Uncategorized
ವಚನ ಸಾಹಿತ್ಯದಿಂದ ದೂರ ಸರಿದು ದಿಕ್ಕು ತಪ್ಪುತ್ತಿರುವ ಲಿಂಗಾಯತರು : ಬಸವಲಿಂಗ ಪಟ್ಟದ ದೇವರು
ಲಿಂ. ಡಾ.ಮಹಾಂತ ಶ್ರೀಗಳ 6 ನೆಯ ಶರಣೋತ್ಸವ ಕಾರ್ಯಕ್ರಮದಲ್ಲಿ ಬಾಲ್ಕಿ ಶ್ರೀಗಳ ಅಭಿಪ್ರಾಯಹುನಗುಂದ:ನಾವು ಲಿಂಗಾಯತರು ವಚನ ಸಾಹಿತ್ಯದಿಂದ ದೂರ ಸರಿಯುತ್ತಿದ್ದೇವೆ ಹೀಗಾಗಿ ನಾವು ದಿಕ್ಕು ತಪ್ಪುತ್ತಿದ್ದೇವೆ,ವಚನ ಸಾಹಿತ್ಯದಲ್ಲಿರುವ ಅಂಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಬಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ ದೇವರು ಹೇಳಿದರು.ಗುರುವಾರ ಪಟ್ಟಣದ ಬಸವ ಮಂಟಪದಲ್ಲಿ ಶರಣ ಸಿದ್ದಾಂತ ವಿದ್ಯಾಪೀಠದ 53ನೇ ಶಿವಾನುಭವ ತರಬೇತಿ...
Uncategorized
ಆರ್ಯವೈಶ್ಯ ಸಮಾಜದಿಂದ ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವ : ಕುಂಕುಮಾರ್ಚನೆ,ಉಡಿ ತುಂಬುವ ಕಾರ್ಯಕ್ರಮ
ಹುನಗುಂದ: ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಬಾಂಧವರಿಂದ ಶುಕ್ರವಾರ ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವವನ್ನು ಶ್ರದ್ಧಾ ಭಕ್ತಿಯಿಂದ ಕುಂಕುಮಾರ್ಚನೆ, ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಆಚರಿಸಲಾಯಿತು.ಜಯಂತ್ಯುತ್ಸವ ನಿಮಿತ್ತ ದೇವಸ್ಥಾನದಲ್ಲಿ ತಳಿರು ತೋರಣ ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಬೆಳಗ್ಗೆ 5:00 ಗಂಟೆಯಿಂದ ದೇವಸ್ಥಾನದಲ್ಲಿ ವಿವಿಧ ಪೂಜಾ ಧಾರ್ಮಿಕ ಕೈಂಕರ್ಯ ಜರುಗಿದವು. ಬೆಳಗ್ಗೆ 6:00 ಗಂಟೆಗೆ ಕನ್ನಿಕಾ...
Uncategorized
ಕಲಿತ ವಿದ್ಯೆ ನಮ್ಮ ಜೊತೆ ಕೊನೆಯವರೆಗೂ ಇರುತ್ತದೆ – ಈರಪ್ಪ ಢವಳೇಶ್ವರ
ಮೂಡಲಗಿ : ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯುವುದಿಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ. ನಮ್ಮ ಜೀವನದಲ್ಲಿ ಗುರುಗಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿಯಾಗಿದ್ದಾರೆ ಎಂದು ಪರಿಸರ ಪ್ರೇಮಿ ಹಾಗೂ ಹಳೆಯ ವಿದ್ಯಾರ್ಥಿ ಈರಪ್ಪ ಢವಳೇಶ್ವರ ಹೇಳಿದರು.ರವಿವಾರದಂದು ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣಮಂಟಪದಲ್ಲಿ ಜರುಗಿದ, ಶ್ರೀ...
Uncategorized
ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುವ ಅಂಕಣ ಬರಹಗಳುಪುಸ್ತಕದ ಹೆಸರು : ಹೊತ್ತಿನ ಹೆಜ್ಜೆ
ಲೇಖಕರು : ಡಾ. ಬಸವರಾಜ ಸಾದರ
ಪ್ರಕಾಶಕರು : ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರ್ಗಿ, ೨೦೨೩
ಪುಟ : ೧೮೮ ಬೆಲೆ : ರೂ. ೧೭೫
ಲೇಖಕರ ಸಂಪರ್ಕವಾಣಿ : ೯೮೮೬೯೮೫೮೪೭ಡಾ. ಬಸವರಾಜ ಸಾದರ ಅವರು ನಮ್ಮ ನಾಡು ಕಂಡ ಪ್ರಜ್ಞಾವಂತ ಬರಹಗಾರರಲ್ಲಿ ಒಬ್ಬರು. ಆಕಾಶವಾಣಿ ನಿರ್ದೇಶಕರಾಗಿ ಅವರು...
Uncategorized
ಶರಣರ ಜೀವನ ಮತ್ತು ವಚನ ಸಂದೇಶಗಳು ಆದರ್ಶ ಸಂಸ್ಕೃತಿಯ ಪ್ರತೀಕಗಳು- ಶರಣ ಮಲ್ಲಿಕಾರ್ಜುನ ಕೋಳಿ
ಬೆಳಗಾವಿ - ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ರವಿವಾರದ ಸತ್ಸಂಗ ಕಾರ್ಯಕ್ರಮ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳು ಮತ್ತು ಶರಣ ಸಾಹಿತ್ಯ ಚಿಂತಕರು ಆದ ಮಲ್ಲಿಕಾರ್ಜುನ ಕೋಳಿ ಅವರಿಂದ ಶರಣ ಸಂಸ್ಕೃತಿ ಕುರಿತಾದ ಉಪನ್ಯಾಸ ಕಾರ್ಯಕ್ರಮ ಜರುಗಿತು.12 ನೇ ಶತಮಾನದ ಬಸವಣ್ಣನವರಾದಿಯಾಗಿ ಸರ್ವ ಶರಣರ ಬದುಕು ಮತ್ತು ವಚನ ಸಂದೇಶ...
