spot_img
spot_img

ಬೀದರನಲ್ಲಿ ನಗದು ಹಾಗೂ ಬೆಳ್ಳಿ ನಾಣ್ಯ ವಶ

Must Read

- Advertisement -

ಬೀದರ – ಬೀದರನಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 18 ಲಕ್ಷ ರೂ. ನಗದು ಹಾಗೂ 6 ಲಕ್ಷ ಮೌಲ್ಯದ ಬೆಳ್ಳಿ ನಾಣ್ಯಗಳನ್ನು ಜಪ್ತಿ ಮಾಡಲಾಗಿದೆ.

ತೆಲಂಗಾಣ ಗಡಿ ಯ ಶಾಪೂರ ಚೆಕ್ ಪೊಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ 18 ಲಕ್ಷ ರೂಪಾಯಿ ಹಣ ಹಾಗೂ 5 ಗ್ರಾಂನ 1250 ಬೆಳ್ಳಿ ಕಾಯಿನ್ ಹಾಗೂ 1 ಗ್ರಾಂನ 1000 ಬೆಳ್ಳಿ ಕಾಯಿನ್ ಗಳು ಹೈದ್ರಾಬಾದ್ ನಿಂದ ಬೀದರ್ ಗೆ ಬರುತ್ತಿದ್ದ ಕಾರಿನಲ್ಲಿ  ಪತ್ತೆಯಾಗಿವೆ.

ಈ ಎಲ್ಲದರ ಜೊತೆಗೆ ಕಾರನ್ನೂ ಕೂಡ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


- Advertisement -

ವರದಿ : ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಜಲ ಜೀವನ ಮಿಷನ್ ಅಡಿಯಲ್ಲಿ ಕಲ್ಯಾಣಿ ಪುನಶ್ಚೇತನ

ಮೂಡಲಗಿ: ಜಿಲ್ಲಾ ಪಂಚಾಯತ್ ಬೆಳಗಾವಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ, ತಾಲೂಕು ಪಂಚಾಯತ್ ಮೂಡಲಗಿ, ಗ್ರಾಮ ಪಂಚಾಯತ್ ಯಾದವಾಡ ಹಾಗೂ ಅನುಷ್ಠಾನ ಬೆಂಬಲ...
- Advertisement -

More Articles Like This

- Advertisement -
close
error: Content is protected !!
Join WhatsApp Group