spot_img
spot_img

ವಿವಿಧ ಕಾಮಗಾರಿಗೆ ಚಾಲನೆ

Must Read

ಸಿಂದಗಿ: ಪಟ್ಟಣದ 11 ವಾರ್ಡಿನಲಿರುವ ಶಾಂತೇಶ್ವರ ಮಠದ (ಊರಿನ ಮಠ) ಹಿಂಬಾಗದಲ್ಲಿರುವ ಬಾಲಕಿಯರ ಹಾಸ್ಟೆಲ್ ಹತ್ತಿರದಲ್ಲಿ ಸನ್ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ರೂ. 2.50 ಲಕ್ಷ ರೂ ಮೊತ್ತದಲ್ಲಿ ಬೊರ್  ವೆಲ್ ಕೊರೆದು ವಿದ್ಯುತ್ ಮೋಟಾರ ಹಾಕಿ ಜೆ.ಐ. ಪೈಪಲೈನ್ ಅಳವಡಿಸುವುದು ಮತ್ತು ನ್ಯೂ ಹಂಚನಾಳ ಜುವೆಲರ್ಸ ದಿಂದ ದಸ್ಮಾರವರ ಮನೆಯವರೆಗೆ ರೂ. 4 ಲಕ್ಷ  ಮೊತ್ತದಲ್ಲಿ ವಾಕಿಂಗ್ ಟೈಲ್ಸ್ ಹಾಕುವ ಕಾಮಗಾರಿಗೆ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ನೀಲಪ್ಪ ಬಳಗಾನೂರ,ಪುರಸಭೆ ಸದಸ್ಯರ ಪ್ರತಿನಿಧಿ ಗಿರೀಶ ನಾಗೂರ, ಶ್ರೀಶೈಲ ದಸ್ಕಾ, ರಾಜಶೇಖರ ಜೋಗುರು, ಶಾಂತಪ್ಪ ಕಕ್ಕಳಮೇಲಿ, ವಿಲಾಸ್ ಬಂದೆ, ಶಿವಾನಂದ ಬಂದೆ, ಸಿದ್ದಲಿಂಗ ಪತ್ತಾರ, ಪ್ರತಿಭಾ ಚಳ್ಳಗಿ, ಬಸು ಸಜ್ಜನ ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೌಜಲಗಿ ಹೊಸ ತಾಲೂಕು ರಚನೆಗೆ ಸಂಪೂರ್ಣ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ

ಎಲ್ಲರೂ ಸೇರಿ ಒಗ್ಗಟ್ಟಾಗಿ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಲು ಪ್ರಯತ್ನಿಸೋಣ ಕೌಜಲಗಿ(ತಾ.ಗೋಕಾಕ): ಕೌಜಲಗಿ ಹೊಸ ತಾಲೂಕು ರಚನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಅರಭಾವಿ ಶಾಸಕ, ಕೆಎಮ್‍ಎಫ್...
- Advertisement -

More Articles Like This

- Advertisement -
close
error: Content is protected !!