ಕವನ
ಕವನ: ತುಂಡುಬಟ್ಟೆಯಲಿ ತೂಕದ ವ್ಯಕ್ತಿತ್ವ
ತುಂಡುಬಟ್ಟೆಯಲಿ ತೂಕದ ವ್ಯಕ್ತಿತ್ವ
ಸ್ವಾತಂತ್ರ್ಯವೆಂಬ ಸುಂದರ ಕಡಲೊಳು
ತೇಲಿ ಬರುತಿದೆ ಗಾಂಧಿ ನೆನಪುಲೋಕಪ್ರಿಯ ಇವರು ರಾಷ್ಟ್ರಪಿತರು
ಭಾರತಾಂಬೆಯ ಶ್ರೇಷ್ಠ ಸುತರು
ಶಿಕ್ಷಣ ಸತ್ಯಾಗ್ರಹ ಗಂಟೆ ಜಾಗಟೆಯಿಂದ
ಸತ್ತಂತಿಹರನು
ಬಡಿದೆಬ್ಬಿಸಿದವರು
ಕೊಬ್ಬಿದ ವಿದೇಶಿಯರ ಸೊಕ್ಕಡಗಿಸಿ
ದಾಸ್ಯದ ಸಂಕೋಲೆಗೆ ಮುಕ್ತಿ ನೀಡಿದವರು....
ಲೋಕಪ್ರಿಯರು ರಾಷ್ಟ್ರಪಿತರುತನ್ನ ಬದುಕಿನ ಕಂದರ ಲೆಕ್ಕಿಸದೇ
ಮನೆ ಮನಗಳ ಬಡಿದೆಬ್ಬಿಸಿದವರು
ಭಾರತಾಂಬೆಯ ನಿಜದಿ ಬಿಡುಗಡೆಗೊಳಿಸಿ
ತ್ಯಾಗದ ಮೂಟೆಯ ಹೊತ್ತು ನಿಂತವರು....ದಮನಿತರ ಕಣ್ಣೀರಿಗೆ ಕರಗಿದ ರಾಷ್ಟ್ರಪಿತ
ಅಧಿಕಾರ ಅಂತಸ್ತನ್ನು ದೂರ ತಳ್ಳಿದ ನಿಜಸುತ
ತುಂಡು ಬಟ್ಟೆಯಲ್ಲಿ...
ಕವನ
ಮಹಾತ್ಮನಾತ್ಮ ಮರುಗುತಿದೆ
ಮಹಾತ್ಮಾ ಗಾಂಧೀಜಿ ಆತ್ಮ ಮಮ್ಮಲ ಮರುಗುತಿದೆ..!
ಭಾರತ ದೇಶದ ಸ್ಥಿತಿಯ ಕಂಡು ಆತ್ಮ ಅತ್ತಿಂದಿತ್ತ ಓಡಾಡುತಿದೆ..!
ಸತ್ಯ,ಅಹಿಂಸೆ,ಶಾಂತಿ ತತ್ವಗಳನು ಗಾಳಿಗೆ ತೂರುವುದ ನೋಡಲಾಗದೆ..!
ಜಾತಿ,ಮತ,ಪಂಥಗಳ ಜಗಳ,ಅಶಾಂತಿಗಳ ಹೊಡೆದೋಡಿಸಲು ಆತ್ಮ ಚಡಪಡಿಸುತಿದೆ..!ಸಹನೆಯಿಂದ ಬ್ರಿಟಿಷ್ ರಿಗೆ..ಬುದ್ದಿ ಕಲಿಸಿದ ಮಹಾತ್ಮನಾತ್ಮ ಆತಂಕಪಡುತಿದೆ..!
ಮತ್ತೆ ಭಾರತಾಂಬೆ ದುಃಖದಲ್ಲಿರುವುದು ಕಂಡು ನೋಯುತಿದೆ..!
ಸ್ವಾರ್ಥ,ಭ್ರಷ್ಟಾಚಾರ,ಭಯೋತ್ಪಾದನೆಯ ರೌದ್ರಾವತಾರ ಕಂಡು ಆತ್ಮ ಸಿಡಿದೆದ್ದಿದೆ..!
ವಯಸ್ಸಿನ ಮಿತಿಯಿಲ್ಲದೆ ಹೆಣ್ಣು ಅತ್ಯಾಚಾರಕ್ಕೊಳಗಾಗುವುದ ಕಂಡಾತ್ಮ ಹೇಸಿಗೊಂಡಿದೆ..!ಸ್ವತಃ ಚರಕದಿ...
