ಕಸಾಪದಿಂದ ಮುಖ್ಯಾಧಿಕಾರಿಗೆ ಸನ್ಮಾನ

Must Read

ಮೂಡಲಗಿ –  ಪುರಸಭೆಗೆ ನೂತನ ಮುಖ್ಯಾಧಿಕಾರಿಗಳಾಗಿ ಆಗಮಿಸಿರುವ ತುಕಾರಾಮ ಮಾದರ ರವರಿಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ  ಮುಖ್ಯಾಧಿಕಾರಿಯೊಡನೆ ಕನ್ನಡಪರ ಕಾರ್ಯಕ್ರಮಗಳ ಹಾಗೂ ಕನ್ನಡ ಭವನಕ್ಕೆ ನಿವೇಶನ ಒದಗಿಸುವದರ ಕುರಿತು ಚರ್ಚಿಸಲಾಯಿತು.

ಕ ಸಾ ಪ ತಾಲೂಕಾ ಅಧ್ಯಕ್ಷರಾದ ಡಾ. ಸಂಜಯ ಆ. ಶಿಂದಿಹಟ್ಟಿ, ಕಾರ್ಯದರ್ಶಿಗಳಾದ ಎ ಎಚ್ ವಂಟಗುಡಿ , ಬಿ ಆರ್ ತರಕಾರ ಹಾಗೂ ಆರೋಗ್ಯ ನಿರೀಕ್ಷಕರಾದ ಚಿದಾನಂದ ಮುಗಳಖೋಡ ಉಪಸ್ಥಿತರಿದ್ದರು.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group