Monthly Archives: April, 2021
ಹರ್ನಾಳಗಿ ಕವಿತೆಗಳು
ಬಂದೊಮ್ಮೆ ನೋಡು ನೆನಪು ಇದ್ದರೆ
ಶೋಕದೊಳಗೆನ್ನ ನೂಕಿ ಮಾತೆಲ್ಲ ಮೂಕ,
ಭಾವದ ಬೇಲಿಯಾಚಿನ ನಗೆಯ ಬೆಂಕಿ
ಎಲ್ಲೇ ಮೀರಿ ಕನಸ ಗಾಳಿ ಬಿಸಿ.
ಮೌನವಾಗಿದೆ ನೆನಪು ಹೊದಿಕೆ ಹೊದ್ದು!!
ಮೊದಲೇ ಕಾದ ದೇಹ ಸುಡುವ ನೆಲ.
ಎದೆಯ ನೋವಿಗೆ ಸಿಗದ ಮುಲಾಮು,
ಮರೆಯಾಗುತಿದೆ...
ಬೋವಿ ರಾಮಚಂದ್ರ ಹಾಗೂ ಎ ಎನ್ ರಮೇಶ ಕವನಗಳು
ನವಯಾನ.
ಚಿಗುರಿನ ಮೊಳಕೆ ರಂಗೇರುವ ಪರ್ವ
ಕಾನನದ ಯೌವನ ಶೃಂಗಾರಗೊಳ್ಳುವ ಜಾವ
ಮಬ್ಬಿದ್ದ ಜಗವ ತಬ್ಬೇದ್ದೇಳಿಸಿ
ದ್ಯುಮಣಿಯ ಕಿರಣವ ಧರೆಗಿಳಿಸಿ
ನವಯಾನದ ಯುಗವು ಮೈದುಂಬಿ ಹಾಡಿತು.
ಕ್ಷೀರ ಸಾಗರವು ಕೇನೆಯಾಗಿ
ಬೇವು ಬೆಲ್ಲದ ಸಿಹಿಯು ಸವಿಯಾಗಿ,
ಗಿರಿವನದ ಸಿರಿ ಬೆಳಕು ಮೂಡಿತು
ಭುರಮೆಯ ತುಂಬೆಲ್ಲಾ ಹಸಿರ...
Bidar News: ರಾತ್ರಿ ತಿರುಗುವವರಿಗೆ ಬಿತ್ತು ಲಾಠಿಯೇಟು
ಬೀದರ - ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರವು ಹತ್ತು ದಿನಗಳ ಕಾಲ ರಾತ್ರಿ ಕರ್ಫ್ಯೂ ವಿಧಿಸಿದ್ದರಿಂದ ನಗರದ ಅಂಗಡಿಗಳು, ಬಾರ್, ರೆಸ್ಟೋರೆಂಟ್ ಗಳು ಸಂಪೂರ್ಣ ಬಂದ್ ಆಗಿದ್ದವು.ಮೊದಲ ದಿನದಿಂದಲೇ ಜಿಲ್ಲಾ ಪೊಲೀಸರು ಬಿಗಿ ಬಂದೋಬಸ್ತ್...
ಯುಗಾದಿ ನಿರ್ಣಯ
ಈ ಬಾರಿ ಅಮಾವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಇರುವುದರಿಂದ ಹಾಗೂ ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಇರುವದರಿಂದ ಅನೇಕ ಜನರಿಗೆ ಅಮಾವಾಸ್ಯೆ - ಯುಗಾದಿ ಆಚರಣೆಯ ವಿಷಯದಲ್ಲಿ ಗೊಂದಲ ಉಂಟಾಗುತ್ತಿದೆ.ಅದರಲ್ಲೂ...
Bigg Boss Kannada: ಎಲಿಮಿನೇಟ್ ಆದ ಸದಸ್ಯನೇ ಬೇರೆ ಮನೆಯಿಂದ ಹೊರ ಬಂದವರೇ ಬೇರೆ
ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲಿಮಿನೇಷನ್ ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯೇ ಬೇರೆ.. ಆದರೆ ಮನೆಯಿಂದ ಹೊರ ಬಂದ ಸ್ಪರ್ಧಿಯೇ ಬೇರೆಯಾಗಿದ್ದಾರೆ.. ಹೌದು ಬಿಗ್ ಬಾಸ್ ಕನ್ನಡ ಸೀಸನ್...
