- Advertisement -
ಶ್ರೀ ರಾಮಚಂದ್ರರ ಆಗಮೋತ್ಸವದ ಅಂಗವಾಗಿ
ದಶರಥ ನಂದನ ಶ್ರೀ ರಾಮರ ಚರಣಾರವಿಂದಕ್ಕೆ
ಶರಷಟ್ಪದಿ ಪದ ಕುಸುಮದರ್ಪಣೆ
- Advertisement -
🌹🌹🌹🌹🌹🌹🌹🌹🌹🌹🌹
ರಾಮನ ಒಲುಮೆಯ
ನಾಮದ ಜಪದಲಿ
- Advertisement -
ಎಮ್ಮಘವಕಳೆದು ಪಾವನ ಪ/
ರಮದಲಿ ಶಾಂತಿಯ
ಸುಮ್ಮನೆ ಮತಿಯಲಿ
ಜುಮ್ಮನೆ ಕಾಣುವೆ ಕಾಂತಿಯನು /
ಮೂರೆರಡು ಶತಕ
ಬಾರಿಸಿತು ಜಯವ
ಮರೆಸುತ ಕಲುಷವ ಬಾಳಿನಲೀ /
ಹರಿಸುತ ತಿಳಿಸುತ
ಸಾರುತ ಜಗದೊಳು
ಹರುಷದಿ ಇಹಪರ ಸುಖದಲೀ/
ನೀತಿಯ ರೂಪವ
ರೀತಿಯ ಭಾವವ
ಸಂತತ ಜಪಿಸೋ ರಾಮರಾ /
ಅಂತಕರಣದೊಳು
ಕಂತೆಗಳಕಳೆದು
ಶಾಂತಿಯ ಪ್ರಿಯಕೃಷ್ಣ ನಾ /
ಪ್ರಿಯಾ ಪ್ರಾಣೇಶ ಹರಿದಾಸ. ವಿಜಯಪುರ