ಲೇಖನ
ಹೊಸ ಪುಸ್ತಕ ಓದು: ವಚನ ಸಾಹಿತ್ಯಕ್ಕೊಂದು ಹೊಸ ಸೇರ್ಪಡೆ
ವಚನ ಸಾಹಿತ್ಯಕ್ಕೊಂದು ಹೊಸ ಸೇರ್ಪಡೆಪುಸ್ತಕದ ಹೆಸರು: ಮಡಿವಾಳ ಮಾಚಿದೇವರ ಸಮಗ್ರ ವಚನಗಳು
ಸಂಪದಕರು: ಅಶೋಕ ದೊಮ್ಮಲೂರು
ಪ್ರಕಾಶಕರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು
ಮುದ್ರಣ: ೨೦೨೨ ಪು. ೩೦೦
ಬೆಲೆ: ರೂ. ೩೦೦
ಸಂಪರ್ಕವಾಣಿ : ೯೮೮೬೮೬೭೧೮೫ಸುಜ್ಞಾನ ಪ್ರಭೆಯ ಹಾಸಿ ಮಹಾಜ್ಞಾನದಲ್ಲಿ ನಿರ್ಭಾವ ಸಂಪನ್ನನಾದ
ಮಡಿವಾಳನ ಮಡಿಯ ಪ್ರಸಾದವ ನಾನು ಹೊದೆದ...
ಲೇಖನ
ದಸರಾ ವಿಶೇಷ: ನವರಾತ್ರಿ ಹಬ್ಬದ ನಾಲ್ಕನೇ ದಿನದ ವಿಶೇಷತೆ
ನವರಾತ್ರಿ ಹಬ್ಬದ ನಾಲ್ಕನೇ ದಿನದ ವಿಶೇಷತೆ
ಅಶ್ವಯುಜ ಶುಕ್ಲ ಪಾಡ್ಯಮಿಯಿಂದ ದಶಮಿಯತನಕ ಆಚರಿಸಲ್ಪಡುವ ಪವಿತ್ರ ಮಹಿಮೆಯಿಂದ ಕೂಡಿದ ಹಬ್ಬವೇ ನವರಾತ್ರಿ. ಒಂಬತ್ತು ರಾತ್ರಿಗಳು ಆಚರಿಸಲ್ಪಡುವ ಹಬ್ಬವಾಗಿರುವುದರಿಂದ ಇದಕ್ಕೆ ನವರಾತ್ರಿ ಎಂದು ಹೆಸರು ಬಂದಿದೆ.ನವರಾತ್ರಿ ಹಬ್ಬದ ಒಂಭತ್ತು ದಿನವೂ ಶಕ್ತಿ ದೇವಿ ಜಗನ್ಮಾತೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ನಂತರ ಮೂರು...
ಲೇಖನ
ಹೊಸ ಪುಸ್ತಕ ಓದು: ಶತಮಾನದ ಶಿವಯೋಗಿಯ ಸಮಗ್ರ ಜೀವನ ದರ್ಶನ
ಶತಮಾನದ ಶಿವಯೋಗಿಯ ಸಮಗ್ರ ಜೀವನ ದರ್ಶನಪುಸ್ತಕದ ಹೆಸರು: ಶಿವಯೋಗಿ (ಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ ಕುರಿತ ಲೇಖನ ಸಂಗ್ರಹ)
ಪ್ರಧಾನ ಸಂಪಾದಕರು: ಶೈಲಜ ಸೋಮಣ್ಣ
ಸಂಪಾದಕರು: ಸಂತೋಷ ಹಾನಗಲ್ಲ ಮತ್ತು ಪಾಲನೇತ್ರ
ಪ್ರಕಾಶಕರು: ಶ್ರೀ ವಿ. ಸೋಮಣ್ಣ ಪ್ರತಿಷ್ಠಾನ, ಬೆಂಗಳೂರು
ಮುದ್ರಣ: ೨೦೨೨ ಪು. ೨೨೮
ಬೆಲೆ: ರೂ. ೨೦೦
...