Hubballi News: ಇಂಧನ ಹಾಕಿಸುವಾಗ ಬೆಂಕಿ; ಹೊತ್ತಿ ಉರಿದ ಕಾರು
ಹುಬ್ಬಳ್ಳಿ - ಕಾರಿಗೆ ಇಂಧನ ಹಾಕಿಸುವಾಗ ಅಕಸ್ಮಾತ್ತಾಗಿ ಬೆಂಕಿ ಹೊತ್ತಿಕೊಂಡು ಓಮ್ನಿ ಕಾರು ಸ್ಫೋಟಗೊಂಡ ಘಟನೆ ಹಳೆ ಹುಬ್ಬಳ್ಳಿಯ ಇಂಡಿ ಪಂಪ್ ನಲ್ಲಿ ನಡೆದಿದೆ.ಅದೃಷ್ಣವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಶನಿವಾರ ಸಂಜೆ ಕಾರಿಗೆ ಪೆಟ್ರೋಲ್...
ವೈಚಾರಿಕ ಲೇಖನ: ಒಮ್ಮೆ ತಿರುಗಿ ನೋಡ
ಒಮ್ಮೆ ತಿರುಗಿ ನೋಡ
ತಿರುಗಿ ನೋಡಿದರೆ ತಿರುಕನು ಖುಷಿ ಪಡುವ ಈ ಕಾಲದಲ್ಲಿ, ಕಾಲೇಜಿನಲಿ ಪಡ್ಡೆ ಹುಡುಗರಿಗೆ ಚಂದನದ ಚಲುವೆ ತಿರುಗಿ ನೋಡಿದಳೆಂದರೆ ಜೀವನವೆ ಪಾವನರಾದವರಂತೆ, ಅವಳ ನೋಟದ ಊಟದಲ್ಲೇ ಹಗಲು ರಾತ್ರಿ ಕಳೆಯುತ್ತಾರೆ...
ಶರಣಪ್ಪ ಮೇಟ್ರಿ ಕವನಗಳು
ಕನಸಿನರಾಣಿ
ಇವಳು ಯಾರು ತಿಳಿಯಲಾರೆ !
ಇವಳ ಹೆಸರು ಹೇಳಲಾರೆ !
ಇವಳ ದನಿಯ ಕೇಳಲಾರೆ !
ಇವಳು ಏತಕೋ ಬಂದು,
ನನ್ನ ಕರೆದಳು.
ಹಾವತಳುಕಿನಂತೆ ಜಡೆ;
ತೂಗುತಿತ್ತು ಬೆನ್ನಿನೆಡೆ;
ಹಂಸಗಮನದಂತೆ ನಡೆ
ಹೆಜ್ಜೆಗೆಜ್ಜೆಗೆ ಮಾತು
ಮಥಿಸಿ ಮೆಲ್ಲಗೆ.
ಚೆಂದುಟಿಗಳ ಬಣ್ಣ ಕೆಂಪು,
ಸವಿನುಡಿಗಳ ಕೇಳಲಿಂಪು,
ಮೈಯ್ಯ ಸೊಬಗು ಕಣ್ಗೆ ತಂಪು
ಸೆಳೆದವೆನ್ನನು;...
ಶ್ರೀ ವಿಶ್ವೇಶತೀರ್ಥ ಉವಾಚಿತ ಕಥೆಗಳ ಸಂಗ್ರಹಗಳು
ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ!ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ.ಎಂಟುದಶಕಗಳ ಸಂನ್ಯಾಸಜೀವನ ನಡೆಸಿದ್ದ ಪೇಜಾವರಮಠದ...
ಮಂತ್ರಗೋಪ್ಯ ಸಾಹಿತ್ಯ ಸಂಪುಟ
ಆತ್ಮಸಾಕ್ಷಾತ್ಕಾರಕ್ಕಾಗಿ ಅನೇಕ ಆಧ್ಯಾತ್ಮವಾದಿಗಳು. ಅನುಭಾವಿಗಳು ಪುರಾತನ ಕಾಲದಿಂದಲೂ ವಿಭಿನ್ನ ಸಾಧನ ಮಾರ್ಗಗಳನ್ನು ಅನುಸರಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಯೋಗಮಾರ್ಗವೂ ಒಂದು. ಇದರಲ್ಲಿ ಕಾಲದಿಂದ ಕಾಲಕ್ಕೆ ಮಂತ್ರಯೋಗ, ಹಠಯೋಗ, ಲಯಯೋಗ, ರಾಜಯೋಗ-ಮುಂತಾದ ಪ್ರಕಾರಗಳು ಹುಟ್ಟಿಕೊಂಡವು. ಅವುಗಳ...