ಸತ್ಯಾನ್ವೇಷಣೆ ಪುಸ್ತಕ ಲೋಕಾರ್ಪಣೆ

0
173

ಬೆಳಗಾವಿ : ಇಲ್ಲಿಯ ತನ್ಮಯ ಚಿಂತನ ಚಾವಡಿ ವತಿಯಿಂದ ಪ್ರೊ. ಯು ಎನ್ ಸಂಗನಾಳ ಮಠ ಬರೆದ ಸತ್ಯಾನ್ವೇಷಣೆ (ಸ ರಾ ಸುಳಕೂಡೆ ಅವರ ಕೃತಿಗಳ ಅವಲೋಕನ )ಪುಸ್ತಕವನ್ನು ನೆಹರು ನಗರದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಾಲಯದಲ್ಲಿ ದಿನಾಂಕ 21 ರಂದು 11:00ಗಂಟೆಗೆ ವಿಜಯ ಬಡಿಗೇರ ನಿಕಟಪೂರ್ವ ಅಧ್ಯಕ್ಷರು ಕ ಸಾ ಪ ಖಾನಾಪುರ ಅವರು ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ

ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಬಿ ಕೆ ಮಲಾಬಾದಿ ಅವರು ವಹಿಸಲಿದ್ದಾರೆ. ಅತಿಥಿಗಳಾಗಿ ಬಾಳಗೌಡ ದೊಡ್ಡಬಂಗಿ ನಿವೃತ್ತ ಉಪನ್ಯಾಸಕರು ಬೆಳಗಾವಿ ವಹಿಸಲಿದ್ದು ಗೌರವ ಸನ್ಮಾನ ಪ್ರೊ. ಯು. ಎನ್. ಸಂಗನಾಳಮಠ ಹಿರಿಯ ಸಾಹಿತಿಗಳು ಹೊನ್ನಾಳಿ ದಾವಣಗೆರೆ ಅವರಿಗೆ ಮಾಡಲಿದ್ದಾರೆ ಪುಸ್ತಕ ಪರಿಚಯವನ್ನು ಎಂ ವೈ ಮೆಣಸಿನಕಾಯಿ ಗೌರವ ಕಾರ್ಯದರ್ಶಿ ಕ. ಸಾ.ಪ ಬೆಳಗಾವಿ ಜಿಲ್ಲೆ ಮಾಡಲಿದ್ದಾರೆ .