ಮೂಡಲಗಿ : ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ರೈತ ಸಮುದಾಯ ಹೊರಬಂದು, ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕೆಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗಾಧಿಕಾರಿ ಆರ್.ವಿ. ಕುಲಕರ್ಣಿ ಹೇಳಿದರು.
ಸಮೀಪದ ಹಳ್ಳೂರ ಗ್ರಾಮದ ಬಸವನಗರ ತೋಟದಲ್ಲಿ ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿಗಳು ಹಮ್ಮಿಕೊಳ್ಳಲಾದ " ಆಧುನಿಕ ತಂತ್ರಜ್ಞಾನ ಬಳಸಿ ಅಧಿಕ...
ಬರ್ನಾರ್ಡ್ ಲಾವೆಸ್ ಎಂಬ ಹೆಸರಿನ ಈ ವ್ಯಕ್ತಿ ಸನ್ 1958 ರಿಂದ ಅನಾರೋಗ್ಯವೆಂದು ಒಂದೇ ಒಂದು ದಿನ ರಜೆ ಹಾಕಿಲ್ಲ ! ಅಂದರೆ ಕಳೆದ ಎಪ್ಪತ್ತು ವರ್ಷಗಳಿಂದ ಈತ ಆಸ್ಪತ್ರೆಗೆ ಹೋಗಿಯೇ ಇಲ್ಲ. 18 ವರ್ಷದವನಿದ್ದಾಗ ಫಿಟ್ನೆಸ್ ಟೆಸ್ಟ್ ಗೆ ಅಂತ ಹೋಗಿದ್ದೇ ಕೊನೆ. ಆಮೇಲೆ ಬರ್ನಾರ್ಡ್ ದವಾಖಾನೆಯ ಕಡೆಗೆ ಮುಖ ಹಾಕಿಲ್ಲ.
ತನ್ನ ಈ...
...ಕಟು ವಾಸ್ತವ....
ಗಾಂಧಿ ತತ್ವವನ್ನು
ನಾವು ಪಾಲಿಸುತ್ತಿದ್ದೇವೆ,
ರಸ್ತೆಗೆ, ಉದ್ಯಾನವನಕೆ
ಗಾಂಧಿ ಹೆಸರು ಕೊಟ್ಟಿದ್ದೇವೆ,
ಗಾಂಧಿ ತತ್ವಗಳ ಜೊತೆ
ಅವರ ಭಾವಚಿತ್ರಕೆ ಫ್ರೇಂ ಹಾಕಿ,
ಮೊಳೆ ಹೊಡೆದು ಗೋಡೆಗೆ ನೇತುಹಾಕಿದ್ದೇವೆ !!!
.........ಆದರ್ಶ ಭಾರತ........
'ಆದರ್ಶ ಭಾರತ 'ಕಟ್ಟೋಣವೆಂದು
ಕಂಡಕಂಡಲ್ಲಿ ಭಾಷಣ ಬಿಗಿಯುವ
ಖಾದಿ ತೊಟ್ಟ ವೀರರೇ
ನಿಮ್ಮ ಸಂತಾನವನ್ನು
ಹಣ,ಡ್ರಗ್ಸ್, ಮೋಜಿನಿಂದ ದೂರವಿಡಿ,
ಆದರ್ಶ ಭಾರತ ತಾನೇ ನಿರ್ಮಾಣವಾಗುತ್ತದೆ.
.........ಕಪ್ಪೆಗಳು.........
ಕಪ್ಪೆಗಳು , ಇವು ಕಪ್ಪೆಗಳು
ತಾವೂ ಮೇಲೆ ಬರವು,
ಇನ್ನೊಬ್ಬರನೂ ಮೇಲೆ ಬಿಡೆವು,
ಅದರ ಕಾಲ ಇದು,ಇದರ ಬಾಲ...
..ದಾರಿ ಯಾವುದಾದರೇನು!!!...
ದಾರಿ ಯಾವುದಾದರೇನು ?
