ಲೇಖನ
ಕೃತಿ ಪರಿಚಯ ವಾಸ್ತವಿಕ ನೆಲೆಗಟ್ಟಿನ ಬರಹಗಳು ಮಾನವ ಜನ್ಮ ದೊಡ್ಡದು
ಗೊರೂರು ಅನಂತರಾಜುರವರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸುವ ಮೂಲಕ ಈಗಾಗಲೇ ರಾಜ್ಯದ ಸಾಹಿತ್ಯ ವಲಯಕ್ಕೆ ಚಿರಪರಿಚಿತರಾಗಿದ್ದಾರೆ. ಲೇಖನ, ನಾಟಕ, ವಿಮರ್ಶೆ, ಚುಟುಕು, ಕವನ, ಹನಿಗವನ -ಹೀಗೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡುತ್ತ ಬಂದಿರುವ ಗೊರೂರು ಅನಂತರಾಜುರವರು ಪ್ರಸ್ತುತ ಹಾಸನದ ಮನೆ ಮನೆ ಕವಿಗೋಷ್ಠಿಯ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.‘ಮಾನವ ಜನ್ಮ ದೊಡ್ಡದು’ ಶೀರ್ಷಿಕೆಯ ಕೃತಿ...
ಲೇಖನ
ಬೆಂಗಳೂರು - ಶನಿವಾರ ಪಾಂಚಜನ್ಯ ಪ್ರತಿಷ್ಠಾನದ ಹನ್ನೊಂದನೇ ವಾರ್ಷಿಕೋತ್ಸವ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಸುರೇಶ ವಿ.ಕುಲಕರ್ಣಿ ರವರಿಗೆ 2023ನೇ ಸಾಲಿನ ಪ್ರತಿಷ್ಠಿತ ‘ಪಾಂಚಜನ್ಯ ಪುರಸ್ಕಾರ’ ಪ್ರದಾನ ಸಮಾರಂಭ ನಡೆಯಲಿದೆ. ಪಾಂಚಜನ್ಯ ಪ್ರತಿಷ್ಠಾನದ ಕಿರು ಪರಿಚಯ.ಇದು ಸಮಾಜಸೇವೆಗೆ ಕಟ್ಟಿಬದ್ಧವಾದೊಂದು ಸಂಘಟನೆ. ಗ್ರಾಮೀಣ ಭಾಗದಲ್ಲಿ ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ, ಆರೋಗ್ಯ ಕ್ಷೇತ್ರದ ಕಾರ್ಯಚಟುವಟಿಕೆಗಳನ್ನು ನಡೆಸುತ್ತ ಎಲ್ಲಾ...
ಲೇಖನ
ಗೊರೂರು ಅನಂತರಾಜು ಅವರ ನಗೆಯ ಕಿರು ಹಾಸ್ಯ ಪ್ರಹಸನಗಳು
ನಗುವಿನ ನಗ ಮೊಗವನ್ನು ಅಲಂಕರಿಸಿದ್ದಾಗ ಬರುವ ಕಳೆ ಎಷ್ಟು ಪ್ರಸಾಧನಗಳನ್ನು ಬಳಸಿದರೂ, ಅದೆಷ್ಟು ಆಭರಣಗಳನ್ನು ಧರಿಸಿದರೂ ಕಾಣಿಸದು. ಅದೆಷ್ಟೇ ನೋವು ದುಃಖ ದುಮ್ಮಾನಗಳಿದ್ದರೂ ತುಸು ಹಾಸ್ಯ ಅಲ್ಲಿ ಇಣುಕಿದರೂ ಸಾಕು ನಗುವಿನ ಲೇಪನದಿಂದಾಗಿ ಸಂತೋಷ ಮನೆ ಮಾಡುತ್ತದೆ. ಹಸನ್ಮುಖಿ ಸದಾ ಸುಖಿಯೆಂಬ ನಾಣ್ಣುಡಿಯಂತೆ ನಗುವೇ ಮನುಜನ ಆರೋಗ್ಯದ ಗುಟ್ಟು. ಇದನ್ನು ಅರಿತ ನುರಿತ ಬರಹಗಾರರಾದ,...
ಲೇಖನ
ಓಂ ಶಾಂತಿ ಅರ್ಜುನ
ಮನುಷ್ಯ ಮಾಡಿಕೊಂಡಿರುವ ಕ್ರೂರ ಆದರೆ ಸಾಮಾನ್ಯ ವ್ಯವಸ್ಥೆ ಇದು. ಮೂಕ ಪ್ರಾಣಿಗಳ ಮೇಲೆ ಜವಾಬ್ದಾರಿಯಿಲ್ಲದೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತನ್ನ ಪ್ರಲಾಪ ತೋರೋದು ,ತಮಗೆ ಬೇಕಾದ ಹಾಗೆ ಉಪಯೋಗಿಸಿಕೊಳ್ಳೊದು ,ಅವುಗಳಿಗೆ ನೋವು ,ಸಂಕಟ,ಸಾವು ನೀಡೋದು ಆಮೇಲೆ ಅತ್ತು ತಾವು ಬೇಕು ಅಂತ ಮಾಡಿಲ್ಲ ,ಕಾನೂನು ಇರೋದು ಹೀಗೆ ಹಾಗೆ ಅದನ್ನ ಬಿಟ್ಟು ಏನು...
