spot_img
spot_img

ಲಿಂಗಾಯತ ಸಂಘಟನೆಯಿಂದ ವಾರದ ಪ್ರಾರ್ಥನೆ

Must Read

- Advertisement -

ಬೆಳಗಾವಿ – ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ ೦೧. ೧೨. ೨೦೨೪ರಂದು ವಾರದ ಸಾಮೂಹಿಕ ಪ್ರಾರ್ಥನೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.

ಡಾಕ್ಟರ್ ಪ್ರಸಾದ ಎಂ ಆರ್ ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿ ಅಕ್ಕ ಮಹಾದೇವಿ ಅರಳಿ ಅವರು ಪ್ರಾಥ೯ನೆ ನಡಿಸಿಕೊಟ್ಟರು. ಬಿ.ಪಿ.ಜೇವಣಿ. ಸುರೇಶ ನರಗುಂದ, ಸುವಣಾ೯ ಗುಡಸ, ಜಯಶ್ರೀ ಚಾವಲಗಿ, ಮಂಜುಳಾ ದೇಯಣ್ಣವರ, ಶಂಕರ ಗುಡಸ, ಅಕ್ಕನ್ನವರ ಸದಾಶಿವ ದೇವರಮನಿ, ವಿ ಕೆ ಪಾಟೀಲ, ಶರಣ ಶರಣೆಯರು ವಚನ ಹೇಳಿದರು.

ಗೀತಾ ರಾಜಶೇಖರ ಅಂಗಡಿ, ಅವರು ದಾಸೋಹ ಸೇವೆ ಗೖೆದರು, ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸಂಗಮೇಶ ಅರಳಿ ನಿರೂಪಿಸಿದರು. ಯಶೋದಾ ಆರೋಗ್ಯ ಆಸ್ಪತ್ರೆಯ ಸಾವ೯ನಿಕ ಸoಪ೯ಕಾಧಿಕಾರಿ ಅರವಿಂದ, ಡಾ.ಮಾಲತೇಶ,ಡಾ.ಆಸೀಮ, ಈಕೊ ಟೆಕ್ನಿಸಿಯನ ಶರಣೆ ಲೀನಾ, ರಕ್ತ ಪರೀಕ್ಷಕ ಅಬ್ದುಲ್ ಇವರೆಲ್ಲರೊ ಸೇರಿ ಸುಮಾರು 64 ಜನರಿಗೆ ರಕ್ತ, ಬಿಪಿ, ಈಸಿಜಿ,ಪರೀಕ್ಷಿಸಿ ಸೊಕ್ತ ಸಲಹೆಗಳನ್ನು ನೀಡಿದರು, ಶಿವಾನಂದ ಲಾಳಸಂಗಿ ಮಹಾಂತೇಶ ಮೆಣಸಿನಕಾಯಿ, ಲಕ್ಷೀಕಾಂತ ಗುರವ, ಗುರುಸಿದ್ದಪ್ಪ ರೇವಣ್ಣವರ ಉಣಕಲ್, ಪೊಜಾರ, ಬಸವರಾಜ ಬಿಜರಗಿ, ಬಸವರಾಜ ಕರಡಿಮಠ, ಮಹಾದೇವಿ ಕೆಂಪಿಗೌಡ್ರ, ರವಿ ಹುಬ್ಬಳ್ಳಿ, ಅನೀಲ ರಗಶೆಟ್ಟಿ, ಶಾಂತಾ ತಿಗಡಿ, ಶಾಂತಾ ಕಂಬಿ, ರುದ್ರಮ್ಮಾ ಅಕ್ಕನ್ಞವರ, ಶರಣ ಶರಣೆಯರು ಉಪಸ್ಥಿತರಿದ್ದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group