ನಕ್ಷತ್ರ ಮಾಲೆ: ಚಿತ್ತಾ ನಕ್ಷತ್ರ

Must Read

ಚಿತ್ತಾ ನಕ್ಷತ್ರ

🌷ಆಳುವ ಗ್ರಹ– ಮಂಗಳ

🌷ಲಿಂಗ-ಹೆಣ್ಣು

🌷ಗಣ– ರಾಕ್ಷಸ

🌷ಗುಣ-ತಮಸ್

🌷ಆಳುವ ದೇವತೆ– ವಿಶ್ವಕರ್ಮ

🌷ಪ್ರಾಣಿ– ಹೆಣ್ಣು ಹುಲಿ

🌷ಭಾರತೀಯ ರಾಶಿಚಕ್ರ – 23 ° 20 ಕನ್ಯಾ – 6° 40 ತುಲಾ

🌷ಚಿತ್ತ ನಕ್ಷತ್ರ ‘ಅವಕಾಶದ ನಕ್ಷತ್ರ’.

🍀ಇಪ್ಪತ್ತೇಳು ನಕ್ಷತ್ರಗಳಲ್ಲಿ ಚಿತ್ತ ನಕ್ಷತ್ರವು ಹದಿನಾಲ್ಕನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಮಂಗಳಗ್ರಹವಾಗಿದೆ. ಚಿತ್ತ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳ ಸ್ವಭಾವದಲ್ಲಿ ಮಂಗಳ ಗ್ರಹದ ಪ್ರಭಾವ ನೋಡಬಹುದಾಗಿದೆ. ಖಾಸಗಿ ವ್ಯಕ್ತಿಗಳ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಲು ಬಯಸುತ್ತಾರೆ.

🍀ಸಮಾಜದ ಹಿತಕ್ಕಾಗಿ ಕೆಲಸ ಮಾಡುವುದು ಇವರ ಅಭಿರುಚಿಯಾಗಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಕಠಿಣ ಸಮಸ್ಯೆಗಳು ಎದುರಾದರೂ ಗಾಬರಿಗೊಳ್ಳದೆ ಸಮಾಧಾನದಿಂದ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಪರಿಶ್ರಮ ಮತ್ತು ಧೈರ್ಯವೇ ಇವರ ಸಾಧನವಾಗಿರುತ್ತದೆ. ಚಿತ್ತ ನಕ್ಷತ್ರದಲ್ಲಿ ಜನಿಸಿದವರು ಇತರರ ಸಹಾಯಕ್ಕೆ ಸದಾ ಸಿದ್ಧರಿರುತ್ತಾರೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group