ಲೇಖನ
ಕೃತಿ ಪರಿಚಯ: ಗೊರೂರು ಅನಂತರಾಜು ಅವರ ನಾಟಕ ವಿಮಶೆ೯ಗಳ ‘ ರಂಗಸಿರಿ – ಕಥಾ ಐಸಿರಿ ‘ ಕೃತಿ
ಗೊರೂರು ಅನಂತರಾಜು ಅವರ ನಾಟಕ ವಿಮಶೆ೯ಗಳ ' ರಂಗಸಿರಿ - ಕಥಾ ಐಸಿರಿ ' ಕೃತಿ
ನಾಟಕವ ಮಾಡುವರು
ನೋಡಲಿಕೆ ಜನರಿರಲು
ತೋಟದಲಿ ಹೂಗಳದು ಅರಳುವದುವೆ
ನೋಟವದು ತೋರುತಲಿ ಹೋಗುವರು ನೋಡಲಿಕೆ
ಸಾಟಿಯಿರೆ ಅಭಿನಯಕೆ ಲಕ್ಷ್ಮಿದೇವಿ.......
ನಾಟಕ ಕುರಿತಾಗಿ ಮುಕ್ತಕ ಬರೆದಿರುವ ನಾನು ಹೆಚ್. ಎಸ್. ಪ್ರತಿಮಾ ಹಾಸನ್. ದಿನನಿತ್ಯದ ಜಂಜಾಟದ ಬದುಕಿನಲ್ಲಿ ನಾಟಕ ಒಂದು ಮನಸ್ಸಿಗೆ ಆನಂದ ನೀಡುವ ಪ್ರಕಾರ. ಇಂತಹ...
ಲೇಖನ
ಸಂವಹನ ಕಲೆಯೇ ಭದ್ರ ಭವಿಷ್ಯಕ್ಕೆ ಕೀಲಿ ಕೈ
‘ಯಾರೊಂದಿಗೆ ಹೇಗೆ ಮಾತನಾಡಬೇಕು ಅಂತ ತಿಳಿಯದೇ ಎಷ್ಟೋ ಸಲ ಅಪಾರ್ಥಗಳು ಸೃಷ್ಟಿಯಾಗಿ ಬಿಡುತ್ತವೆ. ಮಾತನಾಡಿದರೆ ರಗಳೆ ಅಂತ ಮಾತನಾಡಲೇಬೇಕಾದ ಸಂದರ್ಭ ಬಂದಾಗಲೂ ಮೌನ ವಹಿಸುತ್ತೇನೆ. ಆಗಲೂ ಬೈಸಿಕೊಳ್ಳ್ಳುತ್ತೇನೆ ಮಾತನಾಡದೇ ಇದ್ದುದಕ್ಕೆ. ಬಾಯಿ ಬಿಟ್ಟರೂ ತೊಂದರೆ ಮುಚ್ಚಿಕೊಂಡಿದ್ದರೂ ತೊಂದರೆ ಯಾವಾಗ, ಎಲ್ಲಿ, ಎಷ್ಟು, ಹೇಗೆ ಮಾತನಾಡುವುದು ತಿಳಿಯದೇ ತಲೆ ಗಿರಗಿಟ್ಲೆ ಆಡಿಸುತ್ತದೆ. ಅಪರಿಚಿತರನ್ನು ಕಂಡಾಗಲಂತೂ ಮೈ...
ಲೇಖನ
ಅಮ್ಮ ಎಂದರೆ ಏನೋ ಹರುಷವು
ಅಮ್ಮ ಎಂದರೆ ಏನೋ ಹರುಷವು/ನಮ್ಮಾ ಪಾಲಿಗೆ ಅವಳೇ ದೈವವು
ಅಮ್ಮಾ ಎನ್ನಲೂ ಎಲ್ಲಾ ಮರೆತೆವು/ಎಂದೂ ಕಾಣದಾ ಸುಖವಾ ಕಂಡೆವು
ತಾಯಿ (Mother) ಪದವನ್ನು ಯಾವುದೇ ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ.ಅಮ್ಮ ಆಕೆ ಜಗದಗಲ.. ಮುಗಿಲಗಲ..ಪುಟ್ಟ ಮಗುವೊಂದು ದೇವರಿಗೆ ಕೇಳಿತಂತೆ ಯಾಕೆ ದೇವರೆ ನೀನು ನನಗೆ ಭೂಲೋಕಕ್ಕೆ ಕಳಿಸುತಿದ್ದಯಾ. ? ಅಲ್ಲಿ ನನಗೆ ಯಾರು ನೋಡಿಕೊಳ್ಳುತ್ತಾರೆ?...
