Yearly Archives: 2020

ಅಪ್ಪಾss ಐ ಲವ್ ಯೂ ಪಾ….!!

*ಅಪ್ಪ* ಎಷ್ಟೇ ಪ್ರಯತ್ನಿಸಿದರು ಬರೆಯಲಾಗುತ್ತಿಲ್ಲ ಅಪ್ಪಾ... ನೀನ್ಯಾಕೊ ಪದಗಳಿಗೆ ಸಿಗುತ್ತಿಲ್ಲ...!! ಹೆಗಲ ಮೇಲೆ ಹೊತ್ತು ಜಗವತೋರಿದವನು ಎದೆಗೆ ಅವುಚಿಕೊಂಡು ಮುದ್ದಿಸಿದವನು ನೀನು ಅಪ್ಪಾ..... ನೀನ್ಯಾಕೋ ರಾಗಕೆ ಸಿಗುತ್ತಿಲ್ಲ...!! ಸಮಾನ ಹಕ್ಕು ಕೊಟ್ಟು ಹೆಮ್ಮೆ ಪಟ್ಟವನು ನೀನು ನಿಷ್ಠೆಯನು ನಿತ್ಯ ರೂಢಿಯಲಿ ತಂದವನು ಅಪ್ಪಾ.... ನಿನ್ಯಾಕೊ ಅರಿವಿಗೆ ಸಿಗುತ್ತಿಲ್ಲ....!! ಮೌಲ್ಯಗಳನು ಪುಟಕ್ಕಿಟ್ಟ ಕುಶಲಕರ್ಮಿ ನೀನು ಪ್ರೀತಿಯ ಸಿರಿವಂತಿಕೆ ಉಣಸಿದ ಸಾಹುಕಾರ ಅಪ್ಪಾ.... ನೀನ್ಯಾಕೊ ಲೆಕ್ಕಕ್ಕೆ ಸಿಗುತ್ತಿಲ್ಲ.....!! ಸತತ ದುಡಿದ...

ಗಲವಾನ್ ಸೇತುವೆ ಕಾರ್ಯ ಮುಕ್ತಾಯ !

ಚೀನಾ ಜೊತೆಗಿನ ಸಂಘರ್ಷದ ಹೊರತಾಗಿಯೂ ಭಾರತದ ಇಂಜಿನಿಯರ್ ಗಳು ಪೂರ್ವ ಲಡಾಕ್ ನ ಗಲವಾನ್ ನದಿಯ ಮೇಲೆ 60 ಮೀಟರ್ ಉದ್ದದ ಸೇತುವೆ ನಿರ್ಮಾಣ ಕಾರ್ಯ ಮುಗಿಸಿದ್ದಾರೆ.ಈ ಸೇತುವೆಯಿಂದಾಗಿ ಭಾರತದ ಯೋಧರು ನದಿಯನ್ನು...

ಶರಣ ಶರಣೆಯರೆಲ್ಲರಿಗೂ ಶರಣು ಶರಣಾರ್ಥಿಗಳು 🙏🙏🙏🙏

ಹನ್ನೆರಡನೆ ಶತಮಾನದ ಶಿವಶರಣರು ರಚಿಸಿದ ವಚನ ಸಾಹಿತ್ಯವು ಶರಣರ ಅನುಭವದ ನುಡಿಗಳು ಜೀವನದ ಸಹಜ ಘಟನೆಗಳನ್ನು ಅತ್ಯಂತ ಅಥ೯ಪೂಣ೯ವಾಗಿ ಹೇಳಿದ ಶರಣರ ಮಾತುಗಳೇ ಇಂದು ವಚನಗಳಾಗಿವೆ. ಕಾಯಕ ತತ್ವಕ್ಕೆ ಆದ್ಯತೆ ನೀಡಿ,ಬದ್ಧತೆಯ ಬದುಕು...

ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಸವಿನೆನಪು

ಕಾರ್ಯೇಷು ದಾಸಿ :ಕರಣೇಶು ಮಂತ್ರಿ ಭೋಜ್ಯೇಶು ಮಾತಾ, ರೂಪೇಶು ಲಕ್ಷ್ಮಿ, ಶಯನೇಶು ರಂಭಾ: ಕ್ಷಮಯಾ ಧರಿತ್ರಿ, ಸತ್ಕರ್ಮ ಯುಕ್ತ ಕುಲ ಧರ್ಮಪತ್ನಿಯಾಗಿ ಭರತ ಕುಲ ಸ್ತ್ರೀ ನಿನಗಿಂದು ನಮನ.ಭಾರತದ ಸ್ವತಂತ್ರ ಹೋರಾಟದಲ್ಲಿ ಸುವರ್ಣಾಕ್ಷರದಲ್ಲಿ...

App ಡಿಲೀಟ್ ಮಾಡೋಣ; ಚೀನಾ ವಿರುದ್ಧ ಹೋರಾಡೋಣ

ಚೀನಾದ ವಿಷಯದಲ್ಲಿ ನಾವು ದೇಶಕ್ಕೆ ಸಲ್ಲಿಸಬೇಕಾದ ಸೇವೆಯೆಂದರೆ ಚೀನಾಕ್ಕೆ ಸಂಬಂಧಪಟ್ಟ ಎಲ್ಲ App ಗಳನ್ನು Uninstall ಮಾಡುವುದು.ನಾವು ಕಣ್ಣು ಹಾಕಿಕೊಂಡಿರುವುದರಿಂದ ಲ* ಚೀನಾವು ಅದರಿಂದ ಬಿಲಿಯನ್ನುಗಟ್ಟಲೆ ಗಳಿಸಿ ಹಣವನ್ನು ನಮ್ಮ ದೇಶದ ವಿರುದ್ಧವೇ...

ದೇಶಹಿತದ ವಿಷಯದಲ್ಲಿ ಒಗ್ಗಟ್ಟೇಕೆ ಸಾಧ್ಯವಾಗುತ್ತಿಲ್ಲ ?

ನಾವು ಕೇಳಿರುತ್ತೇವೆ ; ಜಪಾನೀಯರು ತಮ್ಮ ಪ್ರಧಾನಿಯ ಒಂದು ಕೆಲಸವನ್ನು ವಿರೋಧಿಸುತ್ತಾರೆ ಆದರೆ ದೇಶದ ಕುರಿತ ಅವರ ಒಂದು ಕರೆಗೆ ಒಂದೇ ದನಿಯೆಂಬಂತೆ ಬೆಂಬಲ ನೀಡುತ್ತಾರೆ. ಅಮೇರಿಕನ್ನರು ಟ್ರಂಪ್ ಅವರನ್ನು ಕೆಲವು ವಿಷಯಗಳಲ್ಲಿ...

ಭದ್ರತಾ ಮಂಡಳಿಗೆ ಭಾರತ-ಅಮೆರಿಕ ಅಭಿನಂದನೆ

184 ಮತಗಳನ್ನು ಪಡೆಯುವ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾವಣೆಯಲ್ಲಿ ಭಾರತ ವಿಜಯಿಯಾಗಿದ್ದು, ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯತ್ವದಲ್ಲಿ ಸ್ಥಾನಪಡೆದಿದೆ.ಇದರಿಂದ ಭಾರತಕ್ಕೆ ವಿಶ್ವಮಟ್ಟದಲ್ಲಿ ರಾಜತಾಂತ್ರಿಕ ವಿಜಯ ಸಿಕ್ಕಂತಾಗಿದೆ.ಸತತ 8 ನೇ ಬಾರಿ ವಿಶ್ವಸಂಸ್ಥೆಯ...

ಕವನ: ವಿಹು ಗಿಳಿ

*ವಿಹು ಗಿಳಿ* ತುಂಟ ನಗೆಯ ಮುದ್ದುಕಂದ ನಿನ್ನ ಬೆಡಗು ಅಂದಚೆಂದ ಹಾಲುಗೆನ್ನೆ ಹೊನ್ನ ತುಟಿಯ ಸಣ್ಣ ಸಣ್ಣ ಹೆಜ್ಜೆ ನಡೆಯ , ಹವಳ ತುಟಿಯ ತುಂಬು ಮನೆಯಾ ಅರಳುಮರುಳ ನೋಟದಿ ಎಲ್ಲರ ಸೆಳೆಯುವಾ ಕಾಲನೆತ್ತಿ ಬೆರಳ ಬಾಯಲ್ಲಿಟ್ಟು ಹೊಟ್ಟೆ ಮೇಲೆ ಅಂಗಿ ತೊಟ್ಟು ಬಂಗಾರ ಬಳೆಯ...

ಕವನಗಳು

ದ್ವಂದ್ವ ಜೀವನವೆಂದರೆ ಬರಿ ಸಂತಸವೇ ತುಂಬಿದ ಜೋಳಿಗೆಯಲ್ಲ.... ಕಾಣದ ಜೋಳಿಗೆಗೆ ಕೈಹಾಕಿದಾಗ ಸಿಗುವುದನು ನೋಡಿ ನೀ ದಕ್ಕಿಸಿಕೊಳ್ಳಬೇಕು.... ನೋವು ನಿರಾಶೆಹತಾಶೆಗೆ ಕುಗ್ಗಿದರೆ ಹಿಗ್ಗನು ಕಾಣಲು ತಾಳ್ಮೆ ಬೇಕು, ಕಾಣುವ ಛಲವು ಬೇಕು.... ಮನದಮಾತಿಗೆ ಮನಸ್ಸು ಕೊಡುವ ಒಂದು ಹೃದಯವನ್ನಾದರು ಸಂಪಾದಿಸಬೇಕು.... ಒತ್ತಿ ಇಡುವ ಒತ್ತಡಗಳ ಮುಟೆಯನೂ ಒಮ್ಮೆ...

ದಿನಕ್ಕೊಂದು ಕಥೆ

ಕಟಕ್ ನಿಂದ ಕಲಕತ್ತಾಗೆ ಹೋಗುವ ರೈಲು ಇನ್ನೇನು ಬಿಡುತ್ತಿದೆ ಎನ್ನುವಷ್ಟರಲ್ಲಿ, ಸೂಟು ಬೂಟು ಧರಿಸಿದ್ದ, ಸುಮಾರು 14 ವಯಸ್ಸಿನ, ಶ್ರೀಮಂತ ಕುಟುಂಬದವನೆನ್ನಬಹುದಾದ ಯುವಕನೊಬ್ಬ ಓಡುತ್ತ ಬಂದು, ರೈಲು ಹತ್ತಿದ.ಇದೀಗ ರೈಲು ಹತ್ತಿ ಇನ್ನೂ...

Most Read

error: Content is protected !!
Join WhatsApp Group