spot_img
spot_img

ಹನಿಗವನಗಳು

Must Read

spot_img
- Advertisement -

ನಾಲ್ಕು ಮಳೆ ಹನಿಗಳು

೧. ಮಳೆ ಬರಲೆಂದು
ನಮ್ಮೂರ ಮಂದಿ
ಕಡಿದರು ಮಾರಿಗೆ ನೂರಾರು
ಕುರಿ ಕೋಳಿ ಹಂದಿ
ಹರಿದ ರಕ್ತ ನೋಡಿ
ಸುರಿಸಿದ ಮಳೆರಾಯ
ಕಣ್ಣೀರ ಕೋಡಿ.

೨. ನಮ್ಮೂರ ಕೆರೆಗೆ
ಮಳೆಯ ಹನಿ-
ಗಳು ಸೇರಿ
ತುಂಬಿದ ಒಡಲಲ್ಲಿ
ನವ ಮಾಸಗಳ ಸಿರಿ.!

- Advertisement -

೩. ಹನಿಮೂನ್
ನನಗೆ ಸಿಹಿಯಲ್ಲ
ಏಕೆಂದರೆ ನಮ್ಮೂರ ಕೆರೆ
ಬಾವಿಯಲ್ಲಿ ಹನಿ ನೀರಿಲ್ಲ
ಅದಕ್ಕೆ ಮಳೆರಾಯ
ಇಳೆಗೆ ಇಳಿಯೋ ಮಹಾರಾಯ

೪.ಆತ ಭಯಂಕರ
ಪತ್ತೇದಾರಿ ಕಾದಂಬರಿ
ಬರೆದಿದ್ದ ರಾತ್ರಿ
ಬರೇ ಗುಡುಗು ಮಳೆ
ಮಿಂಚಿಗೆ ಬೆದರಿದ್ದ..!

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಅಮಾನವೀಯ – ಶರಣು ಶಿಂಧೆ

ಸಿಂದಗಿ - ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಇಟ್ಟಂಗಿ ಭಟ್ಟಿಯ ಕೂಲಿ ಕಾರ್ಮಿಕರ ಮೇಲೆ ಅಮಾನವೀಯವಾಗಿ ಹಿಂಸೆ ಮಾಡಿರುವ ಕೃತ್ಯ ಸಮಾಜ ವಿರೋಧಿಯಾಗಿದೆ. ಕೂಲಿ ಕಾರ್ಮಿಕರ ಮೇಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group