ಸುದ್ದಿಗಳು
ಎಲ್ಲರಿಗೂ ಕಾನೂನಿನ ಅರಿವಿರಬೇಕು – ನ್ಯಾಯಾಧೀಶ ರಮೇಶ ಗಾಣಿಗೇರ
ಸಿಂದಗಿ: 1949 ನವ್ಹಂಬರ 26ರಂದು ಭಾರತದ ಸಂವಿಧಾನವನ್ನು ಅಂಗಿಕರಿಸಿದ ದಿನ ಎಲ್ಲಾ ವಿದ್ಯಾರ್ಥಿಗಳು ಸಂವಿಧಾನವನ್ನು ಗೌರವಿಸಬೇಕು ಅಲ್ಲದೆ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ರಮೇಶ ಗಾಣಗೇರ ಹೇಳಿದರು.ಪಟ್ಟಣದ ಸಿ.ಎಂ.ಮನಗೂಳಿ ಮಹಾವಿದ್ಯಾಲಯದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮತ್ತು ಐಕ್ಯೂಎಸಿ ರಾಜ್ಯ ಶಾಸ್ತ್ರ ವಿಭಾಗ, ಅಪರಾಧ ಶಾಸ್ತ್ರ ವಿಭಾಗ...
ಸುದ್ದಿಗಳು
ಸಿಂದಗಿ: ಬಂದಾಳ ಶಾಲೆಯಲ್ಲಿ ಸಂವಿಧಾನ ದಿನ ಆಚರಣೆ
ಸಿಂದಗಿ; ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಠ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಯನ್ನು ಆಚರಿಸಲಾಯಿತು.ಶಿಕ್ಷಕ ಚಂದ್ರಶೇಖರ ಬೂಯ್ಯಾರ, ಶಿಕ್ಷಕ ಬಸವರಾಜ ಅಗಸರ ಮಾತನಾಡಿ, ಸಂವಿಧಾನ ದಿನಾಚರಣೆಯ ಮಹತ್ವದ ಕುರಿತು, ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಸಂವಿಧಾನದ ಪ್ರಸ್ತಾವನೆ ಬೋಧಿಸಿದರು.ಸಮಾರಂಭದಲ್ಲಿ ಶಾಲೆಯ 8 ನೆಯ ತರಗತಿಯ ವಿದ್ಯಾರ್ಥಿ...
ಸುದ್ದಿಗಳು
ಸಂವಿಧಾನದ ಪ್ರಾಮುಖ್ಯ ಅರಿತು ಅದರಂತೆ ನಡೆಯೋಣ
ಸಿಂದಗಿ: ಸಂವಿಧಾನ ರಷನೆಯಲ್ಲಿ ರಚನಾ ಸಭೆಯ ಹಲವಾರು ಜನರ ಪರಿಶ್ರಮ ಹಾಗೂ 22 ಸಮಿತಿಗಳ ಕರಡು ಸಮಿತಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸಿವೆ ಎಂದು ಶಿಕ್ಷಕ ಶ್ರೀಮಂತ ಪಾಟೀಲ್ ಹೇಳಿದರು.ತಾಲೂಕಿನ ಖೈನೂರ ಗ್ರಾಮದ ಡಾ. ಪ್ರಶಾಂತ ಚಿನ್ನಪ್ಪ ಸಜ್ಜನ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ...
ಸುದ್ದಿಗಳು
ಸಂವಿಧಾನವನ್ನು ಎಲ್ಲರೂ ಗೌರವಿಸಿ: ಮಹಾಂತೇಶ ಕುಡಚಿ
ಗೋಕಾಕ : ವಿಶ್ವದಲ್ಲಿಯೇ ನಮ್ಮ ದೇಶದ ಸಂವಿಧಾನವು ಅತೀ ದೊಡ್ಡದಾಗಿದೆ ಎಂದು ಅರಭಾವಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕುಡಚಿ ಹೇಳಿದರು.ಶುಕ್ರವಾರದಂದು ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರು ಸಂವಿಧಾನವನ್ನು ರಚಿಸಿ ಎಲ್ಲ ವರ್ಗಗಳಿಗೆ ಮೀಸಲಾತಿ ಕಲ್ಪಿಸಿಕೊಟ್ಟ ಮಹಾನುಭಾವರೆಂದು...
ಸುದ್ದಿಗಳು
ಕಸಾಪ ನೂತನ ಅಧ್ಯಕ್ಷರಿಗೆ ಅಭಿನಂದನೆ ಜೊತೆಗೆ ಮನವಿ ಸಲ್ಲಿಸಿದ ಕಜಾಸ
ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಷಿ ಅವರು ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು.ಇದೇ ಸಂದರ್ಭದಲ್ಲಿ ಅವರಿಗೆ ಕನ್ನಡ ಜಾಗೃತಿ ಸಮಿತಿಯಿಂದ ಅಭಿನಂದನೆ ಸಲ್ಲಿಸಿ ಮನವಿ ಸಲ್ಲಿಸಲಾಯಿತು.ಸಾಹಿತಿ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಭೇರ್ಯ ರಾಮಕುಮಾರ್ ಹಾಗೂ ಕನ್ನಡಪರ ಚಿಂತಕ ಹಾಗೂ ಮೈಸೂರು ನಗರಪಾಲಿಕೆ ಕನ್ನಡ ಜಾಗೃತಿ ಸಮಿತಿ...
