spot_img
spot_img

ಭಕ್ತಿಗೀತೆ: ನರಸಿಂಹ

Must Read

- Advertisement -

ನರಸಿಂಹ

ನಮೋ ನಮೋ ನರಸಿಂಹ

ನಮ್ಮ ಸಲವೊ ನರಸಿಂಹ
ಬವಣೆ ನೀಗೊ ನರಸಿಂಹ
ಶರಣು ಬಂದೆ ನರಸಿಂಹ||

ದೀನ ನಾನು ನರಸಿಂಹ
ಮಾನ ಕಾಯೊ ನರಸಿಂಹ
ನಾಮ ನುಡಿವೆ ನರಸಿಂಹ
ಮೇಘ ಶಾಮ ನರಸಿಂಹ||

- Advertisement -

ಭಕ್ತ ಪ್ರೀಯ ನರಸಿಂಹ
ಶಕ್ತಗೊಳಿಸೊ ನರಸಿಂಹ
ಯುಕ್ತಿ ತಾರೊ ನರಸಿಂಹ
ಮುಕ್ತಿ ನೀಡೊ ನರಸಿಂಹ||

ಕಮಲ ನಯನ ನರಸಿಂಹ
ವಿಮಲ ವದನ ನರಸಿಂಹ
ಲಕುಮಿ ರಮಣ ನರಸಿಂಹ
ನಮಿಪೆ ನಿತ್ಯ ನರಸಿಂಹ ||

ಬಾಳು ಗೋಳು ನರಸಿಂಹ
ಪಾರು ಮಾಡೊ ನರಸಿಂಹ
ಕರುಣೆ ತೋರೊ ನರಸಿಂಹ
ಚರಣ ಬಿಡೆನು ನರಸಿಂಹ||

- Advertisement -

ಶ್ರೀ ಈರಪ್ಪ ಬಿಜಲಿ

- Advertisement -

1 COMMENT

  1. ಭಕ್ತಿಗೀತೆ ಪ್ರಕಟ ಮಾಡಿದಕ್ಕಾಗಿ ಸಂಪಾದಕರಿಗೆ , ಹೃತ್ಪೂರ್ವಕವಾದ ಧನ್ಯವಾದಗಳು👏ಸರ 🙏🙏🙏🙏

Comments are closed.

- Advertisement -

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -

More Articles Like This

- Advertisement -
close
error: Content is protected !!
Join WhatsApp Group