spot_img
spot_img

ನಿಪ್ಪಾಣಿ ಮ್ಯಾಗ್ನಂ ಚಿತ್ರಮಂದಿರದಲ್ಲಿ ವಿರಾಟಪೂರ ವಿರಾಗಿ ಚಲನಚಿತ್ರಕ್ಕೆ ಚಾಲನೆ

Must Read

- Advertisement -

ನಿಪ್ಪಾಣಿ: ನಗರದ ಮ್ಯಾಗ್ನಂ ಚಿತ್ರಮಂದಿರದಲ್ಲಿ ಸಮಾಜದ ಸಂಜೀವಿನಿ ಕಾರಣಿಕ ಯುಗಪುರುಷ ಲಿಂ. ಹಾನಗಲ್ ಗುರು ಕುಮಾರೇಶ್ವರ ಶಿವಯೋಗಿಗಳ ಜೀವನಾಧಾರಿತ ಚಲನಚಿತ್ರ ವಿರಾಟಪೂರ ವಿರಾಗಿ ಚಲನಚಿತ್ರಕ್ಕೆ  ಖಡಕಲಾಟ ಅಪ್ಪನವರು ಚಾಲನೆ ನೀಡಿದರು.

ಕುಮಾರೇಶ್ವರ ವಿರಕ್ತಮಠದ ಒಡೆಯರಾದ ಶ್ರೀ ಮ ನಿ ಪ್ರ ಸ್ವ ಶಿವಬಸವ ಮಹಾಸ್ವಾಮಿಗಳು, ಹುಕ್ಕೇರಿ ಹಿರೇಮಠದಷ ಬ್ರ ಚಂದ್ರಶೇಖರ ಶಿವಾಚಾರ್ಯರು, ಯರನಾಳದ ಪ ಪೂ ಬ್ರಹ್ಮಾನಂದ ಅಜ್ಜನವರು ಚಲನಚಿತ್ರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿ ಪ್ರಸಾದ್ ಜೊಲ್ಲೆ, ನಗರಾಧ್ಯಕ್ಷ  ಜಯವಂತ ಭಾಟಲೆ,ಸಭಾಪತಿ ರಾಜು ಗುಂದೇಶಾ, ನಗರಸೇವಕರಾದ ದೀಪಕ ಪಾಟೀಲ ಸಹಿತ, ವೀರಶೈವ ಮಹಾಸಭಾ ಸದಸ್ಯರು ಖಡಕಲಾಟ ಆಡಿ ಬೆನಾಡಿ 108 ವೈದಿಕ ಪಾಠಶಾಲೆ ವಿದ್ಯಾರ್ಥಿಗಳು ಸದ್ಭಕ್ತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group