ಕವನ
ಮರೆಯಲಾಗದ ಮಹಾನುಭಾವರು
ಬದುಕಿನ ಭವಣೆಯ ಮೀರಿ ನಿಂತ
ಮಹಾನುಭಾವ ತಲ್ಲೂರ ರಾಯನಗೌಡರ
ನೆನಪು ಮತ್ತೆ ಮತ್ತೆ ಬರುತಿದೆ
ಸ್ವಾತಂತ್ರ್ಯ ಸಮಾಜವಾದಿಗಳ ನೆನಪಿನೊಳಗೆಚಿತ್ತಿ ನಕ್ಷತ್ರ ನಾಲ್ಕನೆಯ ಚರಣ
ಪೆಬ್ರುವರಿ ೨೮. ೧೯೨೦
ಧರೆಯೊಳು ತಲ್ಲೂರ ಗ್ರಾಮದ
ಶರಣ ದಂಪತಿ ಲಿಂಗನಗೌಡ-ಬಸಮ್ಮ
ಉದರದೊಳು ಮೂಡಿದ ನಕ್ಷತ್ರವಿದುಬಾಲ್ಯದೊಳು ತಾಯಿಯ ಅಗಲಿಕೆಯ
ನೋವು ಉಂಡು ಅಜ್ಜಿಯ ಆಶ್ರಯದಿ
ಬೆಳೆಯುತಲಿ ಶಿಕ್ಷಣ ಪಡೆಯಿತು
ಸ್ವಾತಂತ್ರ್ಯ ದಿನಗಳಲಿ
ಮಹಾತ್ಮಾ ಗಾಂಧೀಜಿಯವರ ಪ್ರಭಾವ ವಲಯದಿಉಕ್ಕುವ ಸ್ವಾತಂತ್ರ್ಯ ಹೋರಾಟದ ಕಿಚ್ಚು
ಎಲ್.ಎಲ್.ಬಿ.ಕಲಿಕೆಯ ತಿಲಾಂಜಲಿ
ದುಮ್ಮಿಕ್ಕಿ ಸ್ವಾತಂತ್ರ್ಯ...
ಕವನ
ಕ್ರಾಂತಿ ಕಿಡಿ ಭಗತ್ ಸಿಂಗ್
ಮತ್ತೊಮ್ಮೆ ಜಗದಿ ಹುಟ್ಟಿ ಬರಲಿ
ಭಾರತಾಂಬೆಯ ಕರುಳ ಬಳ್ಳಿಯಲಿ
ಕ್ರಾಂತಿಯ ಕಿಡಿ ಎಲ್ಲೆಡೆ ಹರಡಲಿ
ಎಲ್ಲ ಯುವಕ ಯುವತಿಯರಲಿಯುವ ಜನತೆ ಮರೆತು ಹೋಗಿದೆ
ತಮ್ಮೊಳಗಿರುವ ಶಕ್ತಿಯ ಮಹಿಮೆ
ಅಹಿತಕರ ಕೆಲಸದಿ ಮುಳುಗಿಹರು
ಸಿಂಹ ಶಕ್ತಿ ಹೊಂದಿದ ಕಲಿಗಳುನೀ ಬಂದೊಮ್ಮೆ ದಾರಿ ತೋರು
ತಿಳಿಸೊಮ್ಮೆ ಅವರ ಕರ್ಮವನು
ಭಾರತಮಾತೆಯು ಕೊರಗುತಿಹಳು
ತನ್ನ ಸಂತಾನದ ಸ್ಥಿತಿಯನು ಕಂಡುನಮಿಸುವೆ ಭಗವಂತ ನಿನಗೆ
ಕಳಿಸಿಕೊಡು ರುದ್ರನರೂಪದಿ
ಕಾಯುತಿಹಳು ಭುವನೇಶ್ವರಿ
ಕ್ರಾಂತಿ ಕಿಡಿಯ ಬರುವಿಕೆಗಾಗಿರಚನೆ...
ಕವನ
ಓಂ ದೇವೀ ಚಂದ್ರಘಂಟಾಯೈ ನಮಃ
ಪಿಂಡಜಾ ಪ್ರವರಾರೂಢಾ
ಚಂಡಕೋಪಾಸ್ತ್ರಕೈರ್ಯುತಾ |
ಪ್ರಸೀದ ತನುತೇ ಮಹ್ಯಂ
ಚಂದ್ರಘಂಟೇತಿ ವಿಶ್ರುತಾ ||
ಯಾ ದೇವಿ ಸರ್ವಭೂತೇಷು
ಮಾ ಚಂದ್ರಘಂಟಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಅಕ್ಕಮಹಾದೇವಿ ಮೊದಲ ಬಾರಿ
ಅನುಭವಮಂಟಪಕ್ಕೆ ಬಂದಾಗ
ಅಲ್ಲಮರ ಕೇಳಿದ ನಾನಾ ತೆರನಾದ
ಪ್ರಶ್ನೆಗಳಿಗೆ ಉತ್ತರಿಸುತ್ತ
“ಭಾವಿಸಲು ಗಂಡುರೂಪ ನೋಡಾ”
ಎಂದು ಹೇಳುತ್ತಾಳೆ.
