ಲೇಖನ
ಲೇಖನ : ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆ ಯೋಗ
ಯೋಗವು ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿಕೊಂಡ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಾಧನೆ. ಯೋಗವು ಭಾರತೀಯ ಸಂಸ್ಕೃತಿಯ ಮಹತ್ವದ ಕೊಡುಗೆಗಳಲ್ಲಿ ಒಂದು. ಇದು ನಮ್ಮ ದೇಹ ಮನಸ್ಸು ಹಾಗೂ ಆತ್ಮ ಸಮತೋಲನ ಸಾಧಿಸುವ ಪ್ರಾಚೀನ ಶಿಸ್ತು ಸಂಯಮದ ಪಾಠ.ಯೋಗ ಎನ್ನುವ ಪದ ಸಂಸ್ಕೃತದ ಯುಜ್ ಧಾತುವಿನಿಂದ ಹುಟ್ಟಿದೆ. ಯುಜ್ ಎಂದರೆ ಜೋಡಿಸು, ಕೂಡಿಸು. ಸಂಬಂಧಿಸು....
ಲೇಖನ
ಆಗುಂಬೆ ಎಸ್. ನಟರಾಜ್ ಅವರ ಪ್ರವಾಸಿ ಬರಹ ‘ದಿಲ್ಲಿಯಿಂದ ತಾಮ್ಡೀ ಸುರ್ಲಾಗೆ’
ಆಗುಂಬೆ ಎಸ್ ನಟರಾಜ್ ಹೆಸರಾಂತ ಪ್ರವಾಸಿ ಲೇಖಕರು. ಅವರ ಮನೆಗೆ ಮೂರು ತಿಂಗಳ ಹಿಂದೆ ಭೇಟಿ ನೀಡಿದ್ದೆ. ಆಗ ಅವರು ತಮ್ಮ ಏಳೆಂಟು ಕೃತಿಗಳನ್ನು ಕೊಟ್ಟರು. ಅವರು ಕೊಟ್ಟ ಪುಸ್ತಕಗಳ ಪೈಕಿ 'ದಿಲ್ಲಿಯಿಂದ ತಾಮ್ಡೀ ಸುರ್ಲಾಗೆ' ಒಂದು ಪ್ರವಾಸಿ ಲೇಖನಗಳ ಕಿರು ಕೃತಿ. ಲೇಖಕರು ಬ್ಯಾಂಕ್ ಉದ್ಯೋಗಿಯಾಗಿ ಕೆಲ ವರ್ಷ ದೆಹಲಿಯಲ್ಲಿದ್ದಾಗ ಆಗ ಬರೆದಿರಬೇಕು....
ಲೇಖನ
ಅಪಾಯ ಎದುರಿಸುವ ಬಗೆ ಹೀಗೆ . . . . .
ನಾ ನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಕಥೆ ರಷ್ಯಾದ ಖ್ಯಾತ ಸಾಹಿತಿ ಲಿಯೋ ಟಾಲ್ ಸ್ಟಾಯ್ ಬರೆದದ್ದು. ಒಮ್ಮೆ ಇಬ್ಬರು ಗೆಳೆಯರು ಕಾಡಿನಲ್ಲಿ ಹೋಗುತ್ತಿದ್ದರು. ಕಾಡು ಪ್ರಾಣಿಗಳು ಪೊದೆಗಳ ಹಿಂದೆ ಅಡಗಿರಬಹುದೆಂಬ ಭಯದಿಂದ ಇಬ್ಬರೂ ಕೈ ಕೈ ಹಿಡಿದು ಸಾಗುತ್ತಿದ್ದರು. ಕಾಡಿನ ದಾರಿಯನ್ನು ಗೆಲುವಾಗಿ ಸಾಗಲು ಅತಿ ಪ್ರೀತಿಯಿಂದ ಅದು ಇದು ಹರಟುತ್ತ ಸಾಗುತ್ತಿದ್ದರು. ಒಮ್ಮೆಲೇ...
