- Advertisement -
ಸಿಂದಗಿ: 2020/21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಪದವಿ ಪೂರ್ವ ಕಾಲೇಜಿನ ಫಲಿತಾಂಶವು ಪ್ರಕಟವಾಗಿದ್ದು ಶೇ% 100 ಕ್ಕೆ 100ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಟಿ.ಎನ್.ಲಮಾಣಿ ತಿಳಿಸಿದ್ದಾರೆ.
- ನಸರೀನ್ ಮುಡ್ಡಿ 545(90.83%)
- ಅಶ್ವಿನಿ ಪ್ರೇಮನಗೌಡ 545(90,83%) ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡರೆ
- ಬಿಸ್ಮಿಲ್ಲಾ ಮುಲ್ಲಾ 518(86,33%) ದ್ವಿತೀಯ ಹಾಗೂ
- ಸಿದ್ದಣ್ಣ ಬಿರಾದಾರ 514(85.66%) ತೃತೀಯ ಸ್ಥಾನ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಆಡಳಿತ ಮಂಡಳಿಯ ಚೇರಮನ್ ಬಿ.ಆಯ್.ಮಸಳಿ ಗೌರವ ಕಾರ್ಯದರ್ಶಿ ಎಂ.ಎಸ್.ಪಾಟೀ;ಲ, ವೈಸ್ ಚೇರಮನ್ ಎಂ.ಜಿ.ಮಂದೇವಾಲಿ, ಮತ್ತು ಸಂಸ್ಥೆಯ ನಿರ್ದೇಶಕರುಗಳಾದ ವೀರನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಶಿವಪ್ಪ ಸಿಂಗಾಡಿ, ಸಿಬ್ಬಂದಿ ಬಿ.ಎಸ್.ಪಾಟೀಲ, ವ್ಹಿ.ಸಿ.ಗೋಲಾ, ಪದವಿ ಪದವಿಪೂರ್ವ ಹಾಗೂ ಪ್ರೌಢ ಶಾಲಾ ವಿಭಾಗದ ಸಮಸ್ತ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.