“ಭಾವಿಸಲು ಗಂಡುರೂಪ ನೋಡಾ”
ಇದು ಅಕ್ಕನ ವಚನ.
ಇದು ಅಕ್ಕನ ಮಾತು ಇದು ಅಕ್ಕನ ನಿಲುವು.
“ಭಾವಿಸಲು...
ಕವನ
ರಾಜಕಾರಣಿ ನೀ ಬಲು ಚಾಣಾಕ್ಷ
ಖಾದಿ ಧರಿಸಿದಾಕ್ಷಣ ನನ್ನದು ಆ ಪಕ್ಷ ಈ ಪಕ್ಷ
ಪಕ್ಷದಿಂದ ಪಕ್ಷಕ್ಕೆ ಜಿಗಿಯುವವನಿಗೆ ಲಕ್ಷ ಲಕ್ಷ
ಜೊತೆಗೆ ಪ್ರಬಲ ಪಕ್ಷಗಳ ಬಲಾಬಲ ಸಮೀಕ್ಷ
ರಾಜಕಾರಣಿಗೆಲ್ಲಿದೆ ಬದ್ಧತೆಯ ಚೌಕಟ್ಟಿನ ಲಕ್ಷ್ಯಇತ್ತ ನಮ್ಮವನೆಂಬ ಜಾತಿ ಮತಗಳ ಭಿಕ್ಷ
ಗೆದ್ದ ನಂತರ ಅಭಿವೃದ್ಧಿಯ ನಿರ್ಲಕ್ಷ್ಯ
ಚುನಾವಣೆಗೂ ಮುನ್ನ ಎಲ್ಲರಿಗೂ ಮಾತೃಪಕ್ಷ
ಅಧಿಕಾರ ಸಿಗದಿದ್ದರೆ ಕೊನೆಗೆ ಸ್ವಪಕ್ಷದ ಪಿತೃಪಕ್ಷ !ಜಣಜಣ ಕಾಂಚಾಣ ಬೆನ್ನತ್ತಿ ಲಕ್ಷಗಳೆಲ್ಲ...
ಕವನ
ಗುರುವೀಗ ಸುಗಮಕಾರ,
ಮರೆಯದಿರಿ ಎಂದಿಗೂ ಗುರುವಿನಿಂದಲೇ ಸಾಕ್ಷಾತ್ಕಾರ
ಗುರು ಎಂಬ ಎರಡಕ್ಷರದ ಜಾದೂಗಾರ
ಎಲ್ಲರ ಭವಿಷ್ಯಕ್ಕೆ ರೂಪು ಕೊಡುವ ಕಲಾಕಾರ||
ಶತಮಾನ ಯಾವುದಾದರೇನು?
ತಂತ್ರಜ್ಞಾನ ಎಷ್ಟು ಮುಂದುವರೆದರೇನು?
ಗುರು ಸ್ಥಾನದ ಬೆಲೆ ಕಟ್ಟಲಾದೀತೇ?
ಗುರು ಪಾವಿತ್ರ್ಯ ಸುಳ್ಳಾದೀತೆ?
ಇದು ಒಂದು ದಿನದ ಆಚರಣೆಯಲ್ಲ
ನಮ್ಮ ಪ್ರತಿದಿನದ,ಪ್ರತಿಕ್ಷಣದ ಅನುಕರಣೆ
ಪ್ರತೀ ಹೃದಯದ ಬಡಿತದ ಮಿಡಿತ
ಓ!ಗುರುವೇ ನೀನಿರದ ಬಾಳು ಅನಿಶ್ಚಿತ||
ತಂದೆ- ತಾಯಿ ,ಬಂಧು-ಬಳಗದ ಪರಿಛಾಯೆ ನೀನು
ಎಲ್ಲ ಸಂಬಂಧಗಳಿಗೂ ಮೀರಿದ ಬಂಧನವು ನೀನು
ನಿನ್ನ...
ಕವನ
ಸ್ನೇಹಿತರ ದಿನಾಚರಣೆ
ಇಂದು ನಿನ್ನೆಯದಲ್ಲ ಈ ಸಂಭ್ರಮ
ಸ್ನೇಹ ಎನ್ನುವ ಭಾವವೇ ಅನುಪಮ|
ಎಲ್ಲ ಸಂಬಂಧಗಳಿಗಿಂತ ಮಿಗಿಲು
ಸ್ನೇಹವೆಂಬುದು ಸದಾ ತೆರೆದ ಬಾಗಿಲು||
ಮನಕೆ ಮುದ ತರುವ ಸಂಬಂಧ
ಸುಖ ದುಃಖಗಳ ಅನುಬಂಧ|
ಹಿಗ್ಗಿ ಕುಣಿವ ಮನಸಿನಾನಂದ
ಊಹಿಸಿಕೊಳುವುದೇ ಬಲು ಚೆಂದ||
ಭಾವನೆಗಳಿಗೆ ಬೆಲೆ ಕೊಡುವ ನೆಲೆ
ಹಂಚಿಕೊಳ್ಳಲು ಬೇಕಾಗಿಲ್ಲ ಯಾವ ಕಲೆ|
ಕಟ್ಟಲಾಗಲ್ಲ ಈ ಸಂಬಂಧಕೆ ಯಾವುದೇ ಬೆಲೆ
ಇದುವೇ ಸ್ನೇಹ ಸಂಬಂಧ ಭಾವನೆಗಳ ಬಲೆ||
ಪ್ರತೀ ಕ್ಷಣವೂ ಮನಸಿನಾಳದಲಿ ಹರುಷದ...
ಕವನ
ಜೀವನದ ಜೋಕಾಲಿ
ಸೈರಿಸು ಮನವೇ ಸೈರಿಸು
ಜೀವನದ ಜೋಕಾಲಿ
ಜೀಕು ನೀ ಸುವ್ವಿ ಸುವ್ವಾಲಿ
ಇರಲಿ ಮೊದಲು ನಿಧಾನ
ಸಿಗುವುದು ನಿನಗೆ ಸಮಾಧಾನ
ಅವಸರವೇಕೆ ಮನವೇ
ತಡೆದುಕೊಂಡಷ್ಟು ಇದೆ ಸುಖ
ತಣ್ಣನೆಯ ಗಾಳಿ ಹಿತಕರ
ನೀ ಜೊತೆಗಿದ್ದರೆ ಎಲ್ಲಿಯ ಭಯ
ಇರಲಿ ನಮ್ಮ ಮೇಲೆ ದೇವರ ಅಭಯ
ಜೊತೆಯಲ್ಲಿಯೇ ಗಗನಕ್ಕೆರುವಾ ಬಾ ಬಾರ
ಅಲ್ಲಿದೆ ನೋಡು ಒಲವಿನ ಚಿತ್ತಾರ
ಶುಭ್ರ ಬಿಳಿ ಮೋಡಗಳ ನೀಲಾಕಾಶ
ಮತ್ತೆ ಮತ್ತೆ ಸಿಗದು ಈ ಅವಕಾಶ
ನೋವಿರಲಿ ನಲಿವಿರಲಿ
ಹೃದಯ ಹೃದಯ...
ಕವನ
“ಹಾಗೇ ಒಂದು ಪಂಚಮಿಯ ಪಂಚು, ನಿಮ್ಮ ಮೊಗದಲ್ಲಿ ಮೂಡಿಸಲೆಂದು ನಗೆಯ ಮಿಂಚು. ಕೇವಲ ನಗಿಸಲಿಕ್ಕಾಗಿ ಈ ಹಾಸ್ಯಗವಿತೆ. ನಗು ನಗುತ್ತಾ ಓದಿಬಿಡಿ.. ಖುಷಿ ಖುಷಿಯಾಗಿ ಸಡಗರ ಸಂಭ್ರಮಗಳಿಂದ ಹಬ್ಬ ಆಚರಿಸಿಬಿಡಿ. ನಾಗರಪಂಚಮಿಯ ಶುಭಕಾಮನೆಗಳೊಂದಿಗೆ ಒಪ್ಪಿಸಿಕೊಳ್ಳಿ ಈ ನಗೆಗವಿತೆ..”
- ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.ಪಂಚಮಿ ಪಂಚ್..!
ಮನೆಯ ಮುಂದೆ ಬಂದ
ಹಾವಾಡಿಗ ಬುಟ್ಟಿಯಿಂದ
ಹಾವು ತೆಗೆಯುತ್ತ ಬೇಡಿದ
“ನಾಗರಪಂಚಮಿಯಿಂದು
ಹಾವಿಗೊಂದಿಷ್ಟು ಹಾಲು
ಸ್ವಲ್ಪ ದಕ್ಷಿಣೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



