Monthly Archives: March, 2021
ಕವನ
ಕವನ: ರಂಗು ರಂಗಿನ ಹೋಳಿ
ರಂಗು ರಂಗಿನ ಹೋಳಿ
ದ್ವೇಷ, ಅಸೂಯೆ, ಹೊಟ್ಟೆಕಿಚ್ಚುಗಳನ್ನು ಸುಟ್ಟು ಹಾಕಿ ,
ಪ್ರೀತಿ,ವಾತ್ಸಲ್ಯ, ಮಮತೆಗಳನ್ನು ಬೆಳೆಸುವ ಹಬ್ಬವಿದು ಸುಂದರ ಹೋಳಿ (1)
ಕಾಮನಹಬ್ಬವಿದು ತರಲಿ ಎಲ್ಲರ ಮನದಲಿ ಹರುಷ
ಓಡಿಸಲಿ ಎದೆಯಲ್ಲಿನ ಅಂಧಕಾರದ
ಸಂಘರ್ಷ (2)
ಬಣ್ಣ ಬಣ್ಣದ ಕನಸುಗಳನ್ನು ಕಾಣುವ ಎಲ್ಲರ ಹಬ್ಬವಿದು ಸುಂದರ
ಜೀವನವೆಲ್ಲವೂ ಆಗಲಿ ರಂಗು ರಂಗಿನ ಸುಗಂಧರ (3)
ವರ್ಷಕ್ಕೊಮ್ಮೆ ಬಂದು ಮನದಲಿ ಚಿಗುರಿಸುತ್ತಿದೆ ನವ ಚೈತನ್ಯಗಳು
ಎಲ್ಲರ ಮನದಲಿ ಮೂಡಲಿ...
ಸುದ್ದಿಗಳು
Bidar News: ದೂರು ಕೊಡಲು ಬಂದವರಿಗೇ ಜೀವ ಬೆದರಿಕೆ ಹಾಕಿದ ಡಿವೈಎಸ್ ಪಿ
ಬೀದರ - ಬೀದರ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಕ್ಷೇತ್ರದಲ್ಲಿ ಡಿವೈಎಸ್ಪಿ ದೇವರಾಜ್ ಅವರದು ಅಂಧಾ ದರ್ಬಾರ್ ನಡೆದಿದೆ ಎಂದು ಸಾರ್ವಜನಿಕರು ದೂರಿದ ಪ್ರಸಂಗ ನಡೆದಿದೆ.ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದ್ದು ಅದರ ಬಗ್ಗೆ ದೂರು ಕೊಡಲು ಹೋದವರಿಗೇ ದೇವರಾಜ ಅವರು ಜೀವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.ಇದರ ಜೊತೆಗೆ ಕಳೆದ ಎರಡು ವರ್ಷಗಳಿಂದ ಪ್ರಭು...
ಕವನ
ಯೋಗಮೂರ್ತಿ ತಾತಯ್ಯನವರು
ಯೋಗಮೂರ್ತಿ ತಾತಯ್ಯನವರು
ಧರೆಯ ಜನರ ಭವಬಂಧನ ಬಿಡಿಸಲೆಂದೇ ,
ಇಳೆಗವತರಿಸಿದ ಕಲಿಯುಗದ ಕಾಮಧೇನು
ತಾತಯ್ಯನೆಂಬ ನಾಮಾಂಕಿತ ಸಚ್ಚಿದಾನಂದ ಗುರುವರ್ಯರು/1/
ಕೈವಾರವೆಂಬ ವಸುಂಧರೆಯ ಪುಣ್ಯಕ್ಷೇತ್ರದಿ ,
ಬಳೆಗಾರ ದಂಪತಿಯ ಪುಣ್ಯಗರ್ಭೋತ್ಸವದಿ
ಉದಯಿಸಿತು ಭವ್ಯ ಉಜ್ವಲಮೂರ್ತಿ,
ಪ್ರಕಾಶಿಸಿತು ಭರತಭೂಮಿಯ ಕಾರುಣ್ಯಮೂರ್ತಿ /2/
ಜಗದ ಜಂಜಡದಲಿ ಸಿಲುಕಿ
ಬಳಲಿ ಬೆಂಡಾದ ನಿಮ್ಮ ಜೀವಕೆ ,
ಸಂಜೀವಿನಿಯಾಗಿ ದೊರೆತ ಗುರುವಿನ ಮಾರ್ಗದರ್ಶನ
ಬೆಳಗಿತು ನಿಮ್ಮ ಅಂತರಂಗದ ಆತ್ಮಜ್ಯೋತಿ. /3/
ಇಂದ್ರಿಯಗಳಿಗೆ ಮನಸೋಲುವ ಭವಿಗಳಿಗೆ
ಯೋಗದ ಚಿರತತ್ವವ ಉಣಬಡಿಸಿ,
ಸುಖೀ ಆರೋಗ್ಯ...
Quotes
55+ Sarvagna Vachanagalu In Kannada – ಸರ್ವಜ್ಞನ ವಚನಗಳು
Sarvagna Vachanagalu In Kannada
ಈ ಪೋಸ್ಟ್ನಲ್ಲಿ, ನಾವು ಕನ್ನಡದಲ್ಲಿ ಜೀವನವನ್ನು ಬದಲಾಯಿಸುವ ಅತ್ಯುತ್ತಮ ಸರ್ವಜ್ಞ ರವರ ವಚನಗಳನ್ನು ವಚನಗಳು ನಿಮಗೆ ನೀಡಲಿದ್ದೇವೆ. ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿ. ವಚನಗಳು ಬಹಳ ಅರ್ಥಪೂರ್ಣವಾಗಿವೆ.ಸರ್ವಜ್ಞ 16 ನೇ ಶತಮಾನದ ಕನ್ನಡ ಕವಿ, ವಾಸ್ತವಿಕವಾದಿ ಮತ್ತು ದಾರ್ಶನಿಕ. ಸಂಸ್ಕೃತದಲ್ಲಿ "ಸರ್ವಜ್ಞ" ಎಂಬ ಪದದ ಅರ್ಥ "ಎಲ್ಲ ತಿಳಿವಳಿಕೆ". ತ್ರಿಪಾಡಿ...
ಕವನ
ಕಲಬುರ್ಗಿ ಜಿಲ್ಲಾ ಬರಹಗಾರರ ವೇದಿಕೆ: ಹೋಳಿ ಹಬ್ಬದ ಕವನಗಳು
ರಂಗು ರಂಗಿನ ಹಬ್ಬ
ಹೋಳಿ ಹೋಳಿ ಬಣ್ಣದೋಕುಳಿ
ಬದುಕು ಬವಣೆಗಳ ಜೀಕುಳಿ
ಪಾಲ್ಗುಣ ಮಾಸದ ಹುಣ್ಣಿಮೆ ಹಬ್ಬ
ಬಣ್ಣ ಬಣ್ಣದ ಆಸೆಗಳ ಹೊತ್ತ ದಿಬ್ಬ
ಗಿಡ ಮರದಿ ಹಸಿರು ಚಿಮ್ಮುವ ಕಾಲ
ಪುರುಷ ಹರುಷದಿ ಆಗುವ ಬಾಲ
ವಸಂತ ಋತುವನು ಸ್ವಾಗತಿಸಿ
ವಿಶ್ರಾಂತ ಸಮಯವ ಸಂಭ್ರಮಿಸಿ
ಮನದ ಕಾಮವ ದಹಿಸಿ
ಪವಿತ್ರ ಪ್ರೇಮವ ಬಯಸಿ
ವಿವಿಧ ಬಣ್ಣಗಳ ಎರಚುತಲಿ
ಮನದ ದ್ವೇಷಗಳ ಮರೆಯುತಲಿ
ಓಣಿ ಓಣಿಗಳಲಿ ಕಾಮನನ ಸುಟ್ಟು
ಬಡಕೊಂಡ ಬಾಯಿಗೆ ಹೋಳಿಗೆಯ ಇಟ್ಟು
ಮೇಲು...
ಕವನ
ಕವನ: ಸಂಭ್ರಮದ ಹೋಳಿ ಹಬ್ಬ
ಸಂಭ್ರಮದ ಹೋಳಿ ಹಬ್ಬ
ಹೋಳಿ ಹುಣ್ಣಿಮೆ ಹಬ್ಬ ಬಂತು ನೋಡ್ರಿ
ಸಂಜಿ ಆಗ್ಯಾದ ಮಬ್ಬ ಕೂಡೂನು ಬರ್ರಿ !!
ಕುಳ್ಳು,ಕಟಗಿ,ಕದ್ದು ಒಂದ್ಕಡೆ ಹಾಕೂನು
ಓಣ್ಯಾಗೆಲ್ಲ ಬಾರಸ್ಕೋಂತ ಹಲಗೀನ !!
ಗೆಳ್ಯಾರೆಲ್ಲಾ ಕೂಡಿ ಕಾಮಣ್ಣ ಸುಟ್ಟು
ರಾತ್ರಿರಾತ್ರಿ ಬರದು ಪದವ ಹಾಡಿ
ಓಣ್ಯಾಗಿನ ಟೋಳಿ ಕೂಡಿ ಮುಂಜ್ಯಾನೆದ್ದು
ಬಣ್ಣಬಣ್ಣದ ಡಬ್ಬಿ ತಂದ್ವಿ ಅಂದು !!
ಬಣ್ಣ ಕಲಿಸಿ ಇಟ್ಟಿದ್ವಿ ಹಂಡ್ಯಾ ತುಂಬಿ
ಬಂದಬಂದವರಿಗಿ ಬಣ್ಣಚೆಲ್ಲಿ ಮೈತುಂಬಿ
ರಂಗುರಂಗಿನ ರಂಗೋಲಿ ಮೈಮ್ಯಾಲ ಬಿಡಸಿ
ಮಾಡಿದ್ವಿ...
Quotes
50+ Ambigara Choudayya Vachanagalu In Kannada- ಅಂಬಿಗರ ಚೌಡಯ್ಯ ವಚನಗಳು
Ambigara Choudayya Vachanagalu In Kannada
ಈ ಪೋಸ್ಟ್ನಲ್ಲಿ, ನಾವು ಕನ್ನಡದಲ್ಲಿ ಜೀವನವನ್ನು ಬದಲಾಯಿಸುವ ಅತ್ಯುತ್ತಮ ಶ್ರೀ ಅಂಬಿಗರ ಚೌಡಯ್ಯ ವಚನಗಳು ನಿಮಗೆ ನೀಡಲಿದ್ದೇವೆ. ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿ. ವಚನಗಳು ಬಹಳ ಅರ್ಥಪೂರ್ಣವಾಗಿವೆ.12 ನೇ ಶತಮಾನದ ಭಾರತದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಸಂತ, ಕವಿ ಮತ್ತು ಸಾಮಾಜಿಕ ವಿಮರ್ಶಕರಾಗಿದ್ದರು. ಅವರು ಕೋಲಿ...
Quotes
Allama Prabhu Vachanagalu In Kannada- ಬದುಕು ಬದಲಾಯಿಸುವ ಅಲ್ಲಮ ಪ್ರಭು ವಚನಗಳು
Life Changing Allama Prabhu Vachanagalu In Kannada
ಈ ಪೋಸ್ಟ್ನಲ್ಲಿ, ನಾವು ಕನ್ನಡದಲ್ಲಿ ಜೀವನವನ್ನು ಬದಲಾಯಿಸುವ ಅತ್ಯುತ್ತಮ ಅಲ್ಲಮ ಪ್ರಭು ವಚನಗಳು ನಿಮಗೆ ನೀಡಲಿದ್ದೇವೆ. ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿ. ವಚನಗಳು ಬಹಳ ಅರ್ಥಪೂರ್ಣವಾಗಿವೆ.ಅಲ್ಲಮ ಪ್ರಭು 12 ನೇ ಶತಮಾನದ ಅತೀಂದ್ರಿಯ-ಸಂತ ಮತ್ತು ಕನ್ನಡ ಭಾಷೆಯ ವಚನ ಕವಿ, ಸ್ವಯಂ ಮತ್ತು ಶಿವನ...
ಸಿನಿಮಾ
ದರ್ಶನ್ ಮತ್ತು ಸುದೀಪ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ
ಸ್ಯಾಂಡಲ್ವುಡ್ ನ ಟಾಪ್ ನಟರಲ್ಲಿ ದರ್ಶನ್ ಹಾಗೂ ಸುದೀಪ್ ಇಬ್ಬರೂ ಕೂಡ ಇದ್ದಾರೆ. ಈಗ ಇವರಿಬ್ಬರ ನಡುವೆ ಇದ್ದ ಸ್ನೇಹ ಮುರಿದು ಬಿದ್ದು 4 ವರ್ಷಗಳೇ ಕಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಅಂತು ಅವರ ಅಭಿಮಾನಿಗಳು ಕಿತ್ತಾಟ ಮಾಡುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಹಾಗಂತ ಎಲ್ಲಾ ಅಭಿಮಾನಿಗಳು ಇದೇ ರೀತಿ ಇರುತ್ತಾರೆ ಎಂದು ಹೇಳಲಾಗುವುದಿಲ್ಲ, ದರ್ಶನ್...
ಸುದ್ದಿಗಳು
Bidar News: ಬಿಜೆಪಿ ಅಭ್ಯರ್ಥಿ ವಿರುದ್ಧವೇ ತಿರುಗಿ ಬಿದ್ದ ಕಾರ್ಯಕರ್ತರು
ಬೀದರ - ಕ್ಷೇತ್ರಕ್ಕೆ ಸಂಬಂಧಿಸಿದ ಅಭ್ಯರ್ಥಿಗೆ ಕೊಡದೆ ಬೇರೆ ಜಿಲ್ಲೆಯ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದರಿಂದ ಪಕ್ಷದ ನಾಯಕರ ವಿರುದ್ಧ ಸಿಡಿದೆದ್ದಿರುವ ಕಾರ್ಯಕರ್ತರು ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಶಪಥ ಮಾಡಿದ್ದಾರೆ.ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಗೆ ಸ್ಥಳೀಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್ ಕೊಡದೆ ಬೇರೆ ಜಿಲ್ಲೆಯ ಶರಣು ಸಲಗರ ಅವರಿಗೆ ಟಿಕೆಟ್ ಕೊಟ್ಟಿದ್ದರಿಂದ ಆಕ್ರೋಶಗೊಂಡ...
Latest News
ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ
ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...