ಲೇಖನ
ಕನ್ನಡ ಸಾಹಿತ್ಯದ ಭುವನ ಕೋಶ- ಲಕ್ಕಣ್ಣ ದಂಡೇಶ ಮತ್ತು ಶಿವತತ್ವ ಚಿಂತಾಮಣಿಪುಸ್ತಕದ ಹೆಸರು : ಲಕ್ಕಣ್ಣ ದಂಡೇಶ ಮತ್ತು ಶಿವತತ್ವ ಚಿಂತಾಮಣಿ
ಲೇಖಕರು: ಪ್ರೊ. ಡಿ. ವಿ. ಪರಮಶಿವಮೂರ್ತಿ
ಪ್ರಕಾಶಕರು: ಜಿ. ಎಸ್. ಎಸ್. ಟ್ರಸ್ಟ್, ತುಮಕೂರು
ಮುದ್ರಣ: ೨೦೨೨ ಪುಟಗಳು : ೯೧೨
ಬೆಲೆ: ೮೦೦
ಪ್ರಕಾಶಕರ ಸಂಪರ್ಕವಾಣಿ : ೯೭೩೧೩೯೪೬೧೧ಕನ್ನಡದ...
ಲೇಖನ
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ
ಈ ನಾಡಿನ ಮಹತ್ವದ ಚಿಂತನೆಗಳ ಹಿಂದಿರುವ ಪ್ರೇರಕಶಕ್ತಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಕಾರಣಕರ್ತರೂ ಹೌದು.“ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ಡೆಸ್ಟಿನಿ,...
ಲೇಖನ
ವಿಶಿಷ್ಟ ಮಾದರಿಯ ಶಿಕ್ಷಕಿ ಸುಶೀಲಾ ಲಕ್ಷ್ಮೀ ಕಾಂತ ಗುರವ
ಶಿಕ್ಷಕಿಯಾಗಿ, ಸಮಾಜ ಸೇವಕಿಯಾಗಿ ಕೆಲಸ ಮಾಡುತ್ತ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾರ್ಯಗಳನ್ನು ಮಾಡಿದ ಒಬ್ಬ ವಿಶಿಷ್ಟ ವ್ಯಕ್ತಿ ಸುಶೀಲಾ ಲಕ್ಷ್ಮಿಕಾಂತ ಗುರವ ಅವರು.
ಪರಿಚಯ:
ಇವರ ಸೇವೆ ಪ್ರಾರಂಭವಾದದ್ದು 11/11/1999 ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಬಡಸ್ (KH) ಬೆಳಗಾವಿ ತಾಲೂಕಿನಲ್ಲಿ.ಶಿಕ್ಷಕಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು ನಿರ್ಗತಿಕ ಹೆಣ್ಣು ಮಗಳಿಗೆ ಶಿಕ್ಷಣವನ್ನು ಕೂಡ...
ಲೇಖನ
ನಮ್ಮ ಜೀವನದಲ್ಲಿ ತಾಯಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಏಕೆಂದರೆ ಅವಳಿಲ್ಲದೆ ನಮ್ಮ ಜೀವನ ಸಾಧ್ಯವಿಲ್ಲ;ಅವಳು ನಮ್ಮನ್ನು ಈ ಜಗತ್ತಿಗೆ ತರುತ್ತಾಳೆ. ತಾಯಿ ವಾತ್ಸಲ್ಯ ಮತ್ತು ಪ್ರೀತಿಯ ಪ್ರತಿಮೆ. ತಾಯಿಯ ಮಡಿಲು ಮಗುವಿನ ಮೊದಲ ಜಗತ್ತು. ಅವಳ ಮಡಿಲಲ್ಲಿ ಕೂತು ಪ್ರಪಂಚದಲ್ಲಿ ಹೊಸ ಬಣ್ಣಗಳನ್ನು ಕಾಣುತ್ತೇವೆ. ಪ್ರತಿ ಮಗುವಿಗೆ ತಾಯಿ ಬಹಳ ವಿಶೇಷ ಮತ್ತು ಪ್ರಮುಖ...
