spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಜೇಡರ ದಾಸಿಮಯ್ಯ

ವಚನ ಅಧ್ಯಯನ ವೇದಿಕೆ ಅಕ್ಕನ ಅರಿವು

ಕಾಲ :ಆದ್ಯ ವಚನಕಾರ 1120.                             ಜನ್ಮಸ್ಥಳ :ಗುಲ್ಬರ್ಗ ಜಿಲ್ಲೆಯ ಮದನೂರು.ತಂದೆ- ಕಾಮಯ್ಯ.ತಾಯಿ -ಶಂಕರಿ.ಹೆಂಡತಿ :ದುಗ್ಗಳೆ.             ಕಾಯಕ :ಬಟ್ಟೆ ನೇಯುವ ಕಾಯಕ.                 ಅಂಕಿತನಾಮ :ರಾಮನಾಥ.                                   ದೊರೆತ ಒಟ್ಟು ವಚನಗಳು :173.                              (ಜೇಡ ಬಲೆಯನ್ನು ನೇಯುವ ಒಂದು ಬಗೆಯ ಹುಳು )

- Advertisement -

ವಚನಗಳ ಆಶಯ : ಸಂಕ್ಷಿಪ್ತತೆ ಸರಳತೆ ಅರ್ಥ ಅನ್ನುವಂತಿಕೆಯನ್ನು ಶರಣರ ನುಡಿಗಣದ ಮಹತ್ವ ದಾಂಪತ್ಯ ಧರ್ಮ,ಸ್ತ್ರೀ ಪುರುಷ ಸಮಾನತೆ ಗುರುವಿನ ಶ್ರೇಷ್ಠತೆ ಒಡಲ ಹಸಿವಿನ ತೀವ್ರತೆ ದೇವನ ದಾನಗುಣ ಮಾನವ ಸ್ವಾರ್ಥ ಸಮಾಜದೈವ ಪರಿತ್ಯಾಗಗಳ ವಿಡಂಬನೆ ಸರ್ವ ಸಮಾನತೆಯ ಬಯಕೆಗಳನ್ನು ತುಂಬಾ ಆತ್ಮೀಯವಾಗಿ ಪ್ರಕಟಿಸುತ್ತೇವೆ.

ಹಸುವೆಂಬ ಹೆಬ್ಬಾವು ಬಸಿರಬಂದು ಹಿಡಿದಡೆ ವಿಷವೇರಿತಯ್ಯ ಅಪಾದ ಮಸ್ತಕಕ್ಕೆ ಹಸುವಿಗನ್ನವನಿಕ್ಕಿ ವಿಷವಣಿಲುಹ ಬಲ್ಲಡೆ ವಾಸುಧೀಂಯೊಳಗೆ ಆತನೆ ಗಾರುಡಿಗ ಕಾಣಾ ರಾಮನಾಥ.

