ಮಂಡ್ಯದ ಕದಂಬವಾಣಿ ದಿನಪತ್ರಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಭಾಗವಹಿಸುವವರು ದಿ. ನವಂಬರ್ ೧೦ ನೇ ತಾರೀಖು ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.
ಅನಂತರಾಜು ಗೊರೂರು ಹಾಸನ ಜಿಲ್ಲೆಯವರು
ಇವರಲ್ಲಿ ನೋಂದಣಿ ಮಾಡಿಸಬೇಕು
ದೂರವಾಣಿ ಸಂಖ್ಯೆ 9449462879.
ಜಿ ಕೆ ಬಸವರಾಜ ಜಯಪುರ ಮಂಡ್ಯ, ದೂರವಾಣಿ ಸಂಖ್ಯೆ 7353564902
ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯವರು ಇವರಲ್ಲಿ ಹೆಸರು ನೋಂದಣಿ ಮಾಡಿಸಬೇಕು ಎಂದು
ಮನವಿ ಮಾಡಲಾಗಿದೆ.
ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು
ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ಪಡೆದವರಿಗೆ ಸನ್ಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಿ ಸ್ವಾಗತಿಸಲಾಗುವುದು
ಕವಿತೆಯ ವಿಷಯ ಪ್ರಸ್ತುತ ಕನ್ನಡ ಮತ್ತು ಕನ್ನಡಿಗರ ಸ್ಥಿತಿಯ ಬಗ್ಗೆ ಕವನ ವಾಚನ ಸಮಯ 3 ನಿಮಿಷ
ತೀಫು೯ಗಾರರಿಂದ ಫಲಿತಾಂಶ ಪ್ರಕಟ ಮಾಡಲಾಗುವುದು.
ಹೇಮಂತ್ ರಾಜ್ ಮಂಡ್ಯ.
ಸಂಪಾದಕ
ಕದಂಬವಾಣಿ ಪತ್ರಿಕೆ
ನವೆಂಬರ್ 13 ಗುರುವಾರ ಬೆಳಿಗ್ಗೆ 10 ಗಂಟೆಗೆ
ಸ್ಥಳ: ಶ್ರೀ ಕ್ಷೇತ್ರ ಚಂದ್ರವನ ಶ್ರೀರಂಗಪಟ್ಟಣ ಪೂರ್ವ ವಾಹಿನಿ
ಪಶ್ಚಿಮವಾಹಿನಿ ಹತ್ತಿರ ಶ್ರೀರಂಗಪಟ್ಟಣ
ಕನಾ೯ಟಕ ಸಾರಿಗೆ ನಿಲ್ದಾಣ ಬಸ್ ಇಳಿದು ಪಾಲಹಳ್ಳಿ ಗೆ ಹೋಗುವ ಬಸ್ ಹತ್ತಿ ಇಳಿಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