ಲೇಖನ
ನಮಸ್ಕಾರ ಎಲ್ಲರಿಗೂ....
ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರುಮೇದೇವ
ಸರ್ವ ಕಾರ್ಯೇಷು ಸರ್ವದಾ ||
ಬೆಂಗಳೂರಿನ ನನ್ನ ಹಿತೈಷಿಯೊಬ್ಬರ ಸಲಹೆಯಂತೆ ಶ್ರೀ ಗಣಪತಿಯ ಶ್ಲೋಕದೊಂದಿಗೆ ಈ ಚಿಕ್ಕ ಬರಹ ಆರಂಭಿಸುತ್ತಿದ್ದೇನೆ.ಆರೋಗ್ಯವೆಂಬುದು ಕೈಕೊಟ್ಟರೆ ಏನಿದ್ದರೂ ಏನೂ ಇಲ್ಲದಂತೆ. ಯಾಕೆಂದರೆ ಎಲ್ಲಕ್ಕಿಂತ ಶ್ರೇಷ್ಠ ಸಂಪತ್ತೆಂದರೆ ಆರೋಗ್ಯ ಸಂಪತ್ತು. ಮನುಷ್ಯ ಕೋಟಿ ಕೋಟಿ ಗಳಿಕೆ ಮಾಡಿ ಇಟ್ಟುಕೊಳ್ಳಬಹುದು ಆದರೆ ಅದನ್ನು ಉಣ್ಣುವ...
ಲೇಖನ
Anantnag Information in Kannada: ಸಹಜಾಭಿನಯ ಚತುರ ಅನಂತನಾಗ್
ಅನಂತನಾಗ್ ಅವರ ಮೊದಲ ಕನ್ನಡ ಚಿತ್ರ " ಸಂಕಲ್ಪ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿತ್ತು. ಆ ಸಂದರ್ಭದಲ್ಲಿ ನಾನು ಬೇರೇನೋ ಕೆಲಸಕ್ಕಾಗಿ ಬೆಂಗಳೂರಲ್ಲಿದ್ದೆ. ಸಂಕಲ್ಪ ಸಿನೆಮಾದ ಮೊದಲ ಶೋ ನೋಡಿದ ನಾನು ಮೆಜೆಸ್ಟಿಕ್ ನಿಂದ ಜಯನಗರದಲ್ಲಿದ್ದ ನಟ ಶ್ರೀನಾಥ್ ಅವರ ಮನೆಗೆ ಹೋದೆ. ಅವರು ನನಗೆ ಮೊದಲೇ ಪರಿಚಯ. ಅಕಸ್ಮಾತ್ ಅಲ್ಲಿಗೆ ಅನಂತನಾಗ್ ಹಾಗೂ ಶ್ರೀನಾಥ್ ಅವರ...
ಲೇಖನ
S L Bhyrappa Information in Kannada- ಡಾ.ಎಸ್.ಎಲ್. ಭೈರಪ್ಪ
ನಮ್ಮ ಕಾಲದ ಮಹಾನ್ ಕಾದಂಬರಿಕಾರರಾದ 'ಡಾ.ಎಸ್.ಎಲ್. ಭೈರಪ್ಪ'ನವರು ಜನಿಸಿದ್ದು ಆಗಸ್ಟ್ 20, 1931ರಲ್ಲಿ. ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಇವೆರಡನ್ನೂ ಕಾಯ್ದುಕೊಂಡ ಅಪೂರ್ವ ಬರಹಗಾರರು. 1961ರಲ್ಲಿ ಜನಪ್ರಿಯವಾದ ಅವರ 'ಧರ್ಮಶ್ರೀ' ಕಾದಂಬರಿಯಿಂದ ಮೊದಲ್ಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ 'ಉತ್ತರಕಾಂಡ'ದವರೆಗೆ ಅವರ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರನ್ನು ಪಡೆದಿದ್ದು, ಜೀವನದ ವಿವಿಧ ಸ್ಥರಗಳ ಬಗೆಗೆ ಚಿಂತನೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