ಆಶಯ : ದಿನನಿತ್ಯವೂ ಹಸಿವಿನ ಸಂಕಟವನ್ನು ತಣಿಸುವ
ಕೆಲಸವು ಜಗತ್ತಿನಲ್ಲಿ ಬಹುದೊಡ್ಡ ಸಾವಲಿನದು. ಹೊಟ್ಟೆಯ ಹಸಿವನ್ನು ಕೊಳಲು ಬೇಕಾದ ಉಣಿಸು,ತಿನಿಸುಗಳು ದೊರೆಯದೆ ಹೋರಾಡುವ ಸಂದರ್ಭ,
‘ಹಸಿವು ‘- ಇದನ್ನು ಉಂಡು, ತಿಂದು, ಕುಡಿದು, ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕಂಬ ಬಯಕೆ /ಅಸೆ ಜೀವಿಯ ಉಳಿದು ಜೀವಿಯು ಉಳಿದು ಬೆಳೆದು ಬಾಳುವುದಕ್ಕೆ ಪ್ರತಿನಿತ್ಯವೂ ಹಸಿವನ್ನ ತಣಿಸಿಕೊಳ್ಳುವುದು ಅತ್ಯಗತ್, ಎಂಬ -ಎನ್ನುವ,
ಪಿರಿದಾದ ಹಾವು = ಪೆರ್ಯವೂ >ಪೆಬ್ಬಾವು > ಹೆಬ್ಬಾವು,
ಪಿರಿದು -ದೊಡ್ಡದು ಪಿರಿದಾದ – ಗಾತ್ರದ ಹಾವು,
ಪಾವು -ಹಾವು, ಹೆಬ್ಬಾವು -ದೊಡ್ಡ ಗಾತ್ರದ ಹಾವು,
ಬಸರು -ಹೊಟ್ಟೆ /ಉದರ ಹೀಗೆ ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದರೆ ಬಡತನ ಇಲ್ಲವೇ ಇನ್ನಿತರ ಕಾರಣಗಳಿಂದ ಉಳಿಸು ತಿನಿಸುಗಳು ದೊರೆಯದೆ ಹೊಟ್ಟೆಯ ಹಸಿವಿನ ಅತಿಯಾದ ಸಂಕಟದಿಂದ ನರಳುವುದು ಪರಿತಪಿಸುವುದು, ಎಂಬ ತಿರುಳಿನಲ್ಲಿ ಬಳಕೆಯಾಗಿರುವ ರೂಪಕ, ವಿಷವ +ಏರಿತ್ತು +ಅಯ್ಯ =ವಿಷವ =ನಂಜು /ಗರಳ
ಏರು +ಹರಡು/ಹತ್ತು /ವ್ಯಾಜಿಸು, ಅಯ್ಯ -ಇತರರನ್ನು ಒಲವು ನಲಿವುಗಳಿಂದ ಮಾತನಾಡಿಸುವಾಗ ಬಳಸುವ ಪದ ಅಪಾದ ಮಸ್ತಕಕ್ಕೆ -ಆಡಿಯಿಂದ ಮುಡಿಯವರೆಗೆ, ಅಂದರೆ ಕಾಲಿನಿಂದ ಹಿಡಿದು ತಲೆಯತನಕ, ಹಸಿವಿಗೆ +ಅನ್ನ +ಆನ್ -ಇಕ್ಕಿ -ಅನ್ನ – ಆಹಾರವಾಗಿ ತಿನ್ನುವ ಉಣ್ಣುವ ಎಲ್ಲಾ ಬಗೆಯ ಉಣಿಸು, ತಿನಿಸುಗಳು, ಆನ್ -ಅನ್ನು ಇಕ್ಕಿ -ನೀಡಿ /ಹಾಕಿ /ಕೊಟ್ಟು, ವಿಷ +ಆನ್ +ಇಳೆಹು +ಬಲ್ಲಡೆ. ಇಳೆಹು = ನೀಗಿಸುವುದು, ಹೋಗಲಾಡಿಸುವುದು ಬಲ್ಲ =ತಿಳಿದ +ಅಂತ. ಬಲ್ಲಡೆ ತಿಳಿದಿದ್ದರೆ / ಅರಿತಿದ್ದರೆ ಕಸು ಉಳ್ಳವನಾಗಿದರೆ/ ಶಕ್ತನಾದರೆ ವಿಷವನ ನೀಳುವ ಬಲ್ಲಡೆ = ಜನಸಮುದಾಯದ ನೀಗಿಸಬಲ್ಲವನಾದರೆ/ ಹಸಿವನ್ನ ತಣಿಸಬಲ್ಲವನಾದರೆ. ವಸುಧೆ +ಒಳಗೆ, ವಸುಧೆ = ಜಗತ್ತು, ಪ್ರಪಂಚ /ಲೋಕ / ಭೂಮಂಡಲ. ಒಳಗೆ ಅಲ್ಲಿ ಆತನೇ ಅವನೇ /ಅಂತಹ ವೈಕ್ತಿಯ ಗಾರುಡಿಗ = ಹಾವು ಕಚ್ಚಿ ಮೈಯಲ್ಲಾ ನಂಜು ಏರಿ, ಸಾಯುತ್ತಿರುವ ವೈಕ್ತಿಯನ್ನು ಗುಣಪಡಿಸಿ, ಬದುಕುಳಿಯುವಂತೆ ಮಾಡುವವನು ಮಾತ್ರ ಮಾಟ ಮಂತ್ರದಿಂದ ಏನನ್ನು ಬೇಕಾದರೂ ಮಾಡಬಲ್ಲ ಕಸುವುಳ್ಳವನು ಎಂಬ ನಂಬಿಕೆಯು ಜನಮನದಲ್ಲಿದೆ, ಕಾಣ್ +ಆ + ಕಾಣ್ +ನೋಡು, ಕಾಣ್ -ತಿಳಿದು ನೋಡು ಎಂಬುದು ಈ ವಚನದ ತಾತ್ಪರ್ಯ.

- Advertisement -

(ಅಂತರ್ ಜಾಲ ಕೃಪೆ -ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಕನ್ನಡ ವಿಭಾಗ.)

ಡಾ .ಕಸ್ತೂರಿ. ಬ. ದಳವಾಯಿ.
ಕನ್ನಡ ಸಹಾಯಕ ಪ್ರಾಧ್ಯಪಕರು
ಗದಗ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಹೊಡೆದವರ ಬಡಿದವರ ಗುರುಹಿರಿಯರೆಂದೆನ್ನು ಬೈದವರ ಬಂಧುಗಳು ಬಳಗವೆನ್ನು ಹಿಂದೆ ನಿಂದಿಸಿದವರ ಮಿತ್ರಮಂಡಲಿಯೆನ್ನು ಸೈರಣೆಗೆ ಸಮವಿಲ್ಲ -- ಎಮ್ಮೆತಮ್ಮ ಶಬ್ಧಾರ್ಥ ಸೈರಣೆ = ತಾಳ್ಮೆ ಗುರುಗಳು ತಂದೆತಾಯಿಗಳು‌ ಹೊಡೆದು ಬಡಿದು ಬುದ್ಧಿ ಕಲಿಸುತ್ತಾರೆ. ಹಾಗೆ ಯಾರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group