- Advertisement -
ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಕಾಲೇಜಿನಲ್ಲಿಂದು (ಮೇ 29) ಕರ್ನಾಟಕ ವಿಧಾನ ಪರಿಷತ್ ಚುನಾವಣೆಗಾಗಿ ದಕ್ಷ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಹಾಗೂ ಜಾತ್ಯತೀತ ಜನತಾ ದಳದ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅವರ ಪರವಾಗಿ ಮತ ಯಾಚಿಸಲಾಯಿತು.
ಕೆ.ಆರ್.ಕ್ಷೇತ್ರದ ಜಾತ್ಯತೀತ ಜನತಾ ದಳದ ಅಧ್ಯಕ್ಷ ಬಿ.ಜಿ.ಸಂತೋಷ್, ಕಾರ್ಯಾದ್ಯಕ್ಷ ಎಸ್.ಪ್ರಕಾಶ್ ಪ್ರಿಯದರ್ಶನ್, ಮುಖಂಡರಾದ ಆರ್.ಎ.ರಾಧಾಕೃಷ್ಣ, ಸುರೇಶ್, ಯದುನಂದನ್, ರವಿ, ಪ್ರದೀಪ್‍ಕುಮಾರ್, ಶಿವಪ್ರಸಾದ್, ರಾಘವೇಂದ್ರ ಅವರೆಲ್ಲ ಇದ್ದರು.