ಲೇಖನ
ಸಕ್ಕರೆ ಆರತಿಯ ವಿಶೇಷತೆಯ ಗೌರಿ ಹುಣ್ಣಿಮೆ
ಇಂದು ಗೌರಿ ಹುಣ್ಣಿಮೆ ಉತ್ತರ ಕರ್ನಾಟಕದಲ್ಲಿ ಗೌರಿ ಹುಣ್ಣಿಮೆಯ ಸಡಗರ ಹೇಳತೀರದ್ದು. ಇದು ವೈಶಿಷ್ಟ್ಯಪೂರ್ಣವಾಗಿ ಆಚರಿಸಲ್ಪಡುವ ಹುಣ್ಣಿಮೆ. ಶ್ರಾವಣ ಮಾಸದ ನಂತರ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳ ಜೋರು ಡಿಸೆಂಬರ್ ಅವಧಿಯವರೆಗೂ ತನ್ನದೇ ಭರಾಟೆಯಲ್ಲಿ ಜರುಗುತ್ತ ಬರುತ್ತವೆ. ಅದರಲ್ಲೂ ಅಕ್ಟೋಬರ್ ನವೆಂಬರ್ ಹಬ್ಬಗಳ ಸಡಗರ ಹೇಳತೀರದ್ದು. ಉತ್ತರ ಕರ್ನಾಟಕದಲ್ಲಿ ಮಹಾನವಮಿ, ಸೀಗೆಹುಣ್ಣಿಮೆ, ಹಟ್ಟಿ ಹಬ್ಬ(ದೀಪಾವಳಿ), ಗೌರಿ...
ಲೇಖನ
ಹಾಸ್ಯ ಬರಹ ; ಬಯಲು ಶೌಚದ ಬಯಲು ದರುಶನ
ಪೂರ್ವ ದಿಕ್ಕಿನ್ಯಾಗ ಬಾಲ ರವಿ ತನ್ನ ಕಣ್ಣು ಉಜ್ಜಿಕೊಳ್ಳುತ್ತ ಸಕ್ಕರೆ ನಿದ್ದೆ ಸವಿಯುವದನ್ನು ಬಿಟ್ಟು ಏಳಲೋ ಬೇಡವೋ ಎಂದು ಅನುಮಾನಿಸುವ ಸಮಯದಲ್ಲಿದ್ದಾಗಲೇ ಊರಿನ ಜನರೆಲ್ಲ ಒಬ್ಬೊಬ್ಬರೇ ತಮ್ಮ ತಮ್ಮ ಮನ್ಯಾಗಿನ ಹಂಡೆದಾಗ ಕೈ ಎದ್ದಿ ಅದ ಕೈನ ಮುಖದ ಮ್ಯಾಲೆ ಎಳಕೊಂಡು ಆಮ್ಯಾಲೆ ಸೀದಾ ಛಾವಣಿಗೆ ಬಂದು ಕಂಬದ ಹಿಂದ ವಿಶೇಷವಾಗಿ ಬಹಿರ್ದೆಸೆಗೆಂದೇ ತುಂಬಿಟ್ಟ...
ಲೇಖನ
ದೀಪದ ಬೆಳಕು ಕಂಡಾಗ ಮನಸ್ಸು ಮಂದಿರವಾಗುತ್ತದೆ
ಒಂದು ದೀಪದಿಂದ ಇನ್ನೊಂದು ದೀಪ ಬೆಳಗಬೇಕು ದೀಪಗಳ ಸಾಲಿನಲ್ಲಿ ಹೆಚ್ಚಿನ ಬೆಳಕನ್ನು ಕಂಡಾಗ ಮನೆ ಮನಸ್ಸು ಮಂದಿರವಾಗುತ್ತದೆ. ಆ ಮಂದಿರದೊಳಗೆ ಅಡಗಿರುವ ಆತ್ಮಜ್ಯೋತಿಯ ಕಡೆಗೆ ನಡೆಯುವುದೇ ಮಾನವನ ಜೀವನದ ಗುರಿಯಾಗಿದೆ.ಇದಕ್ಕಾಗಿ ಪ್ರಕೃತಿಯ ಬಿಂದುಗಳಾಗಿರುವ ಎಣ್ಣೆ, ಬತ್ತಿ, ಹಣತೆಯ ಸಹಾಯದಿಂದ ದೀಪ ಎಷ್ಟು ಹಚ್ಚುವೆವೋ ಅಷ್ಟು ಪ್ರಕೃತಿಯಲ್ಲಿ ಬದಲಾವಣೆ ಆಗುತ್ತದೆ. ಇದು ಶುದ್ದವಾಗಿದ್ದರೆ ಮನಸ್ಸಿನ ಶುದ್ದತೆ...
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...