ಸುದ್ದಿಗಳು
ಇಂದಿನ ರಾಶಿ ಭವಿಷ್ಯ: ಶುಕ್ರವಾರ 26-11-2021
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ
ಇಂದು ಅನೇಕ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಬಿಡುವಿಲ್ಲದ ಕಾರಣ, ನೀವು ಮನೆಯಲ್ಲಿ ಹೆಚ್ಚು ಸಮಯವನ್ನು ವಿನಿಯೋಗಿಸಲು ಸಾಧ್ಯವಾಗುವುದಿಲ್ಲ. ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ಇರುತ್ತದೆ. ಎಲ್ಲವನ್ನೂ ಆಳವಾಗಿ ಅರ್ಥಮಾಡಿಕೊಳ್ಳುವುದು ನಿಮ್ಮ ವಿಶೇಷ ಗುಣವಾಗಿರುತ್ತದೆ.
ವೃಷಭ ರಾಶಿ
ಸಮಯವನ್ನು ಸರಿಯಾಗಿ ಬಳಸುವುದರಿಂದ ನಿಮಗೆ ಅನುಕೂಲವಾಗುತ್ತದೆ, ಆದಾಯದ ಮಾರ್ಗಗಳು...
ಸುದ್ದಿಗಳು
ಆಲಮೇಲ ಪ,ಪಂ ಚುನಾವಣೆ ಮೀಸಲಾತಿ ಪಟ್ಟಿ ಬಿಡುಗಡೆ; ಗರಿಗೆದರಿದೆ ಟಿಕೆಟ್‍ಗಾಗಿ ಆಕಾಂಕ್ಷಿಗಳ ಕಸರತ್ತು
ವಿಶೇಷ ವರದಿ: ಪಂಡಿತ ಯಂಪೂರೆ.ಸಿಂದಗಿ; ಆಲಮೇಲ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ಮೇಲೆ 2016 ಏಪ್ರಿಲ್ 24 ರಂದು ಪ್ರಥಮ ಅವಧಿಗೆ ಒಟ್ಟು 19 ಜನ ಸದಸ್ಯರ ಸಂಖ್ಯಾಬಲದಿಂದ ಮೊದಲ ಚುನಾವಣೆ ನಡೆದಿತ್ತು. ಕಳೆದ ಜು 05 ರಂದು ಸದಸ್ಯರ ಅವಧಿ ಮುಗಿದಿತ್ತು, ಅಲ್ಲಿಂದ ಈವರೆಗೂ ಆಡಳಿತಾಧಿಕಾರಿಗಳು ಅಧಿಕಾರ ನಡೆಸಿದ್ದು ಈಗ ಚುನಾವಣೆ...
ಸುದ್ದಿಗಳು
ಮೂಡಲಗಿಯ ಶ್ರೀ ಸಾಯಿ ಪಿಯು ಕಾಲೇಜು ಕ್ರೀಡೆಯಲ್ಲಿ ಸಾಧನೆ
ಮೂಡಲಗಿ - 2021 ನವೆಂಬರ್ 23,24 ರಂದು ಘಟಪ್ರಭಾದ ಶ್ರೀ ಎಸ್.ಕೆ.ಹುಕ್ಕೇರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಮೂಡಲಗಿ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶ್ರೀ ಸಾಯಿ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಮಹಾವಿದ್ಯಾಲಯಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ.ವಿದ್ಯಾರ್ಥಿನಿಯರ ಖೋಖೋ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಮಾರಿ ಶ್ವೇತಾ ರಾಮಸಿದ್ದ ಮುರಕಿಬಾವಿ...
ಸುದ್ದಿಗಳು
ಸಿಂದಗಿ; ತಾಲೂಕಿನ ಮೋರಟಗಿ ಗ್ರಾಮದ ಆರಾಧ್ಯ ದೇವ ಶ್ರೀ ವೀರಭದ್ರೇಶ್ವರ ಜಾತ್ರೆ ಪ್ರಯುಕ್ತ ನ.26 ದಿಂದ 6ರ ವರೆಗೆ 11 ದಿನಗಳ ಕಾಲ ಮಹಾನ್ ಮಾನವತಾವಾದಿ ಶ್ರೀ ಮೌನೇಶ್ವರ ಪುರಾಣ ಪ್ರವಚನ ನಡೆಯಲಿದೆ ಪ್ರತಿ ದಿನ ಸಾಯಂಕಾಲ 8 ಗಂಟೆಗೆ ಪುರಾಣ ಪ್ರಾರಂಭವಾಗುತ್ತದೆ.ಪುರಾಣಿಕರಾಗಿ ಶ್ರೀ ಕಾಳಹಸ್ತೇಂದ್ರ ಏಕದಂಡಗಿ ಮಠ ಶಹಾಪೂರ, ಆಕಾಶವಾಣಿ ಮತ್ತು ದೂರದರ್ಶನ...
ಸುದ್ದಿಗಳು
ಲಯನ್ಸ್ ಶಿಬಿರದಲ್ಲಿ ಬಿಪಿ, ಶುಗರ್, ಇಸಿಜಿ, ರಕ್ತ ಉಚಿತ ತಪಾಸಣೆ ದಿ.27 ರಂದು
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಗಿರಡ್ಡಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನ. 27ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸ್ಥಳೀಯ ಪೊಲೀಸ್ ಕ್ವಾರ್ಟರ್ಸ್ ಹತ್ತಿರದ ಹನುಮಾನ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿರುವರು.ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ, ಆಯ್ದ ರಕ್ತ ತಪಾಸಣೆ, ಇಸಿಜಿ ಮತ್ತು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



