ಬೀದರ್ ಪೊಲೀಸರ ಕಾರ್ಯಾಚರಣೆ; ಎಸ್ಡಿಪಿಐ ಕಾರ್ಯದರ್ಶಿ ಪಿಎಫ್ಐ ಅಧ್ಯಕ್ಷರ ಮನೆ ಮೇಲೆ ದಾಳಿ

Must Read

ಬೀದರ – ಎಸ್ಡಿಪಿಐ ಕಾರ್ಯದರ್ಶಿ ಶೇಕ್ ಮಕ್ಸೋದ ಹಾಗೂ ಪಿಎಫ್ಐ ಅಬ್ದುಲ್ ಕರೀಮ್ ಹಿನ್ನೆಲೆಯನ್ನು ನೋಡಿದರೆ ಭಯಂಕರ ಸ್ಫೋಟಕ ಮಾಹಿತಿ ಪೊಲೀಸರಿಗೆ ದೊರೆತಿದೆ
ಶೇಕ್ ಮಕ್ಸೋದ ಹಾಗೂ ಅಬ್ದುಲ್ ಕರೀಮ್ ಎರಡು ವರ್ಷಗಳಿಂದ ಸಿ.ಎ.ಎ ಹಾಗು ಎನ್ ಆರ್ ಸಿ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಭಾರತ ಸರ್ಕಾರದ ನ್ಯಾಯಿಕ  ಸಂಸ್ಥೆಗಳಾದ ಸುಪ್ರೀಂ ಕೋರ್ಟ್ ಹಾಗು ಹೈಕೋರ್ಟ್ ತೀರ್ಪಿನ ವಿರುದ್ಧ ಕೆಲಸ ಮಾಡುತ್ತಿದ್ದರು.

ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ಇವರಿಬ್ಬರದು.

ಹಿಂದೂ ಧರ್ಮದ ವಿರುದ್ಧ ಪ್ರಚಾರ ಕಾರ್ಯ ಹಾಗೂ ತನ್ನ ಕೋಮಿನವರನ್ನು ಎತ್ತಿ ಕಟ್ಟುವ ಕೆಲಸವನ್ನೂ ಈ ಶೇಕ್ ಮಕ್ಸೂದ ಹಾಗೂ ಅಬ್ದುಲ್ ಕರೀಮ್  ಮಾಡುತ್ತಿದ್ದರೆಂಬ ಭಯಾನಕ ಮಾಹಿತಿ ಪೊಲೀಸರಿಗೆ ದೊರೆತಿದ್ದು ಹುಮನಾಬಾದ್ ಪಟ್ಟಣದಲ್ಲಿರುವ ಇಬ್ಬರನ್ನೂ ತಡರಾತ್ರಿ ಮನೆಗಳ ಮೇಲೆ ದಾಳಿ ಮಾಡಿ ಪೊಲೀಸರು ಬಂಧಿಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group