ಲೇಖನ
ಭೀಮ ತೀರದ ಬಯಲಾಟ ದರ್ಶನ ; ಕಿರು ಅವಲೋಕನ
ಗಡಿನಾಡ ಬಯಲಾಟ ಭಾರ್ಗವ ಶಿವಣ್ಣಗೌಡ ಬಿರಾದಾರ ಇವರು ಮೂಲತಃ ವಿಜಯಪುರ ಜಿಲ್ಲೆ ಅಂದಿನ ಇಂಡಿ ಇಂದಿನ ಚಡಚಣ ಪಟ್ಟಣ ನಿವಾಸಿ. ಇಂಡಿ ತಾಲೂಕಿನ ಹಲಸಂಗಿ ಗೆಳೆಯರ ಬಳಗದ ಮಧುರ ಚೆನ್ನರು ಪಿ.ಧೂಲಾ, ಸಿಂಪಿಲಿಂಗಣ್ಣ, ಮಾದಣ್ಣ ಓಲೆಕಾರ ದ.ರಾ.ಬೇಂದ್ರೆ, ಗುರುಲಿಂಗ ಕಾಪಸೆ ಲಾವಣಿರತ್ನ ಶಾಂತಬಾಯಿ ಹಲಸಂಗಿ ಮರಗೂರದ ಕಮಲ ಇಂತಹ ಘಟಾನುಘಟಿಗಳು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.ಶಿವಣ್ಣ...
ಲೇಖನ
ಪ್ರೊ. ನರಹರಿಯವರ ಬುದ್ಧಾವತಾರ ಕಲ್ಕ್ಯಾವತಾರವು : ಕಿರು ಅವಲೋಕನ
ಪ್ರೊ. ವಿ ನರಹರಿಯವರು ರಚಿಸಿರುವ ದಶಾವತಾರ ಮಹಾಕಾವ್ಯದ ಸರಣಿಯಲ್ಲಿ ನಾಲ್ಕನೇ ಸಂಪುಟವಾಗಿ ಬುದ್ಧಾವತಾರ ಮತ್ತು ಕಲ್ಕ್ಯಾವತಾರವು ವಿದ್ವತ್ ವಲಯದಲ್ಲಿ ಜನಪ್ರಿಯವಾಗಿದೆ. ಭಾಮಿನಿ ಷಟ್ಪದಿಯಲ್ಲಿರುವ ಬುದ್ಧಾವತಾರದಲ್ಲಿ 1420 ಪದ್ಯಗಳಿವೆ. ಮೂಲ ಸಂಸ್ಕೃತದ ಅಶ್ವಘೋಷನ ಬುದ್ಧ ಚರಿತವನ್ನು ಆದರಿಸಿದ್ದು, ಅದಕ್ಕೆ ವಿದ್ವಾಂಸರಾದ ಡಾ. ಮಲ್ಲೇಪುರಂ ವೆಂಕಟೇಶ್ ರವರು 14 ಪುಟಗಳ ನಾಂದಿತೋರಣ ಮುನ್ನುಡಿ ಕಟ್ಟಿದ್ದಾರೆ.ಬುದ್ಧ ಚರಿತದ ಎಲ್ಲಾ...
ಲೇಖನ
ಲೇಖನ : ನಡೆದಷ್ಟು ದಾರಿ ಪಡೆದಷ್ಟು ಅನುಭವ
ನಾವು ಸಂಪಾದಿಸಿದ ಆಸ್ತಿ, ಅಂತಸ್ತು, ಸಂಪತ್ತು, ಒಡವೆ, ವಸ್ತ್ರ, ಇವೆಲ್ಲಕ್ಕೂ ಮಿಗಿಲಾದುದು ನಾವು ಸಂಪಾದಿಸಿದ ಅನುಭವ. ಬದುಕಿನಲ್ಲಿ ಎಲ್ಲಕ್ಕಿಂತ ದೊಡ್ಡದು ಅನುಭವ. ಅನುಭವದಿಂದ ಪಾಠ ಕಲಿಯಬೇಕು. ಎಂಬೆಲ್ಲ ಮಾತುಗಳು ಮೇಲಿಂದ ಮೇಲೆ ಕಿವಿಗೆ ಬೀಳುತ್ತಲೇ ಇರುತ್ತವೆ. ಏನೇ ಹೇಳಿ ಯಾವ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಕಲಿಸದ ಪಾಠವನ್ನು ಅನುಭವದ ಬದುಕು ಮನುಷ್ಯನಿಗೆ ಕಲಿಸುತ್ತದೆ. ಇನ್ನೊಂದು...
ಲೇಖನ
ಲೇಖನ : ಅರಳಿ ಕಟ್ಟೆ ಒಂದು ಸುತ್ತು ಹಿನ್ನೋಟ
ನಾಟಕ ಕ್ಷೇತ್ರದಲ್ಲಿ ನಾನು ವೈಫಲ್ಯ ಕಂಡಂತೆ ಇದೇ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದು ಖರೆ. ಸಾಹಿತ್ಯ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಿಂದ ಕೃಷಿ ಮಾಡುತ್ತಿದ್ದರೂ ಜನ ನನ್ನ ನಾಟಕ ಬಿತ್ತನೆಯನ್ನೇ ಮೆಚ್ಚಿಕೊಂಡಿದ್ದಾರೆ. ನನ್ನ ನಾಟಕ ಕ್ಷೇತ್ರ ಒಂದು ರೀತಿ ಕ್ರಿಕೇಟ್ ಆಟದಂತೆ ಆಗಿದೆ.ನಾಟಕ ತಂಡ ಕಟ್ಟಿ ಪ್ರದರ್ಶನಕ್ಕೆ ಹೊರಟಾಗ ನನ್ನ ಜೊತೆ ಇದ್ದವರು ವಿದ್ಯಾರ್ಥಿಗಳು. ಹೆಚ್ಚಿನ...
ಲೇಖನ
ಲೇಖನ : ನಮ್ಮೂರ ರಸ್ತೆ ಬದಿಯ ನೇರಳೆ ಮರ
ಪ್ರತಿಮಾ ಹೆಜ್ಜೆ ಗುರುತು ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ. ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಟ್ರಸ್ಟ್ ವತಿಯಿಂದ, ಚನ್ನರಾಯಪಟ್ಟಣದ ಹೇಮಾವತಿ ಪಾರ್ಕಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದ ವಿಶೇಷ ಏನೆಂದರೆ ಈಗ ನೇರೆಲೆ ಹಣ್ಣಿನ ಕಾಲ. ಆದ ಕಾರಣ ಬಂದ ಎಲ್ಲಾ ವೇದಿಕೆಯ ಗಣ್ಯರಿಗೆ ಮತ್ತು ಪ್ರೇಕ್ಷಕರಿಗೆ ಒಂದೊಂದು ನೇರಳೆ ಹಣ್ಣು ತಿನ್ನಲು...
ಲೇಖನ
ಕನಸಿನೆಡೆಗೆ ಕಾವ್ಯದ ಹೆಜ್ಜೆ ರೇಖಾ ಪ್ರಕಾಶ್
ಕವಯಿತ್ರಿ ಶ್ರೀಮತಿ ರೇಖಾ ಪ್ರಕಾಶ್ ಅವರ ಚೊಚ್ಚಲ ಕೃತಿ ಕನಸಿನೆಡೆಗೆ ಒಂದು ಹೆಜ್ಜೆ. ಇದೊಂದು ಕವನ ಸಂಕಲನ. ಇದರಲ್ಲಿ ಸರಿಸುಮಾರು 84 ಕವಿತೆಗಳಿವೆ. ಮೇಡಂ, ಮೊನ್ನೆ ಭಾನುವಾರ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಈ ಪುಸ್ತಕ ಕೊಟ್ಟರು. ಓದಿ ಏನಾದರೂ ಬರೆಯಿರಿ ಎಂದರು.ನಾನು ಬರೆಯುವುದನ್ನು 64ರ ಇಳಿ ವಯಸ್ಸಿನಲ್ಲೂ ಬಿಟ್ಟಿಲ್ಲ. ಬಾಲ್ಯದ ವಿದ್ಯಾರ್ಥಿ ದಿನಗಳಲ್ಲಿ...
ಲೇಖನ
ಮಿತ್ರನ ‘ನಿರ್ಲಿಪ್ತ’ ಕಾದಂಬರಿ ಇಷ್ಟವಾದದ್ದು ಬಾಲ್ಯ ಜೀವನ.
ನನ್ನ ಮಗನ ಮದುವೆ ಸಮಾರಂಭಕ್ಕೆ ಉದಯರವಿ ಬಂದಿದ್ದರು. ಮನೆಯಲ್ಲಿ ಸತ್ಯನಾರಾಯಣಸ್ವಾಮಿ ಪೂಜೆ ಮಡದಿಯ ಇಚ್ಛಾ ಪ್ರಕಾರ ಸಾಂಗವಾಗಿ ನಡೆದಿತ್ತು. ಆಗ ಒಂದೂವರೆ ಗಂಟೆ. ಊಟದ ಸಮಯ. ಎಲ್ಲಾ ಬಂಧು ಬಳಗ ಸ್ನೇಹಿತರು ಜಮಾಯಿಸಿದ್ದರು. ಮನೆ ಒಳಗೆ ಕಾಲಿಡಲು ಜಾಗವಿಲ್ಲ. ಅರ್ಚಕರು ಸತ್ಯನಾರಾಯಣಸ್ವಾಮಿ ಕಥೆ ಹೇಳುತ್ತಿದ್ದರು. ಇವರು ನನ್ನ ಬಿ.ಕಾಂ. ಕ್ಲಾಸ್ ಮೇಟ್. ಹಾಗೆಂದು ಕಥೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



