಗಿ ಗ್ರಾಮದ ಮಾರುತಿ ಬಡಾವಣೆ ಯ ಮಾರುತಿ ಮಂದಿರದಲ್ಲಿ ಸಂಕ್ರಾಂತಿ ಯನ್ನು ಜನಪದ ಸಂಸ್ಕೃತಿಯ ಹಿನ್ನೆಲೆಯಲ್ಲಿ ಆಚರಿಸಲಾಯಿತು.ಇದಕ್ಕಾಗಿ ಕಳೆದ ನಾಲ್ಕೈದು ದಿನದಿಂದ ಪೂರ್ಣ ಸಿದ್ದತೆ ಮಾಡಿಟ್ಟು ಕೊಳ್ಳಲಾಗಿತ್ತು. ಸೆಗಣಿಯಿಂದ ಕುಳ್ಳು ತಯಾರಿಸಿ ಒಣಗಿಸಿ ಮನೆಯ ಅಂಗಳವನ್ನು ಸಾರಿಣಿಗೆಯ ಮಾಡಿ ಅದರಲ್ಲಿ ಸೂರ್ಯ ನ ಚಿತ್ತಾರ ಬರೆದು ರಂಗವಲ್ಲಿ ಹಾಕಿ. ಒಣಗಿದ...
ಸುದ್ದಿಗಳು
ಹಾರಕೊಡ ಜಾತ್ರೆ ಕಂಟಕವಾಯಿತೆ ? ಎಕ್ಕಂಬಾ ಗ್ರಾಮದಲ್ಲಿ ಸೇರಿದ ಸಾವಿರಾರು ಜನರಿಂದ ಕರೋನ ಮಹಾ ಸ್ಪೋಟ
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಕರೋನ ಮಹಾ ಸ್ಪೋಟಕ್ಕೆ ಕಾರಣೀಕರ್ತರು ಯಾರು ಎಂಬುದನ್ನು ಹುಡುಕುತ್ತಾ ಹೋದರೆ ರಾಜಕಾರಣಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರತ್ತ ಬೊಟ್ಟು ಮಾಡಬೇಕಾಗುತ್ತದೆ.
ಮೊದಲನೇ ಕಾರಣ ಹಾರಕೊಡ ಜಾತ್ರೆ:ಈ ಹಾರಕೊಡ ಜಾತ್ರೆಯಲ್ಲಿ ನಡೆಯಲು ಕಾರಣ ಕರ್ತರು ಯಾರು ? ಈ ಜಾತ್ರೆಯಲ್ಲಿ ಸಾವಿರಾರು ಜನರು ಸೇರಿ ರಥೋತ್ಸವ ಮಾಡುತ್ತಾರೆ ಆದರೆ...
ಸುದ್ದಿಗಳು
ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ
ಮೂಡಲಗಿ - ತಹಶೀಲ್ದಾರ ಕಚೇರಿಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು.ತಹಶೀಲ್ದಾರ ಶ್ರೀಯುತ ಡಿ. ಜಿ. ಮಹಾತ ಅವರು ಶ್ರೀ ಸಿದ್ಧರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಪೂಜೆಯನ್ನು ಮಾಡಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ನಂತರ ಶ್ರೀ ಸಿದ್ಧರಾಮೇಶ್ವರ ಅವರ ಪವಾಡಗಳ ಕುರಿತು,ಅವರ ಇತಿಹಾಸ, ನಡೆದು ಬಂದ ದಾರಿಯ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