Uncategorized
ಏನ ಬಂತ ಕಾಲಏನ ಬಂತ ಕಾಲ ಕೇಳ ಬದುಕೆಲ್ಲ
ಬರೀ ಗೋಳ ಗೋಳ
ಹೆಂಗ ಬದುಕಲಿ ತಿಳಿಯದಲ್ಲ
ಬದುಕೋ ದಾರಿ ನೀನೇ ಹೇಳ//ಸತ್ಯ ಮಾಯವಾಗೈತಲ್ಲ ಸುಳ್ಳಿನದೇ ಕಾಲ
ಎಲ್ಲೆಲ್ಲೂ ಪುಟಿಯುತಿದೆ ನೋವ ತುಂಬಿ ಹಾಲಾಹಲ
ಹಣದ ದಾಹ ಮೇರೆ ಮೀರಿ ಕೋಲಾಹಲ
ಮುಗುದ ಮನ ಒದ್ದಾಡತಾವ ಕೇಳ ವಿಲ ವಿಲ
ಇದ ಏನ ಕಲಿಗಾಲ ಬಂತೇನ ಕೊನೆಗಾಲ//ಕಾರ ಹೋಗತಾವ ಭರ ಭರಾ
ಕಾಲುದಾರಿ ನಡೆಯಾಂವ ಥರಥರಾ
ಮೈ...
Uncategorized
ವಿಠ್ಠಲಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೂಡಲಗಿ - ನಾಮದೇವ ಸಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದ ಸಾಧಕರಿಗೆ ವಿಠ್ಠಲಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆರಾವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಮದೇವ ಸಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದ ಸಾಧಕರಿಗೆ ರಾಜ್ಯ ಮಟ್ಟದ ವಿಠ್ಠಲಶ್ರೀ ಪ್ರಶಸ್ತಿ ನೀಡಿ ಗೌರವಿಸಲು ಅರ್ಹ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಕಲ್ಪ ಕ್ರೀಡಾ ಸಮಾಜ ಸೇವಾ...
Uncategorized
ಕೆನಡಾದಲ್ಲಿ ಅಂತ್ಯ ಸಂಸ್ಕಾರ ಅತ್ಯಂತ ದುಬಾರಿ !
ಸತ್ತವರ ಬಾಡಿ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ !ಟೊರಂಟೋ - ಜಗತ್ತಿನಲ್ಲಿ ಎಲ್ಲವೂ ದುಬಾರಿಯಾಗುತ್ತಿರಬಹುದು ಆದರೆ ಕೆನಡಾ ದೇಶದಲ್ಲಿ ಸತ್ತವರನ್ನೂ ಹೂಳಲು ತಗಲುವ ಖರ್ಚೇ ಅತ್ಯಂತ ದುಬಾರಿಯಾಗಿದ್ದು ಮೃತ ದೇಹಗಳನ್ನು ಪಡೆಯಲು ಸಂಬಂಧಿಕರು ಹಿಂದೇಟು ಹಾಕುತ್ತಿದ್ದಾರೆ.
ಇಲ್ಲಿನ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ಒಂಟಾರಿಯೋ ಪ್ರಾಂತದಲ್ಲಿ ಸತ್ತವರ ಸಂಬಂಧಿಗಳು ಪಡೆಯದೇ ಇರುವ ಮೃತ ದೇಹಗಳ ಸಂಖ್ಯೆ ೨೦೧೩ ...
Uncategorized
ಇಲ್ಲಿ ಮಳೆಯಿಂದ ಹಿಡಿದು ರಾಜಕಾರಣದವರೆಗೂ ಪ್ರತಿಯೊಂದರ ಮೇಲೂ ಜೂಜು ನಡೆಯುತ್ತದೆ.ಭಾರತದ ಅತ್ಯಂತ ಬಿಜಿಯಾಗಿರುವ ಜೂಜು ಮಾರುಕಟ್ಟೆ ಎಂದು ಕರೆಯಲ್ಲಡುವ ರಾಜಸ್ಥಾನದ ಫಲೋಡಿ ಜೂಜು ಮಾರುಕಟ್ಟೆ ಈಗ ಅತ್ಯಂತ ಸುದ್ದಿಯಲ್ಲಿದೆ. ಈ ಸಲದ ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿಯ ಪರ ಇದ್ದು ಸ್ವಲ್ಪ ಸೀಟುಗಳನ್ನು ಕಳೆದುಕೊಂಡರೂ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಈ ಸಟ್ಟಾ...
Uncategorized
ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ
ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಮತ್ತು ವಿ.ವಿ. ಸಾಲಿನಮಠ ವಿಜ್ಞಾನ ಮಹಾವಿದ್ಯಾಲಯ ಇವುಗಳ ಸಹಯೋಗದಲ್ಲಿ 22 ರಂದು ಬುಧವಾರ ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಸಾರಂಗಮಠ ಮಠದಲ್ಲಿ ಉಚಿತ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