ತಲುಪುವ ಗುರಿ ನಿಶ್ಚಿತವಿರಲಿ,
ನಿನ್ನ ಗುರಿ ಅಭ್ಯುದಯದತ್ತ ಸಾಗುತಿರಲಿ,
ಗುರಿ ತಲುಪಲು ಏಕಾಗ್ರತೆಯ ಅರಿವಿರಲಿ,
ನಿನ್ನ ದಾರಿಯ ಪಥಿಕ ನೀನೆ,
ನಿನ್ನ ಸಮಾಜದ ನಿರ್ಮಾತೃ ನೀನೆ !!
ಈ ದಾರಿ ಇಂದು ನಿನ್ನೆಯದಲ್ಲ,
ಗಾಳಿ ,ಬೆಳಕು ಜನಿಸಿದಾಗ,
ಮಾನವ ಪ್ರಾಣಿಯ ಉಗಮವಾದಾಗ,
ದಾರಿ ತನ್ನಂತೆ ತಾನೇ ರೂಪುಗೊಂಡಿದ್ದು...
ದಿಗಂಬರನಾಗಿದ್ದ ಮಾನವ
ಮರದ ತೊಗಟೆ ,ಎಲೆಗಳ ಸುತ್ತಿ
ಬೆತ್ತಲೆ ದೇಹ ಮುಚ್ಚಿಕೊಂಡಿದ್ದು,
ಕಲ್ಲುಗಳ ಚಚ್ಚಿ ಬೆಂಕಿಯ ಹಚ್ಚಿ ದ್ದು,
ಕಾಡುಗೆಣಸು,ಮಾಂಸಗಳ...
ನಮಗೆ ಆರೋಗ್ಯ ನೀಡುವ ಹಣ್ಣುಗಳು ಪೈಕಿ ಪಪ್ಪಾಯಿ ಹಣ್ಣು ಪ್ರಮುಖವಾದದ್ದು. ಪಪ್ಪಾಯಿ ಹಣ್ಣಿನಿಂದ ಅನೇಕ ಪ್ರಯೋಜನಗಳಿವೆ.
ಇದು ಸೋಂಕು ಕಳೆಯಲು ಉಪಯುಕ್ತ, ಪಪ್ಪಾಯಿ ಹಣ್ಣಿನ ತಿರುಳಿನಿಂದ ಫೇಸ್ ವಾಷ್ ಮಾಡಬಹುದು. ಬೇಡದ ಗರ್ಭ ನಿವಾರಣೆಗೆ ಹಸಿ ಪಪ್ಪಾಯಿ ಸೇವಿಸಬಹುದು ಎನ್ನುತ್ತಾರೆ. ತುಂಬಾ ರುಚಿಕರವಾಗಿರುವ ಈ ಹಣ್ಣನ್ನು ಮಕ್ಕಳಾದಿಯಾಗಿ ಎಲ್ಲರೂ ಇಷ್ಟಪಡುತ್ತಾರೆ.
ಪಪ್ಪಾಯ ಎಲೆಯೂ ಕೂಡ ಡೆಂಗ್ಯೂ ಜ್ವರದಲ್ಲಿ...
ಮುಂಬೈ - ಮಹಾರಾಷ್ಟ್ರದ ಶಿವಸೇನೆಯ ದರ್ಪದ ಸಂಕೇತವಾಗಿ ಬಿಎಂಸಿ ಯಿಂದ ಕೆಡವಲ್ಪಟ್ಟ ಕಟ್ಟಡವನ್ನು ಮರು ನಿರ್ಮಾಣ ಮಾಡಲು ತನ್ನಲ್ಲಿ ಹಣವಿಲ್ಲ ಅದರಲ್ಲೇ ತಾನು ಕೆಲಸ ಮಾಡುವುದಾಗಿ ಖ್ಯಾತ ಬಾಲಿವುಡ್ ನಟಿ ಕಂಗಣಾ ರಾಣಾವತ್ ಹೇಳಿದ್ದಾರೆ.
ಸತ್ಯ ಮಾತನಾಡಿದ್ದಕ್ಕಾಗಿ ಶಿವಸೇನೆಯ ವರಿಂದ ಸಿಕ್ಕ ಬಳುವಳಿಯಾಗಿ ಆ ಕಟ್ಟಡ ಹಾಗೆಯೇ ಇರಬೇಕು ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಮಾರ್ಚ್ ತಿಂಗಳಿನಿಂದ...
ಬೆಂಗಳೂರು - ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಮೂತ್ರ ಪರೀಕ್ಷೆಗೆಂದು ಕೇಳಲಾದ ಮೂತ್ರದಲ್ಲಿ ನೀರು ಕೂಡಿಸಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದಾಳೆಂದು ಸಿಸಿಬಿ ಅಧಿಕಾರಿಗಳು ಆರೋಪಿಸಿದ್ದಾರೆ.
ಸೆ. 4 ರಂದು ಅರೆಸ್ಟ್ ಆಗಿದ್ದ ರಾಗಿಣಿಯ ಡೋಪಿಂಗ್ ಟೆಸ್ಟ್ ಮಾಡಲು ಮೂತ್ರ ಹಾಗೂ ಕೂದಲ ಪರೀಕ್ಷೆ ಮಾಡಬೇಕಾಗಿತ್ತು. ಮಲ್ಲೇಶ್ವರಂ ನ ಕೆ...
ಪುಸ್ತಕದ ಹೆಸರು : ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ
ಲೇಖಕರು : ಆಗುಂಬೆ ಎಸ್. ನಟರಾಜ್
ಪುಟ : 304 ಬೆಲೆ “ 300/-
ಪ್ರಕಾಶಕರು : ಹಂಸ ಪ್ರಕಾಶನ ಬೆಂಗಳೂರು -40
ರಕ್ಷಾ ಪುಟ ವಿನ್ಯಾಸ : ನಾರಾಯಣ್ ಮೊದಲ ಮುದ್ರಣ 2015
"ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ" ಪುಸ್ತಕದಲ್ಲಿ ಒಟ್ಟು ಎರಡು ಭಾಗಗಳಿದ್ದು, ಭಾಗ 1 ರಲ್ಲಿ 8...
ಬೆಂಗಳೂರು- ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಹಾಗೂ ಸಂಜನಾ ಎಂಬ ' ಕಲಾವಿದರಿಗೆ ' ಕೋರ್ಟ್ ಮೂರು ದಿನಗಳ ಕಸ್ಟಡಿಗೆ ಆದೇಶ ನೀಡಿದೆ.
ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಸಂಜನಾಗೆ ಕೋರ್ಟ್ ತಪರಾಕಿ ನೀಡಿದ್ದು ಮೂರು ದಿನಗಳ ಸಿಸಿಬಿ ಕಸ್ಟಡಿಗೆ ಆದೇಶ ನೀಡಲಾಗಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಇಬ್ಬರೂ ನಟೀಮಣಿಯರು ದಿನಕ್ಕೊಂದು ಡ್ರಾಮಾ ಆಡಲು ತೊಡಗಿದ್ದಾರೆ.
ಮೊದಲು ತನಗೆ...
ಬೆಳಗಾವಿ: ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನದ ವತಿಯಿಂದ ಡಾ. ಡಿ.ಎಸ್. ಕರ್ಕಿ ಅವರ 113 ನೇ ಜನ್ಮದಿನದ ಅಂಗವಾಗಿ ಕಾವ್ಯ ಪ್ರಕಾರದ ಕೃತಿಗೆ ಡಾ. ಡಿ.ಎಸ್. ಕರ್ಕಿ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
ಆಸಕ್ತರು 2019 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಕವನ ಸಂಕಲನದ ಎರಡು ಪತ್ರಿಗಳನ್ನು 25-09-2020 ರ ಒಳಗಾಗಿ...