Monthly Archives: March, 2021
ಸುದ್ದಿಗಳು
ನಮ್ಮ ಸುತ್ತಲಿನ ಇತಿಹಾಸ ಅರಿಯುವ ಮೂಲಕ ಪಠ್ಯದ ಇತಿಹಾಸ ಅರಿಯೋಣ – ವೈ.ಬಿ.ಕಡಕೋಳ
ಮುನವಳ್ಳಿಃ ನಮ್ಮ ಸುತ್ತಮುತ್ತಲೂ ದೊರೆಯುವ ಶಾಸನಗಳು,ಗ್ರಂಥಗಳು,ಆ ಸ್ಥಳದ ಚರಿತ್ರೆಯನ್ನು ಕಟ್ಟಿಕೊಡುತ್ತವೆ.ಅಂಥ ಸ್ಥಳ ಮುನವಳ್ಳಿ .ಮುನೀಂದ್ರವಳ್ಳಿ.ಮುನವಳ್ಳಿ ಎಂಬ ಹೆಸರನ್ನು ಮುನವಳ್ಳಿ ಪಂಚಲಿಂಗೇಶ್ವರ ದೇವಾಲಯದಲ್ಲಿನ ಶಾಸನದಲ್ಲಿ ಕಾಣುತ್ತೇವೆ.ಹಾಗೆಯೇ ವಿಷ್ಣುತೀರ್ಥರ ಆಶ್ರಮ ಕಟ್ಟಿ, ಕೈವಲ್ಯಾಶ್ರಮ, ಸಿಂದೋಗಿ ಮುನವಳ್ಳಿಯ ಆಲೂರಮಠ. ಸೋಮಶೇಖರ ಮಠ,ಸಾವಳಗಿ ಮಠ,ವಿಠೋಬಾ ಮಂದಿರ ಮುಂತಾದ ಮಠ ಮಾನ್ಯಗಳು ದೇಗುಲಗಳ ಇತಿಹಾಸ ನಮ್ಮ ಗ್ರಾಮದ ಸತ್ಪರಂಪರೆಯನ್ನು ಹೊಂದಿದೆ.ಪಕ್ಕದ ಗ್ರಾಮಗಳಾದ...
ಕವನ
ಹಾಸ್ಯ ಕವನಗಳು
ಇಂಥ ಗಂಡನೊಲ್ಲೆ
ನಾನು ಒಲ್ಲೆ ಒಲ್ಲೆನವ್ವ
ಇಂಥ ಗಂಡನೊಲ್ಲೆನವ್ವ
ಕಾಗಿಯಂಥ ಬಣ್ಣದವನ
ಗೂಗಿಯಂಥ ಮಾರಿಯವನ
ಕಡ್ಡಿಯಂಥ ಕಾಲಿನವನ
ಅಡ್ಡಬಡ್ಡ ನಡೆಯುವವನ
ಜೋತುಬಿದ್ದ ಮೀಸೆಯವನ
ಓತಿನಂಥ ಗಡ್ಡದವನ
ಕುಂಬ್ಳಕಾಯಿ ಹೊಟ್ಟೆಯವನ
ಸಿಂಬ್ಳ ಸುರಿವ ಸೊಳ್ಳೆಯವನ
ಮೊರದಗಲ ಕರ್ಣದವನ
ಊರಗಲ ಬಾಯಿಯವನ
ಉಳ್ಳಗಡ್ಡಿ ಕಣ್ಣಿನವನ
ಬಳ್ಳೊಳ್ಳಿ ಹಲ್ಲಿನವನ
ಬದ್ನಿಕಾಯಿ ಮೂಗಿನವನ
ತೊದ್ಲು ಮಾತನಾಡುವವನ
ಕಳ್ಳನೋಟ ಬೀರುವವನ
ಸುಳ್ಳುಚಾಡಿ ಹೇಳುವವನ
ಎನ್.ಶರಣಪ್ಪ ಮೆಟ್ರಿಇಂಥ ಹೆಣ್ತಿನೊಲ್ಲೆ
ನಾನು ಒಲ್ಲೆ ಒಲ್ಲೆನಪ್ಪ
ಇಂಥ ಹೆಣ್ತಿನೊಲ್ಲೆನಪ್ಪ
ಇದ್ಲಿಯಂಥ ಬಣ್ಣದವಳ
ಗುದ್ಲಿಯಂಥ ಮೂಗಿನವಳ
ಕಂಭದಂಥ ಕಾಲಿನವಳ
ಕುಂಭದಂಥ ಕುಚಗಳವಳ
ಬೊಡ್ಡೆಗಾತ್ರ ನಡುವಿನವಳ
ದೊಡ್ಡ ಆನೆಗಾತ್ರದವಳ
ಮುಂದಬಂದ ಹಲ್ಲಿನವಳ
ಅಂದಚಂದ ಇಲ್ಲದವಳ
ಹಂಡೆದಂಥ ಹೊಟ್ಟೆಯವಳ
ಗುಂಡುಕಲ್ಲುಮಂಡೆಯವಳ
ಸ್ವಾರಿಯಂಥ ಮಾರಿಯವಳ
ಚೌರಿಕೂದ್ಲ ಹೆರಳಿನವಳ
ಗೂಗಿಯಂಥ ಕಣ್ಣಿನವಳ
ಕಾಗಿಯಂತೆ...
ಲೇಖನ
ಕನ್ನಡ ಕವಿ ಕಾವ್ಯ ಪರಿಚಯ ಶಿವರಾಮ ಕಾರಂತ
ಶಿವರಾಮ ಕಾರಂತ
🔸 ಜನನ: 1902- ಅಕ್ಟೋಬರ್ - 10🔸 ಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ🔸 ತಂದೆ-ತಾಯಿ : ಶೇಷ ಕೊರಂತ್, ಲಕ್ಷ್ಮಮ್ಮ🔸 ವೃತ್ತಿ: ವಸಂತ ಮತ್ತು ವಿಚಾರವಾಣಿ ಎಂಬ ಮಾಸ ಪತ್ರಿಕೆಗಳನ್ನು ನಡೆಸಿದರು.
ಸಾಹಿತ್ಯಿಕ ಜೀವನ
▪️ ಕಾದಂಬರಿಗಳು: ವಿಚಿತ್ರ ಕೂಟ, ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಬೆಟ್ಟದ ಜೀವ, ಇನ್ನೊಂದೇ ದಾರಿ, ಆಳ-ನಿರಾಳ, ಸರಸಮ್ಮನ...
ಸುದ್ದಿಗಳು
ಸ್ಫೋಟಕ ಪತ್ತೆ, ತಪ್ಪಿದ ಅನಾಹುತ. ಆದರೆ ಶಿಕ್ಷೆ ಮಾಲೀಕರಿಗೋ, ಕೆಲಸಗಾರರಿಗೋ ?
ಬೀದರ ಗಡಿ ಜಿಲ್ಲೆಯ ಬೀದರ್ ನಲ್ಲಿ ಭಾರೀ ಪ್ರಮಾಣದ ಜಿಲಿಟಿನ್ ಸ್ಫೋಟಕಗಳನ್ನು ವಶಪಡಿಸಿಕೊಂಡ ಬೀದರ ಪೋಲಿಸ್ ಇಲಾಖೆ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದೆಯೆಂದೇ ಹೇಳಬೇಕು.ಆದರೂ ಇತ್ತೀಚೆಗೆ ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗದಲ್ಲಿ ನಡೆದಿರುವ ಅನಧಿಕೃತ ಜಿಲೆಟಿನ್ ಸ್ಫೋಟಗಳಿಂದ ಗಣಿ ಮಾಲೀಕರು ಪಾಠ ಕಲಿತಿಲ್ಲವೆಂಬುದು ಸಾಬೀತಾಗುತ್ತಿದೆ. ಮತ್ತೆ ಮತ್ತೆ ಇಂಥ ಘಟನೆಗಳು ಮರುಕಳಿಸುತ್ತಿವೆ.ಆದರೆ ಬೀದರನಲ್ಲಿ ಪತ್ತೆಯಾಗಿರುವ ಜಿಲೆಟಿನ್...
Latest News
ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